OLX ನಲ್ಲಿ ಮಾರಾಟಕ್ಕಿದೆ ಕಾರು.. ಇದರ ಬೆಲೆ ಕೇಳಿದರೆ ಶಾಕ್ ಶಾಕ್! ವೇಗ?

ದೆಹಲಿ: ಭಾರತದಲ್ಲಿ ಅತ್ಯಂತ ಶ್ರೀಮಂತರು ಉಪಯೋಗಿಸುವ ದುಬಾರಿ ಕಾರುಗಳಲ್ಲಿ ಒಂದಾದ McLaren 520S Spider ಕಾರು ಇದೀಗ ಮಾರಾಟಕ್ಕಿದೆ. ಹೌದು, ಬ್ರಿಟಿಷ್ ಸಂಸ್ಥೆ ತಯಾರಿಸುವ McLaren 520S ಸ್ಪೋರ್ಟ್​ ಕಾರನ್ನು ದೆಹಲಿ ಕುಟುಂಬ ಮಾರಾಟಕ್ಕಿಟ್ಟಿದೆ. 2018ರಲ್ಲಿ ದೆಹಲಿ ಕುಟುಂಬವೊಂದು ಈ ಕಾರನ್ನು ಖರೀದಿ ಮಾಡಿದೆ. ಇದು ಭಾರತೀಯ ಮಾರುಕಟ್ಟೆಯಲ್ಲೇ ದುಬಾರಿ ಕಾರುಗಳಲ್ಲಿ ಒಂದಾಗಿದೆ. ಈ ಕಾರು ಕೇವಲ 20 ಕಿಲೋ ಮೀಟರ್ ಪ್ರಯಾಣಿಸಿದೆಯಂತೆ. ಇದರ ಬೆಲೆ 5.2 ಕೋಟಿ ರೂಪಾಯಿಯಾಗಿದೆ. ಈ ಕಾರು ಸದ್ಯ OLXನಲ್ಲಿ ಮಾರಾಟಕ್ಕಿದೆ. […]

OLX ನಲ್ಲಿ ಮಾರಾಟಕ್ಕಿದೆ  ಕಾರು..  ಇದರ ಬೆಲೆ ಕೇಳಿದರೆ ಶಾಕ್ ಶಾಕ್! ವೇಗ?
Follow us
ಸಾಧು ಶ್ರೀನಾಥ್​
|

Updated on:May 27, 2020 | 5:41 PM

ದೆಹಲಿ: ಭಾರತದಲ್ಲಿ ಅತ್ಯಂತ ಶ್ರೀಮಂತರು ಉಪಯೋಗಿಸುವ ದುಬಾರಿ ಕಾರುಗಳಲ್ಲಿ ಒಂದಾದ McLaren 520S Spider ಕಾರು ಇದೀಗ ಮಾರಾಟಕ್ಕಿದೆ. ಹೌದು, ಬ್ರಿಟಿಷ್ ಸಂಸ್ಥೆ ತಯಾರಿಸುವ McLaren 520S ಸ್ಪೋರ್ಟ್​ ಕಾರನ್ನು ದೆಹಲಿ ಕುಟುಂಬ ಮಾರಾಟಕ್ಕಿಟ್ಟಿದೆ.

2018ರಲ್ಲಿ ದೆಹಲಿ ಕುಟುಂಬವೊಂದು ಈ ಕಾರನ್ನು ಖರೀದಿ ಮಾಡಿದೆ. ಇದು ಭಾರತೀಯ ಮಾರುಕಟ್ಟೆಯಲ್ಲೇ ದುಬಾರಿ ಕಾರುಗಳಲ್ಲಿ ಒಂದಾಗಿದೆ. ಈ ಕಾರು ಕೇವಲ 20 ಕಿಲೋ ಮೀಟರ್ ಪ್ರಯಾಣಿಸಿದೆಯಂತೆ. ಇದರ ಬೆಲೆ 5.2 ಕೋಟಿ ರೂಪಾಯಿಯಾಗಿದೆ. ಈ ಕಾರು ಸದ್ಯ OLXನಲ್ಲಿ ಮಾರಾಟಕ್ಕಿದೆ.

ಹೊಸ McLaren 570S ಕಾರಿನ ಮೂಲ ಬೆಲೆ 5.5ರಿಂದ 6.5 ಕೋಟಿ ರೂಪಾಯಿವರೆಗೂ ಇದೆ. ಈ ಕಾರಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಇದ್ದು, ಅಧಿಕೃತವಾಗಿಯೇ ಈ ಕಾರನ್ನು ವಿದೇಶದಿಂದ ತರಿಸಿಕೊಳ್ಳಲಾಗಿದೆ ಎಂದು ಮಾಲೀಕರು ಷರಾ ಬರೆದಿದ್ದಾರೆ.

ಈ ಕಾರು ಬ್ರಿಟಿಷ್​ ಕಂಪನಿ ತಯಾರು ಮಾಡುತ್ತೆ. ಈ ಕಾರು ಕೇವಲ 3.2 ಸೆಕೆಂಡ್​ಗಳಲ್ಲಿ 0-100 ಕಿಲೋ ಮೀಟರ್ ವೇಗವಾಗಿ ಚಲಿಸುತ್ತೆ. ಹಾಗೂ 9.6 ಸೆಕೆಂಡಿನಲ್ಲಿ 0-200 ಕಿಲೋ ಮೀಟರ್ ವೇಗ ಹೊಂದಿದೆ. ಒಟ್ಟಾರೆ ಈ ಕಾರು 328 ಕಿಲೋ ಮೀಟರ್ ವೇಗ ಹೊಂದಿದೆ.

Published On - 5:40 pm, Wed, 27 May 20

ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು