ಚಿಕ್ಕಬಳ್ಳಾಪುರಕ್ಕೆ ತೋರಣವಾದ ತಬೂಬಿಯಾ ರೋಸಿಯಾ ಮರದ ಹೂವುಗಳು
ಚಿಕ್ಕಬಳ್ಳಾಪುರದ ಬಿಬಿ ರಸ್ತೆಯಲ್ಲಿ ಅರಳಿರುವ ತಬೂಬಿಯಾ ರೋಸಿಯಾ ಹೂಗಳು ನಗರಕ್ಕೆ ಅದ್ಭುತ ಸೌಂದರ್ಯವನ್ನು ನೀಡಿವೆ. ಜನರನ್ನು ಆಕರ್ಷಿಸುತ್ತಿವೆ. ಹೂಗಳ ರಾಶಿ ಪ್ರಯಾಣಿಕರ ಮನಸ್ಸಿಗೆ ಮುದ ನೀಡುತ್ತಿವೆ. ಈ ಹೂಗಳ ಸೌಂದರ್ಯ ಕಂಡು ಜನರು ಮಾರುಹೋಗಿದ್ದಾರೆ. ಸೆಲ್ಫಿ ತೆಗೆದುಕೊಳ್ಳುವುದು ಮತ್ತು ವಿಡಿಯೋ ಮಾಡಿಕೊಳ್ಳುತ್ತಿದ್ದಾರೆ. ಚಿಕ್ಕಬಳ್ಳಾಪುರದ ಅರಣ್ಯ ಇಲಾಖೆಯ ಅಧಿಕಾರಿಗಳ ಶ್ರಮ ಇದರ ಹಿಂದಿದೆ.
Updated on: Apr 08, 2025 | 10:05 PM

ಕಲರ್ ಪುಲ್ ಹೂಗಳ ಸೊಬಗು, ಎಷ್ಟು ನೋಡಿದ್ರೂ ನೋಡಬೇಕು ಎನ್ನಿಸುತ್ತದೆ. ಹೂಗಳ ಚೆಲುವು ಎಲ್ಲರಿಗೂ ಇಷ್ಟವಾಗುತ್ತದೆ. ಚಿಕ್ಕಬಳ್ಳಾಪುರ ನಗರದ ರಸ್ತೆಗಳಲ್ಲಿ ಎಲ್ಲಿ ನೋಡಿದರೂ ಹೂಗಳ ಸೌಂದರ್ಯ ತುಂಬಿದೆ. ರಸ್ತೆಯಲ್ಲಿ ಸಂಚರಿಸುತ್ತಾ, ಹೂಗಳ ರಾಶಿ ನೋಡುತ್ತಾ ಸವಾರರು ಆನಂದ ಪಡುತ್ತಿದ್ದಾರೆ.