Daily Devotional: ದ್ವಿಮುಖ ರುದ್ರಾಕ್ಷಿ ಧಾರಣೆಯ ಮಹತ್ವ ಹಾಗೂ ರಹಸ್ಯ

Edited By:

Updated on: Oct 11, 2025 | 11:22 AM

ಹಲವಾರು ಜನ ರುದ್ರಾಕ್ಷಿ ಧರಿಸುವ ಆಸೆ ಹೊಂದಿರುತ್ತಾರೆ. ರುದ್ರಾಕ್ಷಿಗಳಲ್ಲಿ 24 ಮುಖದ ವರೆಗೂ ವಿಧಗಳು ಇರುತ್ತವೆ. ಯಾವ ರುದ್ರಾಕ್ಷ ಯಾರಿಗೆ ಒಳಿತು ಎಂಬುದನ್ನು ಮೊದಲು ತಿಳಿಯಬೇಕಾಗುತ್ತದೆ. ದ್ವಿಮುಖ ರುದ್ರಾಕ್ಷಿ ಧಾರಣೆಯ ಮಹತ್ವ ಹಾಗೂ ರಹಸ್ಯ ಏನು  ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.

ಬೆಂಗಳೂರು, ಅಕ್ಟೋಬರ್ 10: ಹಲವಾರು ಜನ ರುದ್ರಾಕ್ಷಿ ಧರಿಸುವ ಆಸೆ ಹೊಂದಿರುತ್ತಾರೆ. ರುದ್ರಾಕ್ಷಿಗಳಲ್ಲಿ 24 ಮುಖದ ವರೆಗೂ ವಿಧಗಳು ಇರುತ್ತವೆ. ಯಾವ ರುದ್ರಾಕ್ಷ ಯಾರಿಗೆ ಒಳಿತು ಎಂಬುದನ್ನು ಮೊದಲು ತಿಳಿಯಬೇಕಾಗುತ್ತದೆ. ದ್ವಿಮುಖ ರುದ್ರಾಕ್ಷಿ ಧಾರಣೆಯ ಮಹತ್ವ ಹಾಗೂ ರಹಸ್ಯ ಏನು  ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.

 

Published on: Oct 10, 2025 07:00 AM