AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶೇಷ ಕಟೌಟ್, ಬ್ಯಾನರ್ ಹಾಕಿಸಿ ಗಮನ ಸೆಳೆದ ಜೋಡಿ, ಇವರ ಫೋಟೋಗಳ ಜತೆ ಇರುವ ಬರಹಗಳನ್ನ ನೀವೂ ಒಮ್ಮೆ ನೋಡಿ

ಹೊಸ ಜೀವನಕ್ಕೆ ಕಾಲಿಡುತ್ತಿರುವ ಜೋಡಿಯೊಂದು ವಿಶೇಷವಾಗಿ ಕಟೌಟ್ ಹಾಗೂ ಬ್ಯಾನರ್ ಹಾಕಿಸಿ ಎಲ್ಲರ ಗಮನ ಸೆಳೆದಿದೆ. ಇವರ ಸಾಮಾಜಿ ಕಳಕಳಿಯಿಂದ ಜನರಿಗೆ ಜಾಗೃತಿ ಮೂಡಿಸುತ್ತಿರುವ ಈ ಜೋಡಿಯ ಕೆಲಸಕ್ಕೆ ಸೆಲ್ಯೂಟ್ ಹೇಳಲೇಬೇಕು.

TV9 Web
| Edited By: |

Updated on:Feb 09, 2023 | 11:30 PM

Share
ಹೊಸ ಜೀವನಕ್ಕೆ ಕಾಲಿಡುತ್ತಿರುವ ಜೋಡಿಯೊಂದು ವಿಶೇಷವಾಗಿ ಕಟೌಟ್ ಹಾಗೂ ಬ್ಯಾನರ್ ಹಾಕಿಸಿ ಎಲ್ಲರ ಗಮನ ಸೆಳೆದಿದೆ.

1 / 7
ಬಾಗಲಕೋಟೆ ಜಿಲ್ಲೆ ಜಮಖಂಡಿಯ ಮುರಗೋಡ ಕಲ್ಯಾಣ ಮಂಟಪದಲ್ಲಿ ನಾಳೆ ಸಂತೋಷ ಹಾದಿಮನಿ ಹಾಗೂ ಶಿಲ್ಪಾ ಇಬ್ಬರ ಮದುವೆ ನಡೆಯುತ್ತಿದ್ದು, ಮದುವೆ ಕಲ್ಯಾಣ ಮಂಟಪದ ಅಕ್ಕ ಪಕ್ಕ ಎಲ್ಲ ಕಡೆ ಕಟೌಟ್​, ಬ್ಯಾನರ್ ಗಳು  ರಾರಾಜಿಸುತ್ತಿವೆ.

2 / 7
ವಿಶೇಷ ಕಟೌಟ್, ಬ್ಯಾನರ್ ಹಾಕಿಸಿ ಗಮನ ಸೆಳೆದ ಜೋಡಿ, ಇವರ ಫೋಟೋಗಳ ಜತೆ ಇರುವ ಬರಹಗಳನ್ನ ನೀವೂ ಒಮ್ಮೆ ನೋಡಿ

3 / 7
ತಮ್ಮ ಭಾವಚಿತ್ರಗಳನ್ನು ಹೊಂದಿದ ಬ್ಯಾನರ್ ನಲ್ಲಿ ಸಂಚಾರಿ ನಿಯಮ ಪಾಲನೆ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

4 / 7
ಆಹಾರದ ಬಗ್ಗೆ, ಮತದಾನ ಜಾಗೃತಿ ,ಪರಿಸರ ಜಾಗೃತಿ ,ಹಸಿವು , ಆರೋಗ್ಯಕರ ಜೀವನ ಹೆಣ್ಣು ಮಕ್ಕಳ ಶಿಕ್ಷಣ, ವರದಕ್ಷಿಣೆ ಬಗ್ಗೆ ಜಾಗೃತಿ ಸಾರುವಂತಹ ಬ್ಯಾನರ್ ಗಳನ್ನು ಮಾಡಿಸಿದ್ದಾರೆ.

5 / 7
ಕಲ್ಯಾಣ ಮಂಟಪದ ಸುತ್ತ ಕಟೌಟ್​ಗಳನ್ನು ಹಾಕುವ ಮೂಲಕ ಬಂದಂತಹ ಆಪ್ತರು, ಸಂಬಂಧಿರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.

6 / 7
ಇವರ ಸಾಮಾಜಿ ಕಳಕಳಿಯಿಂದ ಜನರಿಗೆ ಜಾಗೃತಿ ಮೂಡಿಸುತ್ತಿರುವ ಈ ಜೋಡಿಯ ಕೆಲಸಕ್ಕೆ ಸೆಲ್ಯೂಟ್ ಹೇಳಲೇಬೇಕು.

7 / 7

Published On - 11:10 pm, Thu, 9 February 23

TV9 Web
TV9 Web

TV9 Kannada

Read More
Follow Us
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ

4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ

ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'

ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ

ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ

ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ

ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!

ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ

ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ

ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!