ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ದ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಗುಜರಾತ್ ಟೈಟಾನ್ಸ್ ತಂಡವು ಫೈನಲ್ಗೆ ಪ್ರವೇಶಿಸಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಗುಜರಾತ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ಪರ ಜೋಸ್ ಬಟ್ಲರ್ ಹಾಗೂ ಸಂಜು ಸ್ಯಾಮ್ಸನ್ (47) ಅಬ್ಬರಿಸಿದ್ದರು. ಅದರಲ್ಲೂ ಅಂತಿಮ ಓವರ್ವರೆಗೆ ಬ್ಯಾಟ್ ಬೀಸಿದ ಬಟ್ಲರ್ 89 ರನ್ ಬಾರಿಸುವ ಮೂಲಕ 6 ವಿಕೆಟ್ ನಷ್ಟಕ್ಕೆ ರಾಜಸ್ಥಾನ್ ರಾಯಲ್ಸ್ ತಂಡದ ಮೊತ್ತವನ್ನು 188 ಕ್ಕೆ ತಂದು ನಿಲ್ಲಿಸಿರು.
189 ರನ್ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್ ಪರ ಹಾರ್ದಿಕ್ ಪಾಂಡ್ಯ (40) ಹಾಗೂ ಡೇವಿಡ್ ಮಿಲ್ಲರ್ (68) ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಇದಾಗ್ಯೂ ಅಂತಿಮ ಹಂತದಲ್ಲಿ ಪಂದ್ಯವು ರೋಚಕಘಟ್ಟದತ್ತ ಸಾಗಿತ್ತು. ಕೊನೆಯ ಓವರ್ನಲ್ಲಿ ಗುಜರಾತ್ ತಂಡಕ್ಕೆ 16 ರನ್ಗಳ ಅವಶ್ಯಕತೆಯಿತ್ತು. ಈ ವೇಳೆ ಪ್ರಸಿದ್ದ್ ಕೃಷ್ಣ ಎಸೆತದಲ್ಲಿ ಹ್ಯಾಟ್ರಿಕ್ ಸಿಕ್ಸ್ ಸಿಡಿಸುವ ಮೂಲಕ ಡೇವಿಡ್ ಮಿಲ್ಲರ್ ಗುಜರಾತ್ ತಂಡಕ್ಕೆ 7 ವಿಕೆಟ್ಗಳ ಭರ್ಜರಿ ಜಯ ತಂದುಕೊಟ್ಟರು. ಈ ಗೆಲುವಿನೊಂದಿಗೆ ಗುಜರಾತ್ ಟೈಟಾನ್ಸ್ ಫೈನಲ್ಗೆ ಪ್ರವೇಶಿಸಿದೆ. ಇನ್ನು ರಾಜಸ್ಥಾನ್ ರಾಯಲ್ಸ್ 2ನೇ ಕ್ವಾಲಿಫೈಯರ್ ಪಂದ್ಯವಾಡಲಿದೆ.
ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ 11: ಹಾರ್ದಿಕ್ ಪಾಂಡ್ಯ (ನಾಯಕ), ಶುಭ್ಮನ್ ಗಿಲ್, ವೃದ್ಧಿಮಾನ್ ಸಾಹ, ಮ್ಯಾಥ್ಯೂ ವೇಡ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಆರ್ ಸಾಯಿ ಕಿಶೋರ್, ಅಲ್ಝಾರಿ ಜೋಸೆಫ್, ಮೊಹಮ್ಮದ್ ಶಮಿ, ಯಶ್ ದಯಾಲ್.
ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ 11: ಸಂಜು ಸ್ಯಾಮ್ಸನ್ (ನಾಯಕ), ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ಶಿಮ್ರೋನ್ ಹೆಟ್ಮೆಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಾಹಲ್, ಪ್ರಸಿದ್ದ್ ಕೃಷ್ಣ, ಒಬೆಡ್ ಮೆಕಾಯ್.
Roaring into the finals courtesy a perfect chase!! ????#SeasonOfFirsts #AavaDe #GTvRR #TATAIPL pic.twitter.com/0whUa0gcJ0
— Gujarat Titans (@gujarat_titans) May 24, 2022
Player One: Gujarat Titans ✅
Player Two: #AavaDe! pic.twitter.com/8ylJoAHQZ3— Gujarat Titans (@gujarat_titans) May 24, 2022
ಕೊನೆಯ ಓವರ್ನಲ್ಲಿ 16 ರನ್ಗಳ ಅವಶ್ಯಕತೆ
ಪ್ರಸಿದ್ದ್ ಕೃಷ್ಣ ಎಸೆದ ಕೊನೆಯ ಓವರ್ನ ಮೊದಲ ಮೂರು ಎಸೆತಗಳಲ್ಲಿ ಹ್ಯಾಟ್ರಿಕ್ ಸಿಕ್ಸ್ ಸಿಡಿಸಿ ಗುಜರಾತ್ ತಂಡಕ್ಕೆ ಜಯ ತಂದುಕೊಟ್ಟ ಡೇವಿಡ್ ಮಿಲ್ಲರ್
ಪ್ರಸಿದ್ದ್ ಕೃಷ್ಣ ಎಸೆತದಲ್ಲಿ ಮಿಲ್ಲರ್ ಮತ್ತೊಂದು ಸಿಕ್ಸ್
ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ಮಿಲ್ಲರ್ ಭರ್ಜರಿ ಸಿಕ್ಸ್
5 ಎಸೆತಗಳಲ್ಲಿ 10 ರನ್ಗಳ ಅವಶ್ಯಕತೆ
ಕೊನೆಯ ಓವರ್ನಲ್ಲಿ 16 ರನ್ಗಳ ಅವಶ್ಯಕತೆ
35 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಮಿಲ್ಲರ್
ಮೆಕಾಯ್ ಎಸೆತದಲ್ಲಿ ಲಾಂಗ್ ಆಫ್ನತ್ತ ಬೌಂಡರಿ ಬಾರಿಸಿದ ಡೇವಿಡ್ ಮಿಲ್ಲರ್
12 ಎಸೆತಗಳಲ್ಲಿ 23 ರನ್ಗಳ ಅವಶ್ಯಕತೆ
ಕ್ರೀಸ್ನಲ್ಲಿ ಮಿಲ್ಲರ್-ಪಾಂಡ್ಯ ಬ್ಯಾಟಿಂಗ್
ಚಹಲ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಬಾರಿಸಿದ ಡೇವಿಡ್ ಮಿಲ್ಲರ್
18 ಎಸೆತಗಳಲ್ಲಿ 34 ರನ್ಗಳ ಅವಶ್ಯಕತೆ
ಕ್ರೀಸ್ನಲ್ಲಿ ಮಿಲ್ಲರ್-ಪಾಂಡ್ಯ ಬ್ಯಾಟಿಂಗ್
ಸ್ಲೋ ಬಾಲ್ ಎಸೆದ ಮೆಕಾಯ್…ಆಕರ್ಷಕ ಶಾಟ್ ಮೂಲಕ ಬೌಂಡರಿ ಬಾರಿಸಿದ ಮಿಲ್ಲರ್
ಕ್ರೀಸ್ನಲ್ಲಿ ಹಾರ್ದಿಕ್ ಪಾಂಡ್ಯ-ಡೇವಿಡ್ ಮಿಲ್ಲರ್ ಬ್ಯಾಟಿಂಗ್
ಚಹಾಲ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಡೇವಿಡ್ ಮಿಲ್ಲರ್
ಅಶ್ವಿನ್ ಎಸೆತದಲ್ಲಿ ಡೇವಿಡ್ ಮಿಲ್ಲರ್ ಸ್ಟ್ರೈಟ್ ಹಿಟ್…ಫೋರ್
ಅಶ್ವಿನ್ ಎಸೆತದಲ್ಲಿ ಲಾಂಗ್ ಆನ್ನತ್ತ ಭರ್ಜರಿ ಬೌಂಡರಿ ಬಾರಿಸಿದ ಹಾರ್ದಿಕ್ ಪಾಂಡ್ಯ
ಗುಜರಾತ್ಗೆ ಗೆಲ್ಲಲು 7 ಓವರ್ಗಳಲ್ಲಿ 72 ರನ್ಗಳ ಅವಶ್ಯಕತೆ
ಕ್ರೀಸ್ನಲ್ಲಿ ಹಾರ್ದಿಕ್ ಪಾಂಡ್ಯ-ಡೇವಿಡ್ ಮಿಲ್ಲರ್ ಬ್ಯಾಟಿಂಗ್
ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ಭರ್ಜರಿ ಬೌಂಡರಿ ಬಾರಿಸಿದ ಹಾರ್ದಿಕ್ ಪಾಂಡ್ಯ
ವೃದ್ದಿಮಾನ್ ಸಾಹ
ಶುಭ್ಮನ್ ಗಿಲ್
ಮ್ಯಾಥ್ಯೂ ವೇಡ್ …ಔಟ್
ಅನಾವಶ್ಯಕ ರನ್ಗೆ ಮುಂದಾಗಿ ರನೌಟ್ ಆದ ಶುಭ್ಮನ್ ಗಿಲ್…
2ನೇ ರನ್ ಕದಿಯಲು ಯತ್ನ…ಪಡಿಕ್ಕಲ್ ಉತ್ತಮ ಥ್ರೋ..2ನೇ ರನ್ ನಿರಾಕರಿಸಿದ ವೇಡ್
ಅಷ್ಟರಲ್ಲಾಗಲೇ ಕ್ರೀಸ್ ಬಿಟ್ಟಿದ್ದ ಗಿಲ್ (35) ರನೌಟ್..
ಅಶ್ವಿನ್ ಓವರ್ನಲ್ಲಿ ಶುಭ್ಮನ್ ಗಿಲ್ ಅಬ್ಬರ…
ಸಿಕ್ಸ್, ಫೋರ್, ಫೋರ್ ಸಿಡಿಸಿದ ಗಿಲ್
ಟ್ರೆಂಟ್ ಬೌಲ್ಟ್ ಓವರ್ನಲ್ಲಿ ಎರಡು ಬ್ಯಾಕ್ ಟು ಬ್ಯಾಕ್ ಫೋರ್ ಬಾರಿಸಿದ ಗಿಲ್
ಟ್ರೆಂಟ್ ಬೌಲ್ಟ್ ಎಸೆತದಲ್ಲಿ ಆಕರ್ಷಕ ಲೆಗ್ ಸೈಡ್ ಬೌಂಡರಿ ಬಾರಿಸಿದ ವೇಡ್
ಕ್ರೀಸ್ನಲ್ಲಿ ಗಿಲ್-ವೇಡ್ ಬ್ಯಾಟಿಂಗ್
ಬೌಲ್ಟ್ ಎಸೆತಗಳಿಗೆ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ವೇಡ್
ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ಭರ್ಜರಿ ಬೌಂಡರಿ ಬಾರಿಸಿದ ಮ್ಯಾಥ್ಯೂ ವೇಡ್
ಬಿಗ್ ವೈಡ್ ಎಸೆದ ಪ್ರಸಿದ್ದ್ ಕೃಷ್ಣ..ಕೀಪರ್ನ ವಂಚಿಸಿ ಚೆಂಡು ಬೌಂಡರಿಗೆ…ಫೋರ್
ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ಶುಭ್ಮನ್ ಗಿಲ್
ಕ್ರೀಸ್ನಲ್ಲಿ ಶುಭ್ಮನ್ ಗಿಲ್-ಮ್ಯಾಥ್ಯೂ ವೇಡ್ ಬ್ಯಾಟಿಂಗ್
ಬೌಲ್ಟ್ ಎಸೆತದಲ್ಲಿ ಆಫ್ಸೈಡ್ನತ್ತ ಭರ್ಜರಿ ಬೌಂಡರಿ ಬಾರಿಸಿದ ಎಡಗೈ ದಾಂಡಿಗ ಮ್ಯಾಥ್ಯೂ ವೇಡ್
ಟ್ರೆಂಟ್ ಬೌಲ್ಟ್ ಮೊದಲ ಓವರ್ನ ಎಸೆತದಲ್ಲಿ ಕೀಪರ್ಗೆ ಕ್ಯಾಚ್ ನೀಡಿ ನಿರ್ಗಮಿಸಿದ ಸಾಹ (0)
The chase is ?
Aapda ane IPL Final na vachma 189 runs?no farak chhe!#SeasonOfFirsts #AavaDe #GTvRR #IPL2022 pic.twitter.com/H2JjO1i8qE
— Gujarat Titans (@gujarat_titans) May 24, 2022
Eden Gardens was treated to a Jos classic tonight. ?
Coming up: 20 overs of full force. ?
— Rajasthan Royals (@rajasthanroyals) May 24, 2022
.@josbuttler top scored for @rajasthanroyals in the #TATAIPL 2022 Qualifier 1 & was our top performer from the first innings. ? ? #GTvRR
A summary of his knock ? pic.twitter.com/ZuN709TO3O
— IndianPremierLeague (@IPL) May 24, 2022
ಬಟ್ಲರ್ (89) ರನೌಟ್…ಕ್ರೀಸ್ನಲ್ಲಿ ಅಶ್ವಿನ್
ಯಶ್ ದಯಾಳ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಬಟ್ಲರ್
ಶಮಿ ಎಸೆತದಲ್ಲಿ ಲಾಂಗ್ ಆಫ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಜೋಸ್ ಬಟ್ಲರ್
ಶಮಿ ಎಸೆತದಲ್ಲಿ ಬ್ಯಾಟ್ ಎಡ್ಜ್..ಬಟ್ಲರ್ ಬ್ಯಾಟ್ನಿಂದ ಫೋರ್
ಶಮಿ ಎಸೆತದಲ್ಲಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದ ಶಿಮ್ರಾನ್ ಹೆಟ್ಮೆಯರ್ (4)
ಕ್ರೀಸ್ನಲ್ಲಿ ಬಟ್ಲರ್-ಹೆಟ್ಮೆಯರ್ ಬ್ಯಾಟಿಂಗ್
ಜೋಸೆಫ್ ಎಸೆತದಲ್ಲಿ ಮತ್ತೊಂದು ಫೋರ್ ಬಾರಿಸಿದ ಬಟ್ಲರ್
ಅಲ್ಝಾರಿ ಜೋಸೆಫ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಬೌಂಡರಿ ಬಾರಿಸಿದ ಬಟ್ಲರ್
RR 155/3 (17.4)
ಕ್ರೀಸ್ನಲ್ಲಿ ಬಟ್ಲರ್-ಹೆಟ್ಮೆಯರ್ ಬ್ಯಾಟಿಂಗ್
ದಯಾಳ್ ಎಸೆತದಲ್ಲಿ ಬಟ್ಲರ್ ಶಾಟ್…ಅಲ್ಝಾರಿ ಜೋಸೆಫ್ ಮಿಸ್ ಫೀಲ್ಡ್…ಫೋರ್
42 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಬಟ್ಲರ್
ದಯಾಳ್ ಎಸೆತದಲ್ಲಿ ಬಟ್ಲರ್ ಭರ್ಜರಿ ಹೊಡೆತ…ಸುಲಭ ಕ್ಯಾಚ್..ಹಿಡಿಯಲು ಓಡಿ ಬಂದು ಜಾರಿಬಿದ್ದ ಹಾರ್ದಿಕ್ ಪಾಂಡ್ಯ
ಯಶ್ ದಯಾಳ್ ಎಸೆತದಲ್ಲಿ ಭರ್ಜರಿ ಬೌಂಡರಿ ಬಾರಿಸಿದ ಜೋಸ್ ಬಟ್ಲರ್
ಕ್ರೀಸ್ನಲ್ಲಿ ಶಿಮ್ರಾನ್ ಹೆಟ್ಮೆಯರ್-ಜೋಸ್ ಬಟ್ಲರ್ ಬ್ಯಾಟಿಂಗ್
ಪಾಂಡ್ಯ ಎಸೆತದಲ್ಲಿ ಲೆಗ್ ಸೈಡ್ನತ್ತ ಫೋರ್ ಬಾರಿಸಿದ ಜೋಸ್ ಬಟ್ಲರ್
ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ದೇವದತ್ ಪಡಿಕ್ಕಲ್ ಬ್ಯಾಟ್ ಎಡ್ಜ್…ಬೌಲ್ಡ್
ಕಿಶೋರ್ ಎಸೆತದಲ್ಲಿ ಆಫ್ಸೈಡ್ನತ್ತ ಮತ್ತೊಂದು ಬೌಂಡರಿ ಬಾರಿಸಿದ ಪಡಿಕ್ಕಲ್
ಸಾಯಿ ಕಿಶೋರ್ ಎಸೆತದಲ್ಲಿ ಪಡಿಕ್ಕಲ್ ಬ್ಯಾಟ್ ಎಡ್ಜ್…ಹಿಂಬದಿಯತ್ತ ಫೋರ್
ಸಾಯಿ ಕಿಶೋರ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಪಡಿಕ್ಕಲ್
30 ಎಸೆತಗಳಲ್ಲಿ ಕೇವಲ 29 ರನ್ಗಳಿಸಿದ ಜೋಸ್ ಬಟ್ಲರ್.
ಕ್ರೀಸ್ನಲ್ಲಿ ಬಟ್ಲರ್-ಪಡಿಕ್ಕಲ್ ಬ್ಯಾಟಿಂಗ್
ಕ್ರೀಸ್ನಲ್ಲಿ ದೇವದತ್ ಪಡಿಕ್ಕಲ್-ಜೋಸ್ ಬಟ್ಲರ್ ಬ್ಯಾಟಿಂಗ್
ಸಾಯಿ ಕಿಶೋರ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಪಡಿಕ್ಕಲ್
ಸಾಯಿ ಕಿಶೋರ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನ…ಬೌಂಡರಿ ಲೈನ್ನಲ್ಲಿ ಕ್ಯಾಚ್
26 ಎಸೆತಗಳಲ್ಲಿ 47 ರನ್ ಬಾರಿಸಿ ಪೆವಿಲಿಯನ್ ಕಡೆ ಮುಖ ಮಾಡಿದ ಸ್ಯಾಮ್ಸನ್
9ನೇ ಓವರ್ನಲ್ಲಿ ಕೇವಲ 2 ರನ್ ನೀಡಿದ ರಶೀದ್ ಖಾನ್
ಸಾಯಿ ಕಿಶೋರ್ ಎಸೆತದಲ್ಲಿ ಆಫ್ಸೈಡ್ನಲ್ಲಿ ಸ್ಯಾಮ್ಸನ್ ಬ್ಯಾಟ್ನಿಂದ ಮತ್ತೊಂದು ಫೋರ್
ಸಾಯಿ ಕಿಶೋರ್ ಎಸೆತದಲ್ಲಿ ಆಫ್ ಸೈಡ್ನತ್ತ ಪೋರ್ ಬಾರಿಸಿದ ಸಂಜು ಸ್ಯಾಮ್ಸನ್
ಕ್ರೀಸ್ನಲ್ಲಿ ಬಟ್ಲರ್-ಸ್ಯಾಮ್ಸನ್ ಬ್ಯಾಟಿಂಗ್
ಕ್ರೀಸ್ನಲ್ಲಿ ಜೋಸ್ ಬಟ್ಲರ್ (16)-ಸಂಜು ಸ್ಯಾಮ್ಸನ್ (30) ಬ್ಯಾಟಿಂಗ್
ಜೋಸೆಫ್ ಎಸೆತದಲ್ಲಿ ಬ್ಯಾಕ್ವರ್ಡ್ ಸ್ಕ್ವೇರ್ ಲೆಗ್ನತ್ತ ಸಿಕ್ಸ್ ಸಿಡಿಸಿದ ಸಂಜು ಸ್ಯಾಮ್ಸನ್
ಅಲ್ಝಾರಿ ಜೋಸೆಫ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಸ್ಯಾಮ್ಸನ್
ವೇಗಿ ಅಲ್ಝಾರಿ ಜೋಸೆಫ್ಗೆ ಚೆಂಡು ನೀಡಿದ ಹಾರ್ದಿಕ್ ಪಾಂಡ್ಯ
ಶಮಿ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಫೋರ್ ಬಾರಿಸಿದ ಸ್ಯಾಮ್ಸನ್
ಶಮಿ ಎಸೆತದಲ್ಲಿ ಲಾಂಗ್ ಆನ್ನತ್ತ ಫೋರ್ ಬಾರಿಸಿದ ಸಂಜು ಸ್ಯಾಮ್ಸನ್
ಶಮಿ ಇನ್ ಸ್ವಿಂಗ್ ಎಸೆತ…ಲೈಗ್ ಸೈಡ್ನತ್ತ ವೈಡ್…ಕೀಪರ್ ಹಿಡಿಯಲು ವಿಫಲ ಯತ್ನ..ಫೋರ್
ಕ್ರೀಸ್ನಲ್ಲಿ ಬಟ್ಲರ್-ಸ್ಯಾಮ್ಸನ್ ಬ್ಯಾಟಿಂಗ್
ಯಶ್ ದಯಾಳ್ ಎಸೆತದಲ್ಲಿ ಎಕ್ಸ್ಟ್ರಾ ಕವರ್ನತ್ತ ಬೌಂಡರಿ ಬಾರಿಸಿದ ಸ್ಯಾಮ್ಸನ್
ದಯಾಳ್ ಎಸೆತದಲ್ಲಿ ಲಾಂಗ್ ಆನ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಸಂಜು ಸ್ಯಾಮ್ಸನ್
ಶಮಿ ಎಸೆತದಲ್ಲಿ ಆಕರ್ಷಕ ಬಟ್ಲರ್ ಆಕರ್ಷಕ ಕವರ್ ಡ್ರೈವ್…ಫೋರ್
ಯಶ್ ದಯಾಳ್ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಯಶಸ್ವಿ ಜೈಸ್ವಾಲ್ (3)
ಶಮಿ ಎಸೆತದಲ್ಲಿ ಮತ್ತೊಮ್ಮೆ ಎಕ್ಸ್ಟ್ರಾ ಡೀಪ್ ಕವರ್ನತ್ತ ಫೋರ್ ಬಾರಿಸಿದ ಬಟ್ಲರ್
ಶಮಿ ಎಸೆತದಲ್ಲಿ ಎಕ್ಸ್ಟ್ರಾ ಡೀಪ್ ಕವರ್ನತ್ತ ಆಕರ್ಷಕ ಬೌಂಡರಿ ಬಾರಿಸಿ ಖಾತೆ ತೆರೆದ ಜೋಸ್ ಬಟ್ಲರ್
ಆರಂಭಿಕರು: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್
ಮೊದಲ ಓವರ್: ಮೊಹಮ್ಮದ್ ಶಮಿ
ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ 11: ಸಂಜು ಸ್ಯಾಮ್ಸನ್ (ನಾಯಕ), ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ಶಿಮ್ರೋನ್ ಹೆಟ್ಮೆಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಾಹಲ್, ಪ್ರಸಿದ್ದ್ ಕೃಷ್ಣ, ಒಬೆಡ್ ಮೆಕಾಯ್.
ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ 11: ಹಾರ್ದಿಕ್ ಪಾಂಡ್ಯ (ನಾಯಕ), ಶುಭ್ಮನ್ ಗಿಲ್, ವೃದ್ಧಿಮಾನ್ ಸಾಹ, ಮ್ಯಾಥ್ಯೂ ವೇಡ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಆರ್ ಸಾಯಿ ಕಿಶೋರ್, ಅಲ್ಝಾರಿ ಜೋಸೆಫ್, ಮೊಹಮ್ಮದ್ ಶಮಿ, ಯಶ್ ದಯಾಲ್.
ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡಿದ್ದಾರೆ.
Not too long now ?… Thrilled to be in this city at this stage of the #TATAIPL ??#AavaDe #SeasonOfFirsts #GTvRR #MatchDay
[?: Whatever It Takes | Imagine Dragons] pic.twitter.com/4oJDxJuYUu
— Gujarat Titans (@gujarat_titans) May 24, 2022
Q1. Eden Gardens. We’re on our way! ?
(How we waited to type this! ?)#RoyalsFamily | #HallaBol | #GTvRR pic.twitter.com/yXuJQCYVxq
— Rajasthan Royals (@rajasthanroyals) May 24, 2022
Welcome to the Eden Gardens, Kolkata. ?
All set for the #TATAIPL 2022 Qualifier 1⃣ where the @hardikpandya7-led @gujarat_titans face @IamSanjuSamson‘s @rajasthanroyals. ? ? #GTvRR
Which team will come out on top tonight & seal a place in the Final❓ pic.twitter.com/z1YYZxkk6j
— IndianPremierLeague (@IPL) May 24, 2022
Published On - 6:34 pm, Tue, 24 May 22