Kannada News Photo gallery New Year 2022: ಈ ರಾಶಿಯವರಿಗೆ ಡಿಸೆಂಬರ್ 30 ರಿಂದ ಒಳ್ಳೆಯ ಕಾಲ. ಈ ನಾಲ್ಕು ರಾಶಿಯವರು ಇದರ ಲಾಭ ಪಡೆಯಿರಿ
New Year 2022: ಈ ರಾಶಿಯವರಿಗೆ ಡಿಸೆಂಬರ್ 30 ರಿಂದ ಒಳ್ಳೆಯ ಕಾಲ. ಈ ನಾಲ್ಕು ರಾಶಿಯವರು ಇದರ ಲಾಭ ಪಡೆಯಿರಿ
ಹೊಸ ವರ್ಷಾರಂಭದ ಸಮಯಕ್ಕೂ ಮುನ್ನ (2022) ಡಿಸೆಂಬರ್ 30 ರಿಂದ ಈ ರಾಶಿಯವರಿಗೆ ಒಳ್ಳೆಯ ಸಮಯ ಕೂಡಿಬರಲಿದೆ. ಈ ನಾಲ್ಕು ರಾಶಿಯವರು ಇದರ ಲಾಭ ಪಡೆಯಬಹುದು. ಶುಕ್ರ ಗ್ರಹ ಧನ ವೈಭವ ತರುವ ಮತ್ತು ವಿಲಾಸಿತ ಪ್ರಧಾನ ಗ್ರಹ ಎನ್ನಲಾಗುತ್ತದೆ. ಹಾಗಾಗಿ 2021 ಡಿಸೆಂಬರ್ 30 ರಿಂದ ಶುಕ್ರ ಗ್ರಹ ಧನು ರಾಶಿಯಲ್ಲಿ ಪ್ರವೇಶಿಸುತ್ತಾನೆ. 2022 ಫೆಬ್ರವರಿ 27 ವರೆಗೂ ಶುಕ್ರ ಗ್ರಹ ಧನು ರಾಶಿಯಲ್ಲೇ ಸಂಚರಿಸುತ್ತಿರುತ್ತಾನೆ. ಶುಕ್ರ ಗ್ರಹದ ಈ ಪಥ ಬದಲಾವಣೆ ಕೆಳಗಿನ ನಾಲ್ಕು ರಾಶಿಯವರಿಗೆ ಶುಭಪ್ರದ ಫಲಪ್ರದವಾಗಲಿದೆ (venus transit to sagittarius).