ನಾಳೆ ಪ್ರಧಾನಿ ಮೋದಿಯವರಿಂದ ವಿಶ್ವದ ಅತಿ ದೊಡ್ಡ ‘ಸೂರತ್ ಡೈಮಂಡ್ ಬೋರ್ಸ್’ ಕಟ್ಟಡ ಉದ್ಘಾಟನೆ

|

Updated on: Dec 16, 2023 | 9:51 PM

Surat Diamond Bourse: ಪ್ರಧಾನಿ ನರೇಂದ್ರ ಮೋದಿ ಅವರು ಡಿ. 17ರಂದು 'ಸೂರತ್ ಡೈಮಂಡ್ ಬೋರ್ಸ್' ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಇದು ಅಂತಾರಾಷ್ಟ್ರೀಯ ವಜ್ರ ಮತ್ತು ಆಭರಣ ವ್ಯಾಪಾರಕ್ಕಾಗಿ ವಿಶ್ವದ ಅತಿದೊಡ್ಡ ಮತ್ತು ಆಧುನಿಕ ಕೇಂದ್ರವಾಗಿದೆ. 3400 ಕೋಟಿ ರೂ. ವೆಚ್ಚದಲ್ಲಿ, 35.54 ಎಕರೆಯಲ್ಲಿ ಈ 'ಸೂರತ್ ಡೈಮಂಡ್ ಬೋರ್ಸ್' ನಿರ್ಮಿಸಲಾಗಿದೆ.

1 / 6
ಪ್ರಧಾನಿ ನರೇಂದ್ರ ಮೋದಿ ಅವರು ಡಿ. 17ರಂದು 'ಸೂರತ್ ಡೈಮಂಡ್ ಬೋರ್ಸ್' ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಇದು ಅಂತಾರಾಷ್ಟ್ರೀಯ ವಜ್ರ ಮತ್ತು ಆಭರಣ ವ್ಯಾಪಾರಕ್ಕಾಗಿ ವಿಶ್ವದ ಅತಿದೊಡ್ಡ ಮತ್ತು ಆಧುನಿಕ ಕೇಂದ್ರವಾಗಿದೆ.

2 / 6
ಸೂರತ್‌ನ ಖಾಜೋದ್ ಪ್ರದೇಶದಲ್ಲಿ ನಿರ್ಮಿಸಲಾದ 'ಸೂರತ್ ಡೈಮಂಡ್ ಬೋರ್ಸ್' ರಾಜ್ಯ ಮತ್ತು ದೇಶದ ಆರ್ಥಿಕ ಅಭಿವೃದ್ಧಿಗೆ ಹೆಗ್ಗುರುತಾಗಲಿದೆ ಎಂದು ತಯಾರಕರು ಅಭಿಪ್ರಾಯಪಟ್ಟಿದ್ದಾರೆ.

3 / 6
ಆಮದು ಮತ್ತು ರಫ್ತುಗಾಗಿ ಬೋರ್ಸ್ ಅತ್ಯಾಧುನಿಕ 'ಕಸ್ಟಮ್ಸ್ ಕ್ಲಿಯರೆನ್ಸ್ ಹೌಸ್' ಅನ್ನು ಒಳಗೊಂಡಿದೆ. ವ್ಯಾಪಾರಕ್ಕಾಗಿ ಆಭರಣ ಮಳಿಗೆ ಮತ್ತು ಅಂತರರಾಷ್ಟ್ರೀಯ ಬ್ಯಾಂಕಿಂಗ್ ಮತ್ತು ಸುರಕ್ಷಿತ ವಾಲ್ಟ್‌ಗಳ ಸೌಲಭ್ಯಗಳನ್ನು ಒಳಗೊಂಡಿದೆ.

4 / 6
3400 ಕೋಟಿ ರೂ. ವೆಚ್ಚದಲ್ಲಿ, 35.54 ಎಕರೆಯಲ್ಲಿ ಈ 'ಸೂರತ್ ಡೈಮಂಡ್ ಬೋರ್ಸ್' ನಿರ್ಮಿಸಲಾಗಿದೆ.

5 / 6
ಇದು ಒರಟು ಮತ್ತು ಪಾಲಿಶ್ ಮಾಡಿದ ವಜ್ರದ ವ್ಯಾಪಾರಕ್ಕೆ ಜಾಗತಿಕ ಕೇಂದ್ರವಾಗಲಿದ್ದು, 1.5 ಲಕ್ಷ ಜನರಿಗೆ ಉದ್ಯೋಗವನ್ನು ಒದಗಿಸುತ್ತಿದೆ.

6 / 6
ನಾಳೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಸಿಎಂ ಭೂಪೇಂದ್ರ ಪಟೇಲ್ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸಚಿವರು ಭಾಗವಹಿಸಲಿದ್ದಾರೆ.