Daily Devotional: ಪೂಜೆ ಬಳಿಕ ಕಲಶದ ಮೇಲಿನ ತೆಂಗಿನಕಾಯಿ ಏನು ಮಾಡಬೇಕು

Updated on: Oct 19, 2025 | 7:03 AM

ಅನಾದಿ ಕಾಲದಿಂದಲೂ ಮನೆಯಲ್ಲಿ ಸಣ್ಣ ಪುಟ್ಟ ಶುಭ ಕಾರ್ಯಕ್ಕೂ ಕಲಶವನ್ನು ಉಪಯೋಗಿಸುತ್ತೇವೆ. ಅದರ ಮೇಲೆ ತೆಂಗಿನಕಾಯಿಯನ್ನು ಇಡುತ್ತೇವೆ. ಶುಭಕಾರ್ಯ ಮುಗಿದ ಬಳಿಕ ಆ ತೆಂಗಿನಕಾಯಿಯನ್ನು ಏನು ಮಾಡಬೇಕು ಎಂದು ಹಲವಾರು ಜನರ ಗೊಂದಲಕ್ಕೊಳಗಾಗುತ್ತಾರೆ. ಪೂಜೆ ಬಳಿಕ ಕಲಶದ ಮೇಲಿನ ತೆಂಗಿನಕಾಯಿ ಏನು ಮಾಡಬೇಕು ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.

ಬೆಂಗಳೂರು, ಅಕ್ಟೋಬರ್ 19: ಅನಾದಿ ಕಾಲದಿಂದಲೂ ಮನೆಯಲ್ಲಿ ಸಣ್ಣ ಪುಟ್ಟ ಶುಭ ಕಾರ್ಯಕ್ಕೂ ಕಲಶವನ್ನು ಉಪಯೋಗಿಸುತ್ತೇವೆ. ಅದರ ಮೇಲೆ ತೆಂಗಿನಕಾಯಿಯನ್ನು ಇಡುತ್ತೇವೆ. ಶುಭಕಾರ್ಯ ಮುಗಿದ ಬಳಿಕ ಆ ತೆಂಗಿನಕಾಯಿಯನ್ನು ಏನು ಮಾಡಬೇಕು ಎಂದು ಹಲವಾರು ಜನರ ಗೊಂದಲಕ್ಕೊಳಗಾಗುತ್ತಾರೆ. ಪೂಜೆ ಬಳಿಕ ಕಲಶದ ಮೇಲಿನ ತೆಂಗಿನಕಾಯಿ ಏನು ಮಾಡಬೇಕು ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.