Taj Mahal in Tamil Nadu: ತಾಯಿಯ ನೆನಪಿಗಾಗಿ ‘ತಾಜ್​​ ಮಹಲ್​​​​’ ನಿರ್ಮಿಸಿದ ಮಗ

|

Updated on: Jun 13, 2023 | 3:14 PM

ತಮಿಳುನಾಡಿನ ಉದ್ಯಮಿಯೊಬ್ಬರು ತನ್ನ ತಾಯಿಯ ಮೇಲಿನ ಪ್ರೀತಿಗಾಗಿ ತಾಜ್​​ ಮಹಲ್ ಅನ್ನು ಹೋಲುವಂತಹ ತನ್ನ ತಾಯಿಯ ಭವ್ಯ ಸ್ಮಾರಕವನ್ನು ನಿರ್ಮಾಣ ಮಾಡಿದ್ದಾರೆ. ಈ ಸ್ಮಾರಕವು ತಮಿಳುನಾಡಿನ ತಿರುವರೂರ್ ಜಿಲ್ಲೆಯಲ್ಲಿದೆ.

1 / 6
ಮೊಘಲ್ ಚಕ್ರವರ್ತಿ ಷಹಜಹಾನ್​​​​ ತನ್ನ ಪತ್ನಿಯ ಪ್ರೇಮದ ಪ್ರತೀಕವಾಗಿ ಭವ್ಯ ತಾಜ್​​​ಮಹಲ್​​​ ನಿರ್ಮಾಣ ಮಾಡಿದ್ದು, ಈ ಸ್ಮಾರಕ ವಿಶ್ವ ವಿಖ್ಯಾತಿಯನ್ನು ಪಡೆದುಕೊಂಡಿರುವುದು ನಿಮಗೆ ಈಗಾಗಲೇ ತಿಳಿದಿರುವ ಸಂಗಂತಿ.

2 / 6
ಪ್ರೀತಿ ಪ್ರೇಮ ಎಂದಾಕ್ಷಣ ಅದು ಕೇವಲ ಸಂಗಾತಿ ಅಥವಾ ದಂಪತಿಗಳಿಗೆ ಮಾತ್ರ ಸೀಮಿತವಲ್ಲ. ತಾಯಿಯ ಪ್ರೀತಿ ಅದಕ್ಕಿಂತಲೂ ಮಿಗಿಲಾದದ್ದು. ಇದಕ್ಕೊಂದು ಉತ್ತಮ ನಿದರ್ಶನವೆಂಬಂತೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ.

3 / 6
ತಮಿಳುನಾಡಿನ ಉದ್ಯಮಿಯೊಬ್ಬರು ತನ್ನ ತಾಯಿಯ ಮೇಲಿನ ಪ್ರೀತಿಗಾಗಿ ತಾಜ್​​ ಮಹಲ್ ಅನ್ನು ಹೋಲುವಂತಹ ತನ್ನ ತಾಯಿಯ ಭವ್ಯ ಸ್ಮಾರಕವನ್ನು ನಿರ್ಮಾಣ ಮಾಡಿದ್ದಾರೆ.  ಈ ಸ್ಮಾರಕವು ತಮಿಳುನಾಡಿನ ತಿರುವರೂರ್ ಜಿಲ್ಲೆಯಲ್ಲಿದೆ.

ತಮಿಳುನಾಡಿನ ಉದ್ಯಮಿಯೊಬ್ಬರು ತನ್ನ ತಾಯಿಯ ಮೇಲಿನ ಪ್ರೀತಿಗಾಗಿ ತಾಜ್​​ ಮಹಲ್ ಅನ್ನು ಹೋಲುವಂತಹ ತನ್ನ ತಾಯಿಯ ಭವ್ಯ ಸ್ಮಾರಕವನ್ನು ನಿರ್ಮಾಣ ಮಾಡಿದ್ದಾರೆ. ಈ ಸ್ಮಾರಕವು ತಮಿಳುನಾಡಿನ ತಿರುವರೂರ್ ಜಿಲ್ಲೆಯಲ್ಲಿದೆ.

4 / 6
ಉದ್ಯಮಿ ಅಮೃತೀನ್ ಶೇಕ್ ದಾವೂದ್ ಅವರ ತಾಯಿ ಜೈಲಾನಿ ಭೀವಿ 2020ರಲ್ಲಿ ನಿಧನರಾಗಿದ್ದರು. ತನ್ನ ಮಕ್ಕಳಿಗಾಗಿ ತಾಯಿಯ ತ್ಯಾಗದ ಪ್ರತೀಕವಾಗಿ ತಿರುಚ್ಚಿಯ ವಾಸ್ತುಶಿಲ್ಪಿಯೊಬ್ಬರನ್ನು ನೇಮಿಸಿ, ರಾಜಸ್ಥಾನದ ಬಿಳಿ ಅಮೃತಶಿಲೆಯನ್ನು ಬಳಸಿ ತಾಜ್ ಮಹಲ್‌ನಂತೆ ಕಾಣುವ ಕಟ್ಟಡವನ್ನು ನಿರ್ಮಾಣಗೊಳಿಸಿದ್ದಾರೆ.

5 / 6

6 / 6
ತನ್ನ ತಂದೆಯ ಮರಣದ ನಂತರ ತನ್ನನ್ನು ಮತ್ತು ತನ್ನ ನಾಲ್ಕು ಸಹೋದರಿಯರನ್ನು ಒಂಟಿಯಾಗಿ ಬೆಳೆಸಿದ ತನ್ನ ತಾಯಿಯ ತ್ಯಾಗ ಹಾಗೂ ಪ್ರೀತಿಯ ಪ್ರತೀಕ ಈ ಸ್ಮಾರಕ ಎಂದು ಶೇಕ್ ದಾವೂದ್ ಹೇಳಿಕೊಂಡಿದ್ದಾರೆ.

Published On - 3:14 pm, Tue, 13 June 23