ಭಾರತದ ಈ ವಿಚಿತ್ರ ಮಾರುಕಟ್ಟೆಗಳ ಬಗ್ಗೆ ನಿಮಗೆ ಗೊತ್ತಾ..! ಇಲ್ಲಿದೆ ಮಾಹಿತಿ
TV9 Web | Updated By: ಗಂಗಾಧರ ಬ. ಸಾಬೋಜಿ
Updated on:
Mar 06, 2022 | 11:56 AM
ಪ್ರವಾಸ: ನಾವು ಸಾಕಷ್ಟು ಮಾರುಕಟ್ಟೆಗಳ ಬಗ್ಗೆ ಕೇಳಿರುತ್ತೇವೆ ಮತ್ತು ನೋಡಿರುತ್ತೇವೆ. ಆದರೆ ಭಾರತದಲ್ಲಿರುವ ವಿಚಿತ್ರ ಮಾರುಕಟ್ಟೆಗಳ ಕುರಿತು ನಿಮಗೆ ತಿಳಿದಿದಿಯೇ..! ಅಂಥಹ ಮಾರುಕಟ್ಟೆಗಳ ಫೋಟೋ ಮಾಹಿತಿ ಇಲ್ಲಿದೆ ನೋಡಿ.
1 / 5
ಇಮಾ ಕೈತೆಲ್ ಮಣಿಪುರ: ಮಣಿಪುರದ ರಾಜಧಾನಿ ಇಂಫಾಲ್‌ನಲ್ಲಿರುವ ಈ ಮಾರುಕಟ್ಟೆಯನ್ನು ಮಹಿಳೆಯರು ಮಾತ್ರ ನಡೆಸುತ್ತಾರೆ. ಇಲ್ಲಿರುವ ಹೆಚ್ಚಿನ ಅಂಗಡಿಗಳಲ್ಲಿ ಮಹಿಳೆಯರು ಕುಳಿತುಕೊಳ್ಳುತ್ತಾರೆ. ಈ ಕಾರಣಕ್ಕಾಗಿ ಈ ಮಾರುಕಟ್ಟೆಯು ಬಹಳ ಜನಪ್ರಿಯವಾಗಿದೆ.
2 / 5
ಅತ್ತರ್ ಮಾರುಕಟ್ಟೆ ಯುಪಿ: ಉತ್ತರ ಪ್ರದೇಶದ ಕನೌಜ್‌ನಲ್ಲಿರುವ ಈ ಮಾರುಕಟ್ಟೆಯಲ್ಲಿ ನೀವು ಸುಗಂಧ ದ್ರವ್ಯ ಮಾತ್ರ ಪಡೆಯಲು ಸಾಧ್ಯ. ಇದನ್ನು ಅತ್ತರ್ ಮಾರುಕಟ್ಟೆ ಎಂದು ಕರೆಯಲಾಗುತ್ತದೆ. ಈ ಮಾರುಕಟ್ಟೆಯ ಇತಿಹಾಸವು ಹರ್ಷವರ್ಧನನ ಕಾಲಕ್ಕೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ.
3 / 5
ಸೋನ್ಪುರ್ ಜಾನುವಾರು ಮಾರುಕಟ್ಟೆ: ಬಿಹಾರದ ಈ ಸ್ಥಳವು ಏಷ್ಯಾದ ಅತಿದೊಡ್ಡ ಜಾನುವಾರು ಮಾರುಕಟ್ಟೆಗಳಲ್ಲಿ ಒಂದಾಗಿದೆ. ಇಲ್ಲಿ ಒಂದು ತಿಂಗಳ ಕಾಲ ಮಾರುಕಟ್ಟೆ ನಡೆಯುತ್ತದೆ. ಒಂಟೆ, ಎಮ್ಮೆ, ಆನೆ, ಮೇಕೆ, ಪಕ್ಷಿಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಜನರು ಇಲ್ಲಿಗೆ ಬರುತ್ತಾರೆ.
4 / 5
5 / 5