
ಚಾಕಲೇಟ್ ಬೊಕ್ಕೆ: ಚಾಕಲೇಟ್ ಡೇ ಪ್ರೇಮಿಗಳಿಗೆ ತೀರ ವಿಶೇಷ ದಿನ. ಹೀಗಾಗಿ ಚಾಕಲೇಟ್ನ ಹೂವಿನ ಬೊಕ್ಕೆ ರೀತಿ ಜೋಡಿಸಿ ನೀಡಿ.

ಚಾಕಲೇಟ್ ಬಾಸ್ಕೆಟ್: ಒಂದೇ ರೀತಿ ಚಾಕಲೇಟ್ ಕೊಡುವ ಬದಲು ಬೇರೆ ಬೇರೆ ಚಾಕಲೇಟ್ ಸೇರಿಸಿ ನಿಮ್ಮ ಪ್ರೇಮಿಗೆ ಕೊಡಿ.

ಚಾಕಲೇಟ್ ಕೇಕ್: ಬಹುತೇಕರಿಗೆ ಚಾಕಲೇಟ್ ಕೇಕ್ ಅಂದರೆ ತುಂಬಾ ಇಷ್ಟ. ಹೀಗಾಗಿ ಚಾಕಲೇಟ್ ಕೇಕ್ ಕತ್ತರಿಸಿ ದಿನವನ್ನು ಸಂಭ್ರಮಿಸಿ.

ಚಾಕಲೇಟ್ ಜೊತೆ ಹೂವು: ಹೂವು ಪ್ರೀತಿ ಸಂಕೇತ. ಹಾಗಾಗಿ ಚಾಕಲೇಟ್ ದಿನ ಚಾಕಲೇಟ್ ಜೊತೆಗ ಹೂವನ್ನು ನೀಡಿ. ಹೀಗೆ ಮಾಡಿದರೆ ನಿಮ್ಮ ಪ್ರೇಮಿಗೆ ಖಷಿ ಆಗುವುದು.

ಚಾಕಲೇಟ್ ಜೊತೆ ಬೊಂಬೆ: ಟೆಡ್ಡಿ ಎಂದರೆ ಹೆಣ್ಣು ಮಕ್ಕಳಿಗೆ ತುಂಬಾ ಇಷ್ಟ. ಹೀಗಾಗಿ ಹೆಣ್ಣು ಮಕ್ಕಳನ್ನು ಇಂಪ್ರೆಸ್ ಮಾಡಲು ಚಾಕಲೇಟ್ ಜೊತೆ ಟೆಡ್ಡಿ ಕೊಡಿ.