Viral Photos: ಪ್ಯಾಷನ್ ಲೈಫ್ ಬಿಟ್ಟು ಬೀದಿ ಬದಿಯಲ್ಲಿ ಪೆನ್ನು ಮಾರಾಟಕ್ಕಿಳಿದ ಈ ತಾಯಿ!
ಅನೇಕರು ಫೋಟೋ ಶೂಟ್ಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಾರೆ. ಇದೀಗ ಇಲ್ಲೊಬ್ಬ ಮಹಿಳೆ ವೇಷ ಬದಲಿಸಿಕೊಂಡು, ಪ್ಲಬಿಕ್ ಪ್ರಯೋಗವೊಂದನ್ನು ಮಾಡಿದ್ದಾರೆ. ತಮ್ಮ ನಿತ್ಯದ ಪ್ಯಾಷನ್ ಲೈಫ್ನ್ನು ಬಿಟ್ಟು ಬೀದಿ ಬದಿಯಲ್ಲಿ ಪೆನ್ನು ಮಾರಿ ವೈರಲ್ ಆಗಿದ್ದಾರೆ. ಜೊತೆಗೆ ತಮ್ಮ ಮಗುವನ್ನು ಕಂಕುಳಲ್ಲಿ ಕೂರಿಸಿಕೊಂಡು ಪೆನ್‌ಗಳ ಮಾರಾಟ ಮಾಡಿದ್ದಾರೆ.