Viral: ಸ್ಮಶಾನದಲ್ಲಿ ದೀಪಾವಳಿ ಹಬ್ಬ ಆಚರಣೆ, ಈ ವಿಚಿತ್ರ ಆಚರಣೆ ಯಾಕೆ ಗೊತ್ತಾ?

Edited By:

Updated on: Oct 24, 2022 | 1:14 PM

ಕರೀಂನಗರದಲ್ಲಿ, ಸ್ಮಶಾನದಲ್ಲಿ ದೀಪಾವಳಿಯನ್ನು ಆಚರಿಸುವ ಸಂಪ್ರದಾಯವು ಆರು ದಶಕಗಳಿಂದ ನಡೆದುಕೊಂಡು ಬಂದ ಪದ್ಧತಿ. ಪೂರ್ವಜರನ್ನು ಸ್ಮರಿಸುತ್ತಾ ಕುಟುಂಬದ ಸದಸ್ಯರನ್ನು ಸಮಾಧಿಯಲ್ಲಿ ದೀಪಗಳನ್ನು ಬೆಳಗಿಸುವ ಮೂಲಕ ಆಚರಣೆಯನ್ನು ನಡೆಸಲಾಗುತ್ತದೆ.

1 / 7
ದೀಪಾವಳಿ ಹಬ್ಬವು ಎಲ್ಲರ ಜೀವನದಲ್ಲಿ  ಕತ್ತಲೆಯನ್ನು ಹೋಗಲಾಡಿಸಿ ಸಂತೋಷದ ಬೆಳಕನ್ನು ತರಲು ಆಚರಿಸುವ ಹಬ್ಬ.  ಎಲ್ಲರೂ ಮನೆಯ ಬಳಿ ದೀಪ ಹಚ್ಚುವುದು, ಪಟಾಕಿ ಸಿಡಿಸುವುದು ವಾಡಿಕೆಯಾಗುತ್ತಿದೆ. ಆದರೆ ಇಲ್ಲೊಂದು ವಿಚಿತ್ರ ಆಚರಣೆ ಇದೆ.

ದೀಪಾವಳಿ ಹಬ್ಬವು ಎಲ್ಲರ ಜೀವನದಲ್ಲಿ ಕತ್ತಲೆಯನ್ನು ಹೋಗಲಾಡಿಸಿ ಸಂತೋಷದ ಬೆಳಕನ್ನು ತರಲು ಆಚರಿಸುವ ಹಬ್ಬ. ಎಲ್ಲರೂ ಮನೆಯ ಬಳಿ ದೀಪ ಹಚ್ಚುವುದು, ಪಟಾಕಿ ಸಿಡಿಸುವುದು ವಾಡಿಕೆಯಾಗುತ್ತಿದೆ. ಆದರೆ ಇಲ್ಲೊಂದು ವಿಚಿತ್ರ ಆಚರಣೆ ಇದೆ.

2 / 7

ದೀಪಾವಳಿಯಂದು ಮನೆಗಳಲ್ಲಿ ದೀಪವನ್ನು ಬೆಳಗಿಸಿ, ಅದ್ಧೂರಿಯಾಗಿ ದೀಪಾವಳಿಯನ್ನು ಆಚರಣೆ ಮಾಡುತ್ತಾರೆ. ಆದರೆ ತೆಲಂಗಾಣದ ಜಿಲ್ಲೆಯಲ್ಲಿ ಇದಕ್ಕೆ ಸಂಪೂರ್ಣ ವ್ಯತಿರಿಕ್ತವಾಗಿದೆ.

3 / 7

Diwali festival at the cemetery

4 / 7

Diwali festival at the cemetery

5 / 7

Diwali festival at the cemetery

6 / 7

Diwali festival at the cemetery

7 / 7

Diwali festival at the cemetery

Published On - 1:14 pm, Mon, 24 October 22

TV9 Web

TV9 Kannada

Read More
Loading...
Unable to load recommendations.
Follow Us