World Expensive Rose: ವಿಶ್ವದ ಅತ್ಯಂತ ದುಬಾರಿ ಗುಲಾಬಿ ಹೂವಿನ ಬೆಲೆ ಕೇಳಿದ್ರೆ ನೀವು ಶಾಕ್ ಆಗೋದು ಪಕ್ಕಾ

| Updated By: ಆಯೇಷಾ ಬಾನು

Updated on: Feb 10, 2023 | 8:24 AM

ಸಾಮಾನ್ಯವಾಗಿಯೇ ಈ ತಿಂಗಳಲ್ಲಿ ಹೆಚ್ಚು ಗುಲಾಬಿ ಹೂಗಳು ಸೇಲ್ ಆಗುತ್ತವೆ. ಹಾಗೂ ಹೂವಿನ ಬೆಲೆ ಏರುತ್ತದೆ. ಆದ್ರೆ ನಾವಿಂದು ಹೇಳಲು ಹೊರಟಿರುವುದು ವಿಶ್ವದ ದುಬಾರಿ ಗುಲಾಬಿ ಹೂವಿನ ಬಗ್ಗೆ. ಇದು ಬರೋಬ್ಬರಿ 130 ಕೋಟಿ ರೂ ಬೆಲೆ ಬಾಳುತ್ತೆ.

1 / 6
ಗುಲಾಬಿ ಹೂವನ್ನು ಪ್ರೀತಿಯ ಸಂಕೇತವೆಂದು ಪರಿಗಣಿಸಲಾಗಿದೆ. ಫೆಬ್ರವರಿ ತಿಂಗಳು ಪ್ರೇಮಿಗಳಿಗೆ ವಿಶೇಷ ಮಾಸ. ಹೀಗಾಗಿ ಸಾಮಾನ್ಯವಾಗಿಯೇ ಈ ತಿಂಗಳಲ್ಲಿ ಹೆಚ್ಚು ಗುಲಾಬಿ ಹೂಗಳು ಸೇಲ್ ಆಗುತ್ತವೆ. ಹಾಗೂ ಹೂವಿನ ಬೆಲೆ ಏರುತ್ತದೆ. ಆದ್ರೆ ನಾವಿಂದು ಹೇಳಲು ಹೊರಟಿರುವುದು ವಿಶ್ವದ ದುಬಾರಿ ಗುಲಾಬಿ ಹೂವಿನ ಬಗ್ಗೆ. ಇದು ಬರೋಬ್ಬರಿ 130 ಕೋಟಿ ರೂ ಬೆಲೆ ಬಾಳುತ್ತೆ.

2 / 6
ಪ್ರಪಂಚದಾದ್ಯಂತ 16 ವಿವಿಧ ಬಣ್ಣಗಳ ಗುಲಾಬಿ ಹೂಗಳನ್ನು ನಾವು ಕಾಣಬಹುದು. ಪ್ರತಿಯೊಂದು ಹೂ ತನ್ನದೇ ಆದ ವಿಶಿಷ್ಟ, ವಿಶೇಷತೆಯನ್ನು ಒಳಗೊಂಡಿರುತ್ತದೆ. ಇವುಗಳಲ್ಲಿ ಕೆಲವು ಸುಗಂಧ ಮತ್ತು ಸೌಂದರ್ಯಕ್ಕೆ ಪ್ರಸಿದ್ಧವಾಗಿವೆ. ಸದ್ಯ ಜೂಲಿಯೆಟ್ ಎಂಬ ಗುಲಾಬಿ ವಿಶ್ವದ ಅತ್ಯಂತ ದುಬಾರಿ ಗುಲಾಬಿಯಾಗಿದೆ.

3 / 6
130 ಕೋಟಿ ರೂ ಬೆಲೆ ಬಾಳುತ್ತೆ.

130 ಕೋಟಿ ರೂ ಬೆಲೆ ಬಾಳುತ್ತೆ.

4 / 6
ಈ ಹೂವು ಅರಳಲು 15 ದಿನಗಳೇ ಬೇಕು. ಈ ಗುಲಾಬಿ ಹೂ ಹಲವಾರು ಗುಲಾಬಿಗಳನ್ನು ಮಿಶ್ರಣ ಮಾಡುವ ಮೂಲಕ ಆಸ್ಟಿನ್ ಈ ಅಪರೂಪದ ಹೂವನ್ನು ಕಷ್ಟಪಟ್ಟು ಬೆಳೆದಿದ್ದಾರೆ. 2006 ರಲ್ಲಿ ಈ ಗುಲಾಬಿ ಮೊದಲ ಬಾರಿಗೆ ಯಶಸ್ವಿಯಾಗಿ ಅರಳಿತ್ತು.

5 / 6
2006ರಲ್ಲಿ ಈ ಗುಲಾಬಿ ಸುಮಾರು 90 ಕೋಟಿ ರೂ.ಗೆ ಮಾರಾಟ ಮಾಡಿದ್ದರು. ಜೂಲಿಯೆಟ್‌ನ ಬೆಲೆಗೆ ಮತ್ತೊಂದು ಕಾರಣವೆಂದರೆ ಇದನ್ನ ಬೆಳೆಯುವುದು ಸುಲಭವಲ್ಲ. ಈ ಹೂ ಸುಗಂಧ ದ್ರವ್ಯದಂತೆ ಭಾಸವಾಗುತ್ತದೆ. ಇದು ಸುಮಾರು 40 ದಳಗಳನ್ನು ಹೊಂದಿದೆ.

6 / 6
ರೋಮಿಯೋ ಮತ್ತು ಜೂಲಿಯೆಟ್ ಪ್ರೇಮಕಥೆಯನ್ನು ವಿಶ್ವದ ಅತ್ಯಂತ ರೋಮ್ಯಾಂಟಿಕ್ ಎಂದು ಪರಿಗಣಿಸಲಾಗಿದೆ. ಹೀಗಾಗಿ ಈ ಗುಲಾಬಿಗೆ ಜೂಲಿಯೆಟ್ ಎಂಬ ಹೆಸರಿಡಲಾಗಿದೆ. ಜೂಲಿಯೆಟ್ ಗುಲಾಬಿಯ ಬೆಲೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ.

Published On - 8:24 am, Fri, 10 February 23