AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂತ್ರಾಲಯ ರಾಯರ ಮಠಕ್ಕೆ ಭೇಟಿ ನೀಡಿದ ನಟ ಜಗ್ಗೇಶ್ ದಂಪತಿ; ಫೋಟೋಗಳು ಇಲ್ಲಿವೆ

ರಾಜ್ಯ ಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಎರಡನೇ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಗೆಲುವು ಸಾಧಿಸಿರುವ ನಟ ಜಗ್ಗೇಶ್ ಮಂತ್ರಾಲಯದ ರಾಯರ ಮಠಕ್ಕೆ ಭೇಟಿ ನೀಡಿ ರಾಯರ ಆಶೀರ್ವಾದ ಪಡೆದರು.

TV9 Web
| Edited By: |

Updated on: Jun 12, 2022 | 2:43 PM

Share
ರಾಯರ ಭಕ್ತನಾಗಿರುವ ನಟ ಜಗ್ಗೇಶ್ ಮಂತ್ರಾಲಯ ಮಠಕ್ಕೆ ಭೇಟಿ ನೀಡಿದರು.

ರಾಯರ ಭಕ್ತನಾಗಿರುವ ನಟ ಜಗ್ಗೇಶ್ ಮಂತ್ರಾಲಯ ಮಠಕ್ಕೆ ಭೇಟಿ ನೀಡಿದರು.

1 / 5
ರಾಜ್ಯ ಸಭೆಗೆ ಆಯ್ಕೆಯಾದ ಹಿನ್ನೆಲೆ ಭೇಟಿ ಮಂತ್ರಾಲಯಕ್ಕೆ ನೀಡಿದ್ದಾರೆ.

ರಾಜ್ಯ ಸಭೆಗೆ ಆಯ್ಕೆಯಾದ ಹಿನ್ನೆಲೆ ಭೇಟಿ ಮಂತ್ರಾಲಯಕ್ಕೆ ನೀಡಿದ್ದಾರೆ.

2 / 5
ಮಂತ್ರಾಲಯದ ಶ್ರೀ ರಾಯರ ಮಠಕ್ಕೆ ಪತ್ನಿ ಪರಿಮಳ ಜೊತೆ ಭೇಟಿ ನೀಡಿದರು.

ಮಂತ್ರಾಲಯದ ಶ್ರೀ ರಾಯರ ಮಠಕ್ಕೆ ಪತ್ನಿ ಪರಿಮಳ ಜೊತೆ ಭೇಟಿ ನೀಡಿದರು.

3 / 5
ಮಂತ್ರಾಲಯ ರಾಯರ ಮಠಕ್ಕೆ ಭೇಟಿ ನೀಡಿದ ನಟ ಜಗ್ಗೇಶ್ ದಂಪತಿ; ಫೋಟೋಗಳು ಇಲ್ಲಿವೆ

ರಾಜ್ಯ ಸಭೆಗೆ ಆಯ್ಕೆಯಾದ ಪ್ರಮಾಣ ಪತ್ರದ ಪ್ರತಿಯಿಟ್ಟು ಜಗ್ಗೇಶ್ ಆಶಿರ್ವಾದ ಪಡೆದರು.

4 / 5
ಮಂತ್ರಾಲಯ ರಾಯರ ಮಠಕ್ಕೆ ಭೇಟಿ ನೀಡಿದ ನಟ ಜಗ್ಗೇಶ್ ದಂಪತಿ; ಫೋಟೋಗಳು ಇಲ್ಲಿವೆ

ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರು ಜಗ್ಗೇಶ್ಗೆ ಶುಭ ಹಾರೈಸಿದರು.

5 / 5