Daily Devotional: ಅಮಾವಾಸ್ಯೆ ಲಕ್ಷ್ಮೀ ಪೂಜೆ ಹಿಂದಿನ ಮಹತ್ವ
ಇಂದು ಅಮವಾಸ್ಯೆ. ಸಾಧಾರಣ ಅಮವಾಸ್ಯೆಯಲ್ಲ, ದೀಪಾವಳಿಯ ಶುಭ ಸಂದರ್ಭದಲ್ಲಿ ಲಕ್ಷ್ಮಿಯ ಆರಾಧನೆಗಾಗಿ ಬಂದಿರುವ ಶುಭ ಸಂದರ್ಭ. ಈ ದಿನನ ಮಹತ್ವವೇನು, ಇಂದು ಲಕ್ಷ್ಮಿ ಪೂಜೆಯಿಂದ ಏನೆಲ್ಲಾ ಸಿದ್ಧಿಸಲಿದೆ ಎನ್ನುವುದನ್ನು ಇಂದಿನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.
ಬೆಂಗಳೂರು, ಅಕ್ಟೋಬರ್ 21: ಇಂದು ಅಮವಾಸ್ಯೆ. ಸಾಧಾರಣ ಅಮವಾಸ್ಯೆಯಲ್ಲ, ದೀಪಾವಳಿಯ ಶುಭ ಸಂದರ್ಭದಲ್ಲಿ ಲಕ್ಷ್ಮಿಯ ಆರಾಧನೆಗಾಗಿ ಬಂದಿರುವ ಶುಭ ಸಂದರ್ಭ. ಈ ದಿನನ ಮಹತ್ವವೇನು, ಇಂದು ಲಕ್ಷ್ಮಿ ಪೂಜೆಯಿಂದ ಏನೆಲ್ಲಾ ಸಿದ್ಧಿಸಲಿದೆ ಎನ್ನುವುದನ್ನು ಇಂದಿನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.
