Updated on: Oct 17, 2022 | 7:00 AM
ಪ್ರಾಚೀನ ನಾಗರಿಕತೆಯ ಜನರು ಬಹಳ ದೈವ ಭಕ್ತರಾಗಿದ್ದು, ತಮ್ಮ ಆಧ್ಯಾತ್ಮಿಕ ಉದ್ದೇಶಗಳಿಗಾಗಿ ದೇವಸ್ಥಾನಗಳನ್ನು ನಿರ್ಮಿಸುತ್ತಿದ್ದರು. ಹೀಗೆ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ನಿರ್ಮಾಣಗೊಂಡ ಅತ್ಯಂಯ ಹಳೆಯ ದೇವಾಲಯಗಳು ಇಲ್ಲಿವೆ
ಅಮಡಾ ದೇವಾಲಯ, ಈಜಿಪ್ಟ್ : ಈಜಿಪ್ಟಿನ ಮೂರನೇ ಫರೋ ಥುಟ್ಮೋಸ್ 15 ನೇ ಶತಮಾನದಲ್ಲಿ ನಿರ್ಮಿಸಿದ್ದಾನೆ. ಈ ದೇವಸ್ಥಾನ ಈಜಿಪ್ಟ್‌ನ ನುಬಿಯಾದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ.
The most ancient temples in the world