
ಶವೋಮಿ ಕಂಪನಿ ತನ್ನ ಎಂಐ ಅಡಿಯಲ್ಲಿ 32 ಇಂಚುಗಳೊಂದಿಗೆ ವಿನ್ಯಾಸಗೊಳಿಸಲಾದ Horizon ಆವೃತ್ತಿ ಸ್ಮಾರ್ಟ್ ಟಿವಿಯನ್ನು ಬಿಡುಗಡೆ ಮಾಡಿತ್ತು. ಇದರ ಮೂಲ ಬೆಲೆ ರೂ. 15, 749 ಆಗಿದೆ. ಆದರೆ ಸದ್ಯ ಆಫರ್ ನಲ್ಲಿ ನೀವಿದನ್ನು ಕೇವಲ ರೂ. 13,749 ಕ್ಕೆ ಖರೀದಿಸಬಹುದು. ಈ ಟಿವಿ Chromecast ಅಂತರ್ನಿರ್ಮಿತ ಮತ್ತು ಪ್ಯಾಚ್ ವಾಲ್ ನಂತಹ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ.

ಅಂತೆಯೆ Mi 40 ಇಂಚಿನ ಹೊರೈಜನ್ ಆವೃತ್ತಿಯ ಸ್ಮಾರ್ಟ್ ಟಿವಿ ಬೆಲೆ ರೂ. 21,999 ಆಗಿದೆ. ಈಗ ಆಫರ್ ನಲ್ಲಿ ರೂ. 2000 ರಿಯಾಯಿತಿ ಘೋಷಿಲಸಾಗಿದೆ. ಈ ಮೂಲಕ ಇದನ್ನು ನೀವು ರೂ. 19,999 ಗೆ ನಿಮ್ಮದಾಗಿಸಬಹುದು.

Redmi 43 ಇಂಚಿನ ಈ ಸ್ಮಾರ್ಟ್ ಟಿವಿಯ ಮೂಲ ಬೆಲೆ ರೂ. 22,999. ಆದರೆ ಕಾರ್ನಿವಲ್ ಕೊಡುಗೆಯ ಕಾರಣ ಇದನ್ನು ನೀವು 20,999 ರೂ. ಗೆ ಖರೀದಿಸಬಹುದು. ಈ ಟಿವಿ ಆಕರ್ಷಕ ಸೌಂಡ್ ಕ್ವಾಲಿಟಿ ನೀಡುವ ಡಾಲ್ಬಿ ಪ್ಲಸ್ ಡಿಟಿಎಸ್ ವ್ಯವಸ್ಥೆಯನ್ನು ಹೊಂದಿದೆ.

Mi 50 Inches 4K Ultra HD: ನೀವು ದೊಡ್ಡ ಪರದೆಯ ಟಿವಿ ಹುಡುಕುತ್ತಿದ್ದರೆ ಇದುವೇ ಉತ್ತಮ ಆಯ್ಕೆ. ಈ 4K ಅಲ್ಟ್ರಾ HD ಆಂಡ್ರಾಯ್ಡ್ ಸ್ಮಾರ್ಟ್ LED ಟಿವಿಯ ಬೆಲೆ ರೂ. 29,999. ಆದರೆ ಆಫರ್ ನಲ್ಲಿ ರೂ. 26,999 ಗೆ ಪಡೆದುಕೊಳ್ಳಬಹುದು.

Mi 55 Inches 4K Ultra HD: ಈ ಸ್ಮಾರ್ಟ್ ಟಿವಿಯ ಮೂಲ ಬೆಲೆ ರೂ. 34,999. ಆಫರ್ ಅಡಿಯಲ್ಲಿ ರೂ. 4000 ರಿಯಾಯಿತಿಯೊಂದಿಗೆ 30,999 ರೂ. ಗೆ ಖರೀದಿಸಿ. ಈ ಸ್ಮಾರ್ಟ್ ಟಿವಿ ಡಾಲ್ಬಿ ಪ್ಲಸ್ ಡಿಟಿಎಸ್, ಎಚ್ಡಿ, ಪ್ಯಾಚ್ವಾಲ್ ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.