ಪತಿ ದಕ್ಷಿಣ ಭಾರತ ಚಿತ್ರೋದ್ಯಮದ ಸೂಪರ್‌ಸ್ಟಾರ್, ಆದರೆ ಆತನಿಗಿಂತ ಶ್ರೀಮಂತೆ ಈ ಮಹಿಳೆ! 70,000 ಕೋಟಿ ಸಾಮ್ರಾಜ್ಯದ ಉತ್ತರಾಧಿಕಾರಿ

|

Updated on: Jun 21, 2023 | 2:30 PM

ಉಪಾಸನಾ ಕಾಮಿನೇನಿ ಯಶಸ್ವಿ ಉದ್ಯಮಿಯಾಗಿದ್ದು, ಉಪಾಸನಾ ಕಾಮಿನೇನಿ ಮತ್ತು ರಾಮ್ ಚರಣ್ ಅವರ ನಿವ್ವಳ ಮೌಲ್ಯ ಸುಮಾರು 2500 ಕೋಟಿ ರೂಪಾಯಿಯಷ್ಟಿದೆ.

1 / 5

2 / 5
ದಕ್ಷಿಣ ಚಿತ್ರರಂಗದ ಸೂಪರ್‌ಸ್ಟಾರ್ ರಾಮ್ ಚರಣ್ ಮತ್ತು ಅವರ ಪತ್ನಿ ಉಪಾಸನಾ ಕಾಮಿನೇನಿ ನಿನ್ನೆ (ಜೂನ್ 20) ಹೆಣ್ಣು ಮಗುವಿನ ಹೆಮ್ಮೆಯ ಪೋಷಕರಾಗಿದ್ದಾರೆ. ರಾಮ್ ಚರಣ್ ಮತ್ತು ಉಪಾಸನಾ ಕಾಮಿನೇನಿ ಹೈದರಾಬಾದ್‌ನ ಅಪೋಲೋ ಆಸ್ಪತ್ರೆಗೆ ಪ್ರವೇಶಿಸಿದ ಕೆಲವೇ ಗಂಟೆಗಳ ನಂತರ  ಹೆಣ್ಣು ಮಗುವಿನ ಆಗಮನವಾಗಿದೆ.

3 / 5
ರಾಮ್ ಚರಣ್ ಮತ್ತು ಉಪಾಸನಾ ಕಾಮಿನೇನಿ 2012 ರಲ್ಲಿ ವಿವಾಹವಾದರು. ರಾಮ್ ಚರಣ್ ಮೆಗಾಸ್ಟಾರ್ ಚಿರಂಜೀವಿ ಅವರ ಮಗ.ಉಪಾಸನಾ ಅವರು ಇಂಟರ್‌ನ್ಯಾಶನಲ್ ಬಿಸಿನೆಸ್ ಮಾರ್ಕೆಟಿಂಗ್ ಮತ್ತು ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ಪಡೆದಿದ್ದಾರೆ ಮತ್ತು ಅವರು ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ ಕುಟುಂಬ ವ್ಯವಹಾರಕ್ಕೆ ಅಂಕಿತಗೊಂಡಿದ್ದಾರೆ. ಉಪಾಸನಾ ಅವರು ಅಪೋಲೋ ಆಸ್ಪತ್ರೆಗಳಲ್ಲಿ ಹಿರಿಯ ಹುದ್ದೆಯಲ್ಲದೇ, ‘ಬಿ ಪಾಸಿಟಿವ್’ ಎಂಬ ಪತ್ರಿಕೆಯ ಪ್ರಧಾನ ಸಂಪಾದಕಿಯೂ ಆಗಿದ್ದಾರೆ.

4 / 5
ಉಪಾಸನಾ ಕಾಮಿನೇನಿ ದೊಡ್ಡ ಉದ್ಯಮಿ ಕುಟುಂಬಕ್ಕೆ ಸೇರಿದವರು. ಉಪಾಸನಾ ಕಾಮಿನೇನಿ ಮತ್ತು ರಾಮ್ ಚರಣ್ ಅವರ ನಿವ್ವಳ ಮೌಲ್ಯ ಸುಮಾರು 2500 ಕೋಟಿ ರೂಪಾಯಿ. ಉಪಾಸನಾ ಕಾಮಿನೇನಿ ಯಶಸ್ವಿ ಉದ್ಯಮಿ ಮತ್ತು ಅವರ ಸ್ವಂತ ನಿವ್ವಳ ಮೌಲ್ಯ 1,130 ಕೋಟಿ ರೂಪಾಯಿ. ಇದೇ ಸಮಯದಲ್ಲಿ ರಾಮ್ ಚರಣ್ ಅವರ ನಿವ್ವಳ ಮೌಲ್ಯ 1,370 ಕೋಟಿ ರೂ.

5 / 5
ಉಪಾಸನಾ ಅವರ ತಾಯಿಯ ಅಜ್ಜ ಉದ್ಯಮಿ ಪ್ರತಾಪ್ ಸಿ. ರೆಡ್ಡಿ. ಅವರು ಅಪೊಲೊ ಆಸ್ಪತ್ರೆಗಳ ಅಧ್ಯಕ್ಷರಾಗಿದ್ದಾರೆ. ಪ್ರತಾಪ್ ರೆಡ್ಡಿ ಅವರ ನಿವ್ವಳ ಮೌಲ್ಯ 21,000 ಕೋಟಿ ರೂಪಾಯಿ ಮತ್ತು ಅವರು ಭಾರತದ 100 ಬಿಲಿಯನೇರ್‌ಗಳಲ್ಲಿ ಒಬ್ಬರಾಗಿದ್ದಾರೆ. ಅಪೊಲೊ ಆಸ್ಪತ್ರೆಗಳ ಮಾರುಕಟ್ಟೆ ಮೌಲ್ಯ 70,000 ಕೋಟಿ ರೂ. ಉಪಾಸನಾ ಕಾಮಿನೇನಿ ಅಪೋಲೋ ಆಸ್ಪತ್ರೆಗಳ ಉಪಾಧ್ಯಕ್ಷೆಯಾಗಿದ್ದಾರೆ ಮತ್ತು ಅವರ ತಾಯಿ ಶೋಭನಾ ಅಪೋಲೋ ಆಸ್ಪತ್ರೆಗಳ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿದ್ದಾರೆ.