ದಕ್ಷಿಣ ಭಾರತದ ನಟಿಗೆ ಚೆನ್ನೈನಲ್ಲಿ ದೇವಾಲಯ ಕಟ್ಟಿ, ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!

|

Updated on: Feb 17, 2021 | 7:19 PM

ದಕ್ಷಿಣ ಭಾರತದಲ್ಲಿ ಸಿನಿಮಾ ಇಂಡಸ್ಟ್ರಿಗೂ- ಜನ ಸಾಮಾನ್ಯರಿಗೂ ಅನ್ಯೋನ್ಯಭಾವ. ನಟ-ನಟಿಯರನ್ನು ತೆರೆಮೇಲೆ ನೋಡಿ ಅನೇಕರು ಸ್ಫೂರ್ತಿ ಪಡೆಯುತ್ತಾರೆ. ಅಷ್ಟೇ ಅಲ್ಲ, ಅವರನ್ನು ಆರಾಧಿಸುತ್ತಾರೆ.

1 / 7
ದಕ್ಷಿಣ ಭಾರತದಲ್ಲಿ ಸಿನಿಮಾ ಇಂಡಸ್ಟ್ರಿಗೂ- ಜನ ಸಾಮಾನ್ಯರಿಗೂ ಅನ್ಯೋನ್ಯಭಾವ. ನಟ-ನಟಿಯರನ್ನು ತೆರೆಮೇಲೆ ನೋಡಿ ಅನೇಕರು ಸ್ಫೂರ್ತಿ ಪಡೆಯುತ್ತಾರೆ. ಅಷ್ಟೇ ಅಲ್ಲ, ಅವರನ್ನು ಆರಾಧಿಸುತ್ತಾರೆ. ಖುಶ್ಬೂ, ನಮಿತಾ ಮತ್ತು ಹನ್ಸಿಕಾಗೆ ಈಗಾಗಲೇ ಅಭಿಮಾನಿಗಳು ದೇವಾಲಯ ಕಟ್ಟಿ ಪೂಜೆ ಮಾಡಿದ್ದಾರೆ.

2 / 7
ಈ ಸಾಲಿಗೆ ಈಗ ಹೊಸ ನಟಿ ಸೇರ್ಪಡೆ ಆಗಿದ್ದಾರೆ. ಅವರು ಬೇರಾರು ಅಲ್ಲ, ತೆಲುಗು-ತಮಿಳು ನಟಿ ನಿಧಿ ಅಗರ್​​ವಾಲ್​. ಹೌದು, ಈ ನಟಿಗೆ ಚೆನ್ನೈನಲ್ಲಿ ಅಭಿಮಾನಿಗಳು ದೇವಾಲಯ ಕಟ್ಟಿದ್ದಾರೆ.

3 / 7
ಚೆನ್ನೈನ ಒಂದು ಕೊಠಡಿಯಲ್ಲಿ ನಿಧಿ ಅವರ ಮೂರ್ತಿಯನ್ನು ಅಭಿಮಾನಿಗಳು ಉದ್ಘಾಟನೆ ಮಾಡಿದ್ದಾರೆ. ಈ ಕೊಠಡಿಯನ್ನು ಮಂದಿರದಂತೆ ಕಂಡಿರುವ ಅವರು, ಮೂರ್ತಿಗೆ ಹಾಲಿನ ಅಭಿಷೇಕ ಮಾಡಿದ್ದಾರೆ.

4 / 7
ಅಷ್ಟೇ ಅಲ್ಲ, NationalCrushNidhhi ಅಡಿಯಲ್ಲಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

5 / 7
ಈ ವಿಚಾರ ನಿಧಿ ಅಗರ್​ವಾಲ್​ಗೆ ಶಾಕ್​, ಅಚ್ಚರಿ ಹಾಗೂ ಖುಷಿಯನ್ನು ಒಟ್ಟೊಟ್ಟಿಗೆ ತಂದಿದೆ. ಈ ಬಗ್ಗೆ ಮಾತನಾಡಿರುವ ಅವರು, ನಾನು ಈ ವಿಚಾರ ಕೇಳಿ ಒಮ್ಮೆ ಶಾಕ್​ ಆದೆ. ಇದೇ ವೇಳೆ ನನಗೆ ಖುಷಿ ಕೂಡ ಆಗಿದೆ. ನನಗೆ ಒಂದು ದೇವಾಲಯ ನಿರ್ಮಾಣವಾಗುತ್ತದ ಎಂದು ನಾನು ಭಾವಿಸಿರಲಿಲ್ಲ ಎಂದು ಹೇಳಿದ್ದಾರೆ.

6 / 7
ಹೈದರಾಬಾದ್​ನಲ್ಲಿ ಹುಟ್ಟಿ, ಬೆಂಗಳೂರಲ್ಲಿ ಬೆಳೆದನಟಿ ನಿಧಿ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. 2019ರಲ್ಲಿ ತೆಲುಗು ಬಿಗ್​ಬಾಸ್​ಗೆ ಅತಿಥಿಯಾಗಿ ಕೂಡ ಅವರು ತೆರಳಿದ್ದರು.

7 / 7
ನಿಧಿ ಅಗರ್​​ವಾಲ್

ನಿಧಿ ಅಗರ್​​ವಾಲ್

Published On - 6:40 pm, Mon, 15 February 21