Horoscope Today 28 October: ಈ ರಾಶಿಯವರು ಮಾಡಿದ ತಪ್ಪು ಕೆಲಸಕ್ಕೆ ಪಶ್ಚಾತ್ತಾಪ ಪಡುವರು
ಅಕ್ಟೋಬರ್ 28 ಮಂಗಳವಾರ, ದಕ್ಷಿಣಾಯಣ, ಶರದ್ ಋತುವಿನ ಕಾರ್ತೀಕ ಮಾಸ ಶುಕ್ಲ ಪಕ್ಷದ ಸಪ್ತಮಿ ತಿಥಿ,ದೃತೀಯ ಯೋಗ,ಗರಜ ಕರಣವಿರುವ ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ. ಹಿತಶತ್ರು, ಕ್ಷಣಿಕ ಸುಖ, ದೇವರ ಮೇಲೆ ಭಾರ, ಆತ್ಮಪ್ರಾಮಾಣ್ಯ, ಸ್ತ್ರೀ ನಾಯಕತ್ವ, ಪ್ರಯಾಣ ಮುಂದೂಡಿಕೆ, ಹೂಡಿಕೆಯ ಬದಲಾವಣೆ, ವಾತವೃದ್ಧಿಇವೆಲ್ಲವೂ ನಿರ್ದಿಷ್ಟ ರಾಶಿಗಳ ಫಲಾಫಲಗಳಾಗಿವೆ.