Daily Devotional: ತ್ರಿಮುಖ ರುದ್ರಾಕ್ಷಿ ಧರಿಸುವುದರ ರಹಸ್ಯ

Updated on: Oct 15, 2025 | 7:10 AM

ಈಗಾಗಲೆ ಏಕಮುಖ ಮತ್ತು ದ್ವಿಮುಖ ರುದ್ರಾಕ್ಷಿಯ ಕುರಿತು ತಿಳಿದುಕೊಂಡಾಗಿದೆ. ಈಗ ತ್ರಿಮುಖ ರುದ್ರಾಕ್ಷಿಯ ಸರದಿ. ತ್ರಿಮುಖ ಎಂದ ಕೂಡಲೆ ನೆನಪಾಗುವುದು ತ್ರಿಲೋಕಗಳು, ತ್ರಿಮೂರ್ತಿಗಳು. ಹೀಗೆ ಮೂರು ಎನ್ನುವಂತದ್ದು ಆಧ್ಯಾತ್ಮಿಕ ಜಗತ್ತಿನಲ್ಲಿ ಹೆಚ್ಚಿನ ಪ್ರಾಶಸ್ತ್ಯ ಪಡೆದಿದೆ.ತ್ರಿಮುಖ ರುದ್ರಾಕ್ಷಿ ಧರಿಸುವುದರ ರಹಸ್ಯ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.

ಬೆಂಗಳೂರು, ಅಕ್ಟೋಬರ್ 15: ಈಗಾಗಲೆ ಏಕಮುಖ ಮತ್ತು ದ್ವಿಮುಖ ರುದ್ರಾಕ್ಷಿಯ ಕುರಿತು ತಿಳಿದುಕೊಂಡಾಗಿದೆ. ಈಗ ತ್ರಿಮುಖ ರುದ್ರಾಕ್ಷಿಯ ಸರದಿ. ತ್ರಿಮುಖ ಎಂದ ಕೂಡಲೆ ನೆನಪಾಗುವುದು ತ್ರಿಲೋಕಗಳು, ತ್ರಿಮೂರ್ತಿಗಳು. ಹೀಗೆ ಮೂರು ಎನ್ನುವಂತದ್ದು ಆಧ್ಯಾತ್ಮಿಕ ಜಗತ್ತಿನಲ್ಲಿ ಹೆಚ್ಚಿನ ಪ್ರಾಶಸ್ತ್ಯ ಪಡೆದಿದೆ.ತ್ರಿಮುಖ ರುದ್ರಾಕ್ಷಿ ಧರಿಸುವುದರ ರಹಸ್ಯ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.