Eid Mehndi Designs: ರಂಜಾನ್ ಹಬ್ಬದ ಸಂಭ್ರಮ ಹೆಚ್ಚಿಸಲು ಇಲ್ಲಿದೆ ಮೆಹಂದಿ ವಿನ್ಯಾಸಗಳು
Ramadan Eid 2022: ಮೆಹಂದಿ ಹಾಕಿಕೊಳ್ಳುವುದು ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತದೆ. ಮೇ 2ರಂದು ಈದ್-ಉಲ್-ಫಿತರ್ ಆಚರಣೆ ಹಿನ್ನೆಲೆ ನಾವಿವತ್ತು ಸುಂದರ ಮತ್ತು ಸರಳ ಮೆಹಂದಿ ವಿನ್ಯಾಸಗಳನ್ನು ನಿಮ್ಮ ಮುಂದೆ ಇಟ್ಟಿದ್ದೇವೆ. ಈ ವಿನ್ಯಾಸಗಳ ಸಹಾಯದಿಂದ ನಿಮ್ಮ ಸುಂದರ ಕೈಗಳನ್ನು ಮತ್ತಷ್ಟು ಸುಂದರ ಕಾಣುವಂತೆ ಮಾಡಿಕೊಳ್ಳಿ ಹಾಗೂ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿ.

1 / 8

2 / 8

3 / 8

4 / 8

5 / 8

6 / 8

7 / 8

8 / 8




