ಟೋಕಿಯೊ ಒಲಿಂಪಿಕ್ಸ್‌ ಸಮಾರೋಪ ಸಮಾರಂಭ; ತ್ರಿವರ್ಣ ಧ್ವಜ ಹಿಡಿದು ಭಾರತೀಯ ದಳ ಮುನ್ನಡೆಸಿದ ಬಜರಂಗ್ ಪುನಿಯಾ

| Updated By: ಪೃಥ್ವಿಶಂಕರ

Updated on: Aug 09, 2021 | 3:32 PM

Tokyo olympics: ಮುಂದಿನ ಒಲಿಂಪಿಕ್ ಕ್ರೀಡಾಕೂಟವು 2024 ರಲ್ಲಿ ಫ್ರಾನ್ಸ್ ರಾಜಧಾನಿಯಾದ ಪ್ಯಾರಿಸ್​ನಲ್ಲಿ ನಡೆಯಲಿದೆ. ಪ್ಯಾರಿಸ್​ನಲ್ಲಿ 26 ಜುಲೈ ರಿಂದ 11 ಆಗಸ್ಟ್ 2024 ರವರೆಗೆ ಆಯೋಜಿಸಲು ಉದ್ದೇಶಿಸಲಾಗಿದೆ.

1 / 7
ಜುಲೈ 23 ರಂದು ಆರಂಭವಾದ ಟೋಕಿಯೊ ಒಲಿಂಪಿಕ್ಸ್ ಭಾನುವಾರ ಮುಕ್ತಾಯಗೊಂಡಿತು. ಟೋಕಿಯೊ ಒಲಿಂಪಿಕ್ಸ್ ಭಾರತಕ್ಕೆ ಅದ್ಭುತವಾಗಿತ್ತು. ಭಾರತ 7 ಒಲಿಂಪಿಕ್ ಪದಕಗಳನ್ನು ಗೆದ್ದ ಹಿಂದಿನ ದಾಖಲೆಯನ್ನು ಮುರಿದಿದೆ ಮತ್ತು ಈ ಬಾರಿ ಚಿನ್ನ ಸೇರಿದಂತೆ ಏಳು ಪದಕಗಳನ್ನು ಗೆದ್ದಿದೆ. ಟೋಕಿಯೊ ಒಲಿಂಪಿಕ್ಸ್‌ನ ಸಮಾರೋಪ ಸಮಾರಂಭದಲ್ಲಿ ಕುಸ್ತಿಪಟು ಬಜರಂಗ್ ಪುನಿಯಾ ಭಾರತೀಯ ತಂಡವನ್ನು ಮುನ್ನಡೆಸಿದರು.

2 / 7
ಟೋಕಿಯೊ ಒಲಿಂಪಿಕ್ ಸಮಾರಂಭದಲ್ಲಿ ಇಡೀ ಕ್ರೀಡಾಂಗಣವು ವರ್ಣರಂಜಿತ ದೀಪಗಳಲ್ಲಿ ಮಿಂದೆದ್ದಿತ್ತು. ಟೋಕಿಯೊ ಒಲಿಂಪಿಕ್ಸ್‌ನ ಅಂತಿಮ ಅಧ್ಯಾಯವು ಕ್ರೀಡಾಂಗಣದಲ್ಲಿ ಪಟಾಕಿಗಳೊಂದಿಗೆ ಪ್ರಾರಂಭವಾಯಿತು. ಸಮಾರೋಪ ಸಮಾರಂಭವು 17 ದಿನಗಳ ಕಾರ್ಯಕ್ರಮಗಳನ್ನು ಸಂಕ್ಷಿಪ್ತಗೊಳಿಸಿದ ವೀಡಿಯೊದೊಂದಿಗೆ ಪ್ರಾರಂಭವಾಯಿತು. ಸಮಾರೋಪ ಸಮಾರಂಭಕ್ಕೆ ಒಲಿಂಪಿಕ್ ಕ್ರೀಡಾಕೂಟವನ್ನು ಮುನ್ನಡೆಸಲು ಸಹಾಯ ಮಾಡಿದ ಅಸಂಖ್ಯಾತ ವ್ಯಕ್ತಿಗಳಿಗೆ ಸಂಘಟಕರು ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

3 / 7
ಭಾರತೀಯ ಕುಸ್ತಿಪಟು ಬಜರಂಗ್ ಪುನಿಯಾ ಸಮಾರೋಪ ಸಮಾರಂಭದಲ್ಲಿ ಭಾರತದ ತ್ರಿವರ್ಣ ದ್ವಜವನ್ನು ಹಿಡಿದು ತಂಡವನ್ನು ಮುನ್ನೆಡಿಸಿದರು. ಟೋಕಿಯೊ ಒಲಿಂಪಿಕ್ಸ್ ಭಾರತಕ್ಕೆ ಐತಿಹಾಸಿಕವಾಗಿದ್ದು, ಇದರಲ್ಲಿ ಭಜರಂಗ್ ಪುನಿಯಾ ಕೂಡ ಕಂಚಿನ ಪದಕ ಗೆದ್ದರು.

4 / 7

5 / 7
ಟೋಕಿಯೊ ಒಲಿಂಪಿಕ್ಸ್‌ನ ಸಮಾರೋಪ ಸಮಾರಂಭದಲ್ಲಿ ಕುಸ್ತಿಪಟು ಬಜರಂಗ್ ಪುನಿಯಾ ಭಾರತದ ತ್ರಿವರ್ಣ ಧ್ವಜದೊಂದಿಗೆ ಉಳಿದ ದೇಶಗಳೊಂದಿಗೆ ಮೆರವಣಿಗೆಯಲ್ಲಿ ಭಾಗಿಯಾದರು. ಟೋಕಿಯೊದಲ್ಲಿ ಒಂದು ಚಿನ್ನದ ಹೊರತಾಗಿ ಭಾರತವು ಎರಡು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳನ್ನು ಗೆದ್ದಿದೆ.

6 / 7
ಟೋಕಿಯೊ ಒಲಿಂಪಿಕ್ಸ್‌ನ ಸಮಾರೋಪ ಸಮಾರಂಭದಲ್ಲಿ ವಿಶ್ವವು ವೃತ್ತದಲ್ಲಿ ಕಾಣಿಸಿಕೊಂಡಿತು. ಸಮಾರಂಭದ ಮುಖ್ಯ ಸಂದೇಶವೆಂದರೆ ಕ್ರೀಡಾಕೂಟವು ಉಜ್ವಲ ಭವಿಷ್ಯದ ಬಾಗಿಲು ತೆರೆಯುತ್ತದೆ ಎಂಬುದಾಗಿತ್ತು. ಇಡೀ ಒಲಿಂಪಿಕ್ ಕ್ರೀಡಾಕೂಟವನ್ನು ವಿಶೇಷ ಕೋವಿಡ್ ಪ್ರೋಟೋಕಾಲ್ ಅಡಿಯಲ್ಲಿ ನಡೆಸಲಾಯಿತು.

7 / 7
ಮುಂದಿನ ಒಲಿಂಪಿಕ್ ಕ್ರೀಡಾಕೂಟವು 2024 ರಲ್ಲಿ ಫ್ರಾನ್ಸ್ ರಾಜಧಾನಿಯಾದ ಪ್ಯಾರಿಸ್​ನಲ್ಲಿ ನಡೆಯಲಿದೆ. ಪ್ಯಾರಿಸ್​ನಲ್ಲಿ 26 ಜುಲೈ ರಿಂದ 11 ಆಗಸ್ಟ್ 2024 ರವರೆಗೆ ಆಯೋಜಿಸಲು ಉದ್ದೇಶಿಸಲಾಗಿದೆ. ಟೋಕಿಯೊ ಒಲಿಂಪಿಕ್ಸ್ ನಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ನ ಧ್ವಜವನ್ನು ಸಹ ಪ್ರದರ್ಶಿಸಲಾಯಿತು.

Published On - 8:03 pm, Sun, 8 August 21