FD Rates: ಎಫ್ಡಿಗೆ ಶೇಕಡಾ 7ಕ್ಕಿಂತಲೂ ಹೆಚ್ಚು ಬಡ್ಡಿ ನೀಡುತ್ತಿವೆ ಈ ಬ್ಯಾಂಕ್ಗಳು
TV9 Web | Updated By: Ganapathi Sharma
Updated on:
Oct 31, 2022 | 3:43 PM
ಕೆಲವು ಬ್ಯಾಂಕ್ಗಳಂತೂ ಸ್ಥಿರ ಠೇವಣಿ ಮೇಲಿನ ಬಡ್ಡಿ ದರವನ್ನು ಶೇಕಡಾ 7ಕ್ಕಿಂತಲೂ ಹೆಚ್ಚಿಸಿದ್ದು ಗ್ರಾಹಕರನ್ನು ಆಕರ್ಷಿಸುತ್ತಿವೆ. ಶೇಕಡಾ 7ಕ್ಕಿಂತಲೂ ಹೆಚ್ಚಿನ ಎಫ್ಡಿ ಬಡ್ಡಿ ನೀಡುವ ಬ್ಯಾಂಕ್ಗಳು ಹೀಗಿವೆ;
1 / 7
ಐಡಿಎಫ್ಸಿ ಫಸ್ಟ್ ಬ್ಯಾಂಕ್ 7ದಿನಗಳಿಂದ ತೊಡಗಿ 10 ವರ್ಷಗಳ ವರೆಗಿನ ಎಫ್ಡಿ ಬಡ್ಡಿ ದರ ಹೆಚ್ಚಿಸಿದೆ. 750 ದಿನಗಳ ವರೆಗಿನ ಎಫ್ಡಿಗೆ ಶೇಕಡಾ 7.25 ಬಡ್ಡಿ ನಿಗದಿಪಡಿಸಿದೆ. ಹಿರಿಯ ನಾಗರಿಕರಿಗೆ ಶೇಕಡಾ 7.75ರ ಬಡ್ಡಿ ದೊರೆಯಲಿದೆ.
2 / 7
ಆರ್ಬಿಎಲ್ ಬ್ಯಾಂಕ್ 15 ತಿಂಗಳ ಅವಧಿಯ ಎಫ್ಡಿಗೆ ಶೇಕಡಾ 7ರ ಬಡ್ಡಿ ನಿಗದಿಪಡಿಸಿದೆ. ಹಿರಿಯ ನಾಗರಿಕರಿಗೆ ಇದು ಶೇಕಡಾ 7.50 ಆಗಿರಲಿದೆ.
3 / 7
4 banks offer more than 7 percent interest rate on fixed deposits
4 / 7
4 banks offer more than 7 percent interest rate on fixed deposits
5 / 7
4 banks offer more than 7 percent interest rate on fixed deposits
6 / 7
4 banks offer more than 7 percent interest rate on fixed deposits
7 / 7
4 banks offer more than 7 percent interest rate on fixed deposits