ಹರಿವೆ ಚಿಕ್ಕಿಯಂತಹ ಸಿಹಿ ತಿಂಡಿಗಳು ಪ್ರಯಾಣದಲ್ಲಿರುವಾಗ ಸೇವಿಸಿ. ಇದು ಹೆಚ್ಚಿನ ಪ್ರೋಟೀನ್ ಮತ್ತು ಫೈಬರ್ ಅನ್ನು ಹೊಂದಿದ್ದು, ಆರೋಗ್ಯಕ್ಕೆ ಉತ್ತಮವಾಗಿದೆ.
ಪ್ರಯಾಣ ಮಾಡುವಾಗ ಕಲಬೆರಕೆಯನ್ನು ಹೊಂದಿರುವ ತಂಪು ಪಾನೀಯಗಳನ್ನು ಕುಡಿಯುವ ಬದಲಾಗಿ ಮಜ್ಜಿಗೆಯನ್ನು ಆರಿಸಿಕೊಳ್ಳಿ. ಇದರಲ್ಲಿ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಅಧಿಕವಾಗಿದ್ದು, ಆಹಾರ ಜೀರ್ಣಕ್ರಿಯೆಗೆ ಒಳ್ಳೆಯದು. ಜೊತೆಗೆ ಜೀರಿಗೆಯಂತಹ ಮಸಾಲೆಗಳನ್ನು ಸೇರಿಸುವುದ್ದರಿಂದ ಇನ್ನೂ ಉತ್ತಮವಾಗಿದೆ.
Health Tips
Health Tips
Health Tips