Daily Devotional: ಬಲಿ ಪಾಡ್ಯಮಿ ಆಚರಣೆ ವಿಧಾನ ಹಾಗೂ ಇದರ ಮಹತ್ವ

Updated on: Oct 22, 2025 | 7:16 AM

ಇಂದು ಬಲಿಪಾಡ್ಯಮಿ.ವರ್ಷದಾದ್ಯಂತ ಬರುವ ಪರ್ವಕಾಲಗಳಲ್ಲಿ ಹಲವಾರು ಶುಭದಿನಗಳಿರುತ್ತವೆ. ನಮಗೆ ಒಳ್ಳೆಯದಾಗುವ, ನಮ್ಮ ಕರ್ಮಗಳನ್ನು ಕಳೆದುಕೊಳ್ಳಲು ಇರುವ ದಿನಗಳಲ್ಲಿ ಇದೂ ಒಂದು. ಬಲಿ ಪಾಡ್ಯಮಿ ಆಚರಣೆ ವಿಧಾನ ಹಾಗೂ ಇದರ ಮಹತ್ವ ಏನೆಂದು ಇಂದಿನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.

ಬೆಂಗಳೂರು, ಅಕ್ಟೋಬರ್ 22: ಇಂದು ಬಲಿಪಾಡ್ಯಮಿ.ವರ್ಷದಾದ್ಯಂತ ಬರುವ ಪರ್ವಕಾಲಗಳಲ್ಲಿ ಹಲವಾರು ಶುಭದಿನಗಳಿರುತ್ತವೆ. ನಮಗೆ ಒಳ್ಳೆಯದಾಗುವ, ನಮ್ಮ ಕರ್ಮಗಳನ್ನು ಕಳೆದುಕೊಳ್ಳಲು ಇರುವ ದಿನಗಳಲ್ಲಿ ಇದೂ ಒಂದು. ಬಲಿ ಪಾಡ್ಯಮಿ ಆಚರಣೆ ವಿಧಾನ ಹಾಗೂ ಇದರ ಮಹತ್ವ ಏನೆಂದು ಇಂದಿನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.