KKR vs DC , IPL 2021 Qualifier 2: ರೋಚಕ ಗೆಲುವಿನೊಂದಿಗೆ ಫೈನಲ್​ ಪ್ರವೇಶಿಸಿದ ಕೆಕೆಆರ್

| Updated By: ಝಾಹಿರ್ ಯೂಸುಫ್

Updated on: Nov 15, 2021 | 5:43 PM

Kolkata Knight Riders vs Delhi Capitals Qualifier 2: ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಐಪಿಎಲ್​ನಲ್ಲಿ ಇದುವರೆಗೂ ಒಟ್ಟು 30 ಪಂದ್ಯಗಳಲ್ಲಿ ಮುಖಾಮುಖಿಯಾಗಿದೆ. ಇದರಲ್ಲಿ ಡೆಲ್ಲಿ ತಂಡವು 13 ಬಾರಿ ಗೆದ್ದಿದೆ. ಹಾಗೆಯೇ ಕೋಲ್ಕತಾ ತಂಡವು 16 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

KKR vs DC , IPL 2021 Qualifier 2: ರೋಚಕ ಗೆಲುವಿನೊಂದಿಗೆ ಫೈನಲ್​ ಪ್ರವೇಶಿಸಿದ ಕೆಕೆಆರ್
KKR vs DC Live Score

ಶಾರ್ಜಾದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್​ನ (IPL 2021) 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಕೋಲ್ಕತ್ತಾ ನೈಟ್ ರೈಡರ್ಸ್ (KKR vs DC) ತಂಡ 3 ವಿಕೆಟ್​ಗಳ ರೋಚಕ ಜಯ ಸಾಧಿಸಿದೆ. ಈ ಮೂಲಕ ಐಪಿಎಲ್ ಸೀಸನ್​ 14ನಲ್ಲಿ ಕೆಕೆಆರ್ ಫೈನಲ್ ಪ್ರವೇಶಿಸಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಕೆಕೆಆರ್​ ನಾಯಕ ಇಯಾನ್ ಮೊರ್ಗನ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಿಗದಿತ 20 ಓವರ್​ನಲ್ಲಿ 5 ವಿಕೆಟ್ ನಷ್ಟಕ್ಕೆ 135 ರನ್​ ಕಲೆಹಾಕಿತು. ಈ ಸಾಧಾರಣ ಸವಾಲನ್ನು ಬೆನ್ನತ್ತಿದ ಕೆಕೆಆರ್ ತಂಡದ ಪರ ವೆಂಕಟೇಶ್ ಅಯ್ಯರ್ (55) ಆಕರ್ಷಕ ಅರ್ಧಶತಕ ಬಾರಿಸಿದರು. ಒಂದು ಹಂತದಲ್ಲಿ ಸುಲಭವಾಗಿ ಗೆಲ್ಲಲಿದ್ದ ಕೆಕೆಆರ್​ ತಂಡವು ಅಂತಿಮ ಓವರ್​ ವೇಳೆ ನಾಟಕೀಯ ಕುಸಿತಕ್ಕೆ ಒಳಗಾಯಿತು. ಅಂತಿಮ ಓವರ್​ನಲ್ಲಿ 7 ರನ್​ಗಳ ಗುರಿ ಪಡೆದ ಕೆಕೆಆರ್ ಅಶ್ವಿನ್ ಎಸೆತದಲ್ಲಿ ಎರಡು ವಿಕೆಟ್​ ಕಳೆದುಕೊಂಡಿತು. ಅಂತಿಮ 2 ಎಸೆತಗಳಲ್ಲಿ 6 ರನ್​ಗಳ ಗುರಿ ಪಡೆದ ಕೆಕೆಆರ್ ಪರ ರಾಹುಲ್ ತ್ರಿಪಾಠಿ ಭರ್ಜರಿ ಸಿಕ್ಸ್ ಸಿಡಿಸಿ ರೋಚಕ ಗೆಲುವು ತಂದುಕೊಟ್ಟರು. ಈ ಗೆಲುವಿನೊಂದಿಗೆ ಕೆಕೆಆರ್​ ಫೈನಲ್​ ಪ್ರವೇಶಿಸಿದ್ದು, ಅಕ್ಟೋಬರ್ 15 ರಂದು ನಡೆಯಲಿರುವ ಚಾಂಪಿಯನ್ ಪಟ್ಟದ ಕಾದಾಟದಲ್ಲಿ ಸಿಎಸ್​ಕೆ ವಿರುದ್ದ ಆಡಲಿದೆ.

 

DC 135/5 (20)

 

KKR 136/7 (19.5)

 

ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಐಪಿಎಲ್​ನಲ್ಲಿ ಇದುವರೆಗೂ ಒಟ್ಟು 30 ಪಂದ್ಯಗಳಲ್ಲಿ ಮುಖಾಮುಖಿಯಾಗಿದೆ. ಇದರಲ್ಲಿ ಡೆಲ್ಲಿ ತಂಡವು 13 ಬಾರಿ ಗೆದ್ದಿದೆ. ಹಾಗೆಯೇ ಕೋಲ್ಕತಾ ತಂಡವು 16 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ ಇಲೆವೆನ್): ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ), ಮಾರ್ಕಸ್ ಸ್ಟೊಯಿನಿಸ್, ಶಿಮ್ರಾನ್ ಹೆಟ್ಮೆಯರ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಾಗಿಸೊ ರಬಾಡಾ, ಅವೇಶ್ ಖಾನ್, ಅನ್ರಿಕ್ ನೋಕಿಯಾ

ಕೋಲ್ಕತ್ತಾ ನೈಟ್ ರೈಡರ್ಸ್ (ಪ್ಲೇಯಿಂಗ್ ಇಲೆವೆನ್): ಶುಭಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ಇಯೋನ್ ಮಾರ್ಗನ್ (ನಾಯಕ), ದಿನೇಶ್ ಕಾರ್ತಿಕ್ , ಸುನಿಲ್ ನರೈನ್, ಶಕೀಬ್ ಅಲ್ ಹಸನ್, ಲಾಕಿ ಫರ್ಗುಸನ್, ಶಿವಂ ಮಾವಿ, ವರುಣ್ ಚಕ್ರವರ್ತಿ

 

LIVE NEWS & UPDATES

The liveblog has ended.
  • 13 Oct 2021 11:27 PM (IST)

    ಕೆಕೆಆರ್ ಗೆಲುವಿನ ಕೇಕೆ

  • 13 Oct 2021 11:15 PM (IST)

    ಕೆಕೆಆರ್​ಗೆ 3 ವಿಕೆಟ್​ಗಳ ಭರ್ಜರಿ ಜಯ

    5ನೇ ಎಸೆತ- ಸಿಕ್ಸ್ ಸಿಡಿಸಿದ ರಾಹುಲ್ ತ್ರಿಪಾಠಿ

    6ನೇ ಎಸೆತ-

     

    DC 135/5 (20)

    KKR 136/7 (19.5)

      

     


  • 13 Oct 2021 11:13 PM (IST)

    ಕೊನೆಯ ಓವರ್ ಅಶ್ವಿನ್

    4ನೇ ಎಸೆತ- ಸುನಿಲ್ ನರೈನ್ ಔಟ್

    5ನೇ ಎಸೆತ-

    6ನೇ ಎಸೆತ-

    2 ಎಸೆತಗಳಲ್ಲಿ 6 ರನ್​ಗಳ ಅವಶ್ಯಕತೆ

      

  • 13 Oct 2021 11:11 PM (IST)

    ಕೊನೆಯ ಓವರ್​: ಅಶ್ವಿನ್

    4ನೇ ಎಸೆತ-

    5ನೇ ಎಸೆತ-

    6ನೇ ಎಸೆತ-

    3 ಎಸೆತಗಳಲ್ಲಿ 6 ರನ್​ಗಳ ಅವಶ್ಯಕತೆ

    DC 135/5 (20)

    KKR 130/6 (19.3)

      

  • 13 Oct 2021 11:09 PM (IST)

    20ನೇ ಓವರ್​ ಅಶ್ವಿನ್: 7 ರನ್​ಗಳ ಅವಶ್ಯಕತೆ

    ಮೊದಲ ಎಸೆತ- 1 ರನ್

    2ನೇ ಎಸೆತ- ಯಾವುದೇ ರನ್ ಇಲ್ಲ

    3ನೇ ಎಸೆತ- ಶಕೀಬ್ ಅಲ್ ಹಸನ್ ಎಲ್​ಬಿಡಬ್ಲ್ಯೂ-ಔಟ್

  • 13 Oct 2021 11:07 PM (IST)

    ಕೊನೆಯ ಓವರ್​ನಲ್ಲಿ 7 ರನ್​ಗಳ ಅವಶ್ಯಕತೆ

    DC 135/5 (20)

    KKR 129/5 (19)

      

  • 13 Oct 2021 11:06 PM (IST)

    ಕುತೂಹಲಘಟ್ಟದತ್ತ ಪಂದ್ಯ

    ಅನ್ರಿಕ್ ನೋಕಿಯಾ ಕೊನೆಯ ಎಸೆತದಲ್ಲಿ ಇಯಾನ್ ಮೊರ್ಗನ್ (0) ಬೌಲ್ಡ್

     

    DC 135/5 (20)

    KKR 129/5 (19)

      

  • 13 Oct 2021 10:59 PM (IST)

    ಕುತೂಹಲಘಟ್ಟದತ್ತ ಪಂದ್ಯ

    ರಬಾಡ ಎಸೆತದಲ್ಲಿ ದಿನೇಶ್ ಕಾರ್ತಿಕ್ ಕ್ಲೀನ್ ಬೌಲ್ಡ್​

     

    KKR 126/4 (18)

     

    2 ಓವರ್​ನಲ್ಲಿ 10 ರನ್​ಗಳ ಅವಶ್ಯಕತೆ

  • 13 Oct 2021 10:52 PM (IST)

    ಗಿಲ್ ಔಟ್

    ಅವೇಶ್ ಖಾನ್ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿ ಹೊರನಡೆದ ಶುಭ್​ಮನ್​ ಗಿಲ್ (46)

     

    KKR 125/3 (16.4)

      

  • 13 Oct 2021 10:47 PM (IST)

    ನಿತೀಶ್ ರಾಣಾ ಔಟ್

    ಅನ್ರಿಕ್ ನೋಕಿಯಾ ಎಸೆತದಲ್ಲಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದ ರಾಣಾ (13)

     

    KKR 123/2 (16)

      

  • 13 Oct 2021 10:45 PM (IST)

    ಶುಭ್​ಮನ್ ಬ್ಯೂಟಿಫುಲ್ ಶಾಟ್

    ಅನ್ರಿಕ್ ನೋಕಿಯಾ ಎಸೆತವನ್ನು ಸೂಪರ್ ಶಾಟ್ ಮೂಲಕ ಸಿಕ್ಸರ್​ಗಟ್ಟಿದ ಶುಭ್​ಮನ್ ಗಿಲ್

     

    KKR 122/1 (15.4)

      

  • 13 Oct 2021 10:41 PM (IST)

    23 ರನ್​ಗಳ ಅವಶ್ಯಕತೆ

    KKR 113/1 (15)

      

  • 13 Oct 2021 10:35 PM (IST)

    ರಾಣಾವತಾರ

    ಅಕ್ಷರ್ ಪಟೇಲ್ ಎಸೆತಕ್ಕೆ ನೇರವಾಗಿ ಭರ್ಜರಿ ಸಿಕ್ಸ್​ ಸಿಡಿಸಿದ ನಿತೀಶ್ ರಾಣಾ

  • 13 Oct 2021 10:33 PM (IST)

    KKR 98/1 (13)

    ಕ್ರೀಸ್​ನಲ್ಲಿ ನಿತೀಶ್ ರಾಣಾ-ಶುಭ್​ಮನ್ ಗಿಲ್

  • 13 Oct 2021 10:29 PM (IST)

    ಅಯ್ಯರ್ ಔಟ್

    ರಬಾಡ ಎಸೆತದಲ್ಲಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದ ವೆಂಕಟೇಶ್ ಅಯ್ಯರ್ (55)

     

    KKR 96/1 (12.2)

      

  • 13 Oct 2021 10:26 PM (IST)

    ಅರ್ಧಶತಕ ಪೂರೈಸಿದ ವೆಂಕಟೇಶ್ ಅಯ್ಯರ್

    38 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ವೆಂಕಟೇಶ್ ಅಯ್ಯರ್

     

    KKR 92/0 (12)

      

  • 13 Oct 2021 10:21 PM (IST)

    ಬ್ಯಾಕ್ ಟು ಬ್ಯಾಕ್ ಬೌಂಡರಿ

    ಅನ್ರಿಕ್ ನೋಕಿಯಾ 11ನೇ ಓವರ್​ನ 3 ಎಸೆತದಲ್ಲಿ ಫೋರ್…ನಾಲ್ಕನೇ ಎಸೆತ ವೈಡ್​+ಫೋರ್

  • 13 Oct 2021 10:16 PM (IST)

    10 ಓವರ್ ಮುಕ್ತಾಯ

    KKR 76/0 (10)

      

    10 ಓವರ್​ನಲ್ಲಿ 60 ರನ್​ಗಳ ಅವಶ್ಯಕತೆ

  • 13 Oct 2021 10:12 PM (IST)

    KKR ಭರ್ಜರಿ ಬ್ಯಾಟಿಂಗ್

    KKR 67/0 (9)

      

  • 13 Oct 2021 09:56 PM (IST)

    ಪವರ್​ಪ್ಲೇ ಮುಕ್ತಾಯ

    KKR 51/0 (6)

    ಕ್ರೀಸ್​ನಲ್ಲಿ ವೆಂಕಟೇಶ್ ಅಯ್ಯರ್-ಶುಭ್​ಮನ್ ಗಿಲ್ ಬ್ಯಾಟಿಂಗ್

  • 13 Oct 2021 09:49 PM (IST)

    ಬಿಗ್ ಬಿಗ್ ಬಿಗ್

    ರಬಾಡ ಎಸೆತಕ್ಕೆ ವೆಂಕಟೇಶ್ ಅಯ್ಯರ್ ಭರ್ಜರಿ ಹೊಡೆತ…ಮತ್ತೊಂದು ಬಿಗ್ ಸಿಕ್ಸ್​

     

    KKR 37/0 (4.3)

     

  • 13 Oct 2021 09:45 PM (IST)

    ವಾವ್ಹ್​….ವಾಟ್ ಎ ಶಾಟ್

    ಅಕ್ಷರ್ ಪಟೇಲ್ ಎಸೆತದಲ್ಲಿ ಅಯ್ಯರ್ ಬಿಗ್ ಹಿಟ್​..ಚೆಂಡು ಸ್ಟೇಡಿಯಂ ಮೇಲೆ… ಭರ್ಜರಿ ಸಿಕ್ಸ್​

  • 13 Oct 2021 09:43 PM (IST)

    3 ಓವರ್ ಮುಕ್ತಾಯ

    KKR 21/0 (3)

     

  • 13 Oct 2021 09:36 PM (IST)

    ಅಶ್ವಿನ್ ಟು ಅಯ್ಯರ್

    ಅಶ್ವಿನ್ ಎಸೆತಕ್ಕೆ ಲೆಗ್​ ಸೈಡ್​ನತ್ತ ಬೌಂಡರಿ ಬಾರಿಸಿದ ವೆಂಕಟೇಶ್ ಅಯ್ಯರ್

     

    KKR 12/0 (1.3)

     

  • 13 Oct 2021 09:33 PM (IST)

    ಬೌಂಡರಿಯೊಂದಿಗೆ ಕೆಕೆಆರ್ ಇನಿಂಗ್ಸ್ ಆರಂಭ

    ಅನ್ರಿಕ್ ನೋಕಿಯಾ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿದ ಶುಭ್​ಮನ್ ಗಿಲ್

     

    KKR 6/0 (1)

     

  • 13 Oct 2021 09:21 PM (IST)

    ಟಾರ್ಗೆಟ್- 136

    DC 135/5 (20)

      

  • 13 Oct 2021 09:14 PM (IST)

    ಡೆಲ್ಲಿ ಕ್ಯಾಪಿಟಲ್ಸ್​ ಇನಿಂಗ್ಸ್ ಅಂತ್ಯ

    DC 135/5 (20)

     

    ಮಾವಿಯ ಕೊನೆಯ ಎಸೆತದಲ್ಲಿ  ಸಿಕ್ಸ್​ ಸಿಡಿಸಿ ಇನಿಂಗ್ಸ್​ ಅಂತ್ಯಗೊಳಿಸಿದ ಶ್ರೇಯಸ್ ಅಯ್ಯರ್

  • 13 Oct 2021 09:11 PM (IST)

    ಅಯ್ಯರ್-ಹಿಟ್

    ಶಿವಂ ಮಾವಿ ಎಸೆತದಲ್ಲಿ ಮಿಡ್​ ವಿಕೆಟ್​ ಮೂಲಕ ಆಕರ್ಷಕ ಬೌಂಡರಿ ಬಾರಿಸಿದ ಶ್ರೇಯಸ್ ಅಯ್ಯರ್

  • 13 Oct 2021 09:06 PM (IST)

    ಹೆಟ್ಮೆಯರ್ ರನೌಟ್

    ವೆಂಕಟೇಶ್ ಅಯ್ಯರ್ ಉತ್ತಮ ಫೀಲ್ಡಿಂಗ್…ರನೌಟ್ ಆಗಿ ಹೊರನಡೆದ ಹೆಟ್ಮೆಯರ್ (17)

    DC 117/5 (18.3)

      

  • 13 Oct 2021 09:03 PM (IST)

    ಮತ್ತೊಂದು ಸಿಕ್ಸ್​

    ಫರ್ಗುಸನ್ ಎಸೆತದಲ್ಲಿ ಮತ್ತೊಂದು ಸಿಕ್ಸ್ ಸಿಡಿಸಿದ ಹೆಟ್ಮೆಯರ್

    DC 114/4 (18)

      

  • 13 Oct 2021 09:00 PM (IST)

    ಹಿಟ್​-ಮೆಯರ್

    ಫರ್ಗುಸನ್ ಎಸೆತದಲ್ಲಿ ಹೆಟ್ಮೆಯರ್ ಭರ್ಜರಿ ಹೊಡೆತ…ಸಿಕ್ಸ್

     

    DC 107/4 (17.3)

      

  • 13 Oct 2021 08:53 PM (IST)

    ಹೆಟ್ಮಯರ್​ಗೆ ಜೀವದಾನ

    DC 95/4 (16.4)

      

    ಚಕ್ರವರ್ತಿ ಎಸೆತದಲ್ಲಿ ಗಿಲ್​ಗೆ ಕ್ಯಾಚ್ ನೀಡಿದ ಶಿಮ್ರಾನ್ ಹೆಟ್ಮೆಯರ್..ನೋಬಾಲ್

  • 13 Oct 2021 08:45 PM (IST)

    ಪಂತ್ ಔಟ್

    ಲಾಕಿ ಫರ್ಗುಸನ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿದ ರಿಷಭ್ ಪಂತ್ (6)

     

    DC 90/4 (15.2)

      

  • 13 Oct 2021 08:37 PM (IST)

    ಶಿಖರ್ ಔಟ್

    ಚಕ್ರವರ್ತಿ ಎಸೆತದಲ್ಲಿ ಕ್ಯಾಚ್ ನೀಡಿ ಹೊರ ನಡೆದ ಶಿಖರ್ ಧವನ್ (36)

     

    DC 83/3 (14.1)

      

     

  • 13 Oct 2021 08:30 PM (IST)

    13 ಓವರ್ ಮುಕ್ತಾಯ

    DC 77/2 (13)

      

    ಕ್ರೀಸ್​ನಲ್ಲಿ ಶಿಖರ್ ಧವನ್-ಶ್ರೇಯಸ್ ಅಯ್ಯರ್ ಬ್ಯಾಟಿಂಗ್

  • 13 Oct 2021 08:24 PM (IST)

    ಮಾವಿ ಮ್ಯಾಜಿಕ್: ಬೌಲ್ಡ್

    ಶಿವಂ ಮಾವಿ ಎಸೆದಲ್ಲಿ ಸ್ಟೋಯಿನಿಸ್ (18) ಕ್ಲೀನ್ ಬೌಲ್ಡ್

     

    DC 71/2 (11.3)

      

  • 13 Oct 2021 08:15 PM (IST)

    10 ಓವರ್ ಮುಕ್ತಾಯ

    DC 65/1 (10)

      

    ಕ್ರೀಸ್​ನಲ್ಲಿ ಶಿಖರ್ ಧವನ್-ಮಾರ್ಕಸ್ ಸ್ಟೊಯಿನಿಸ್ ಬ್ಯಾಟಿಂಗ್

  • 13 Oct 2021 08:14 PM (IST)

    ವೆಲ್ಕಂ ಬೌಂಡರಿ

    ವರುಣ್ ಚಕ್ರವರ್ತಿ ಎಸೆತದಲ್ಲಿ ಮಿಡ್ ವಿಕೆಟ್​ನತ್ತ ಬೌಂಡರಿ ಬಾರಿಸಿದ ಶಿಖರ್ ಧವನ್

     

    DC 62/1 (9.3)

      

  • 13 Oct 2021 08:04 PM (IST)

    8 ಓವರ್ ಮುಕ್ತಾಯ

    DC 52/1 (8)

      

    ಕ್ರೀಸ್​ನಲ್ಲಿ ಶಿಖರ್ ಧವನ್-ಮಾರ್ಕಸ್ ಸ್ಟೊಯಿನಿಸ್ ಬ್ಯಾಟಿಂಗ್

  • 13 Oct 2021 07:57 PM (IST)

    ಸ್ಟೊಯಿನಿಸ್ ಸ್ಟ್ರೋಕ್

    ನರೈನ್ ಎಸೆತದಲ್ಲಿ ಕವರ್ಸ್​ನತ್ತ ಭರ್ಜರಿ ಬೌಂಡರಿ ಬಾರಿಸಿದ ಸ್ಟೊಯಿನಿಸ್

     

    DC 45/1 (6.2)

      

  • 13 Oct 2021 07:55 PM (IST)

    ಪವರ್​ಪ್ಲೇ ಮುಕ್ತಾಯ

    DC 38/1 (6)

      

    ಕ್ರೀಸ್​ನಲ್ಲಿ ಶಿಖರ್ ಧವನ್-ಮಾರ್ಕಸ್ ಸ್ಟೊಯಿನಿಸ್ ಬ್ಯಾಟಿಂಗ್

  • 13 Oct 2021 07:50 PM (IST)

    DC 34/1 (5)

    ಕ್ರೀಸ್​ನಲ್ಲಿ ಶಿಖರ್ ಧವನ್-ಮಾರ್ಕಸ್ ಸ್ಟೊಯಿನಿಸ್ ಬ್ಯಾಟಿಂಗ್

  • 13 Oct 2021 07:47 PM (IST)

    ಪೃಥ್ವಿ ಶಾ ಔಟ್

    ವರುಣ್ ಚಕ್ರವರ್ತಿ ಎಸೆತದಲ್ಲಿ ಪೃಥ್ವಿ ಶಾ (18) ಎಲ್​ಬಿಡಬ್ಲ್ಯೂ…ಔಟ್

     

    DC 32/1 (4.1)

      

  • 13 Oct 2021 07:44 PM (IST)

    DC 32/0 (4)

    ಕ್ರೀಸ್​ನಲ್ಲಿ ಶಿಖರ್ ಧವನ್-ಪೃಥ್ವಿ ಶಾ ಬ್ಯಾಟಿಂಗ್

  • 13 Oct 2021 07:43 PM (IST)

    ಶಿಖರೆತ್ತರ-ಬ್ಯಾಕ್ ಟು ಬ್ಯಾಕ್ ಬೌಂಡರಿ

    ಸುನಿಲ್ ನರೈನ್ ಎಸೆತಗಳಿ ಭರ್ಜರಿ ಪ್ರತ್ಯುತ್ತರ..ಶಿಖರ್ ಧವನ್ ಬ್ಯಾಟ್​ನಿಂದ ಭರ್ಜರಿ ಸಿಕ್ಸರ್​ಗಳು

  • 13 Oct 2021 07:40 PM (IST)

    3 ಓವರ್ ಮುಕ್ತಾಯ

    DC 18/0 (3)

      

    ಕ್ರೀಸ್​ನಲ್ಲಿ ಶಿಖರ್ ಧವನ್-ಪೃಥ್ವಿ ಶಾ ಬ್ಯಾಟಿಂಗ್

  • 13 Oct 2021 07:39 PM (IST)

    ಬ್ಯಾಕ್ ಟು ಬ್ಯಾಕ್ ಬೌಂಡರಿ

    ಶಕೀಬ್ ಎಸೆತಗಳಲ್ಲಿ ಸಿಕ್ಸ್​, ಫೋರ್​ ಬಾರಿಸಿದ ಪೃಥ್ವಿ ಶಾ

     

    DC 18/0 (2.5)

      

  • 13 Oct 2021 07:38 PM (IST)

    ಪೃಥ್ವಿ ಶಾ-ಟ್

    ಶಕೀಬ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಪೃಥ್ವಿ ಶಾ

  • 13 Oct 2021 07:35 PM (IST)

    ಮೊದಲ ಬೌಂಡರಿ

    ಲಾಕಿ ಫರ್ಗುಸನ್ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದ ಪೃಥ್ವಿ ಶಾ

     

    DC 5/0 (1.1)

      

  • 13 Oct 2021 07:34 PM (IST)

    ಕೆಕೆಆರ್ ಸೂಪರ್ ಆರಂಭ

    ಮೊದಲ ಓವರ್​ನಲ್ಲಿ ಕೇವಲ 1 ರನ್​

    DC 1/0 (1)

     

  • 13 Oct 2021 07:32 PM (IST)

    ಮೊದಲ ಓವರ್

    ಬೌಲಿಂಗ್: ಶಕೀಬ್ ಅಲ್ ಹಸನ್

    ಆರಂಭಿಕರು: ಶಿಖರ್ ಧವನ್, ಪೃಥ್ವಿ ಶಾ

  • 13 Oct 2021 07:16 PM (IST)

    ಕಣಕ್ಕಿಳಿಯುವ ಕಲಿಗಳು

     

    ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ ಇಲೆವೆನ್): ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ), ಮಾರ್ಕಸ್ ಸ್ಟೊಯಿನಿಸ್, ಶಿಮ್ರಾನ್ ಹೆಟ್ಮೆಯರ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಾಗಿಸೊ ರಬಾಡಾ, ಅವೇಶ್ ಖಾನ್, ಅನ್ರಿಕ್ ನೋಕಿಯಾ

    ಕೋಲ್ಕತ್ತಾ ನೈಟ್ ರೈಡರ್ಸ್ (ಪ್ಲೇಯಿಂಗ್ ಇಲೆವೆನ್): ಶುಭಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ಇಯೋನ್ ಮಾರ್ಗನ್ (ನಾಯಕ), ದಿನೇಶ್ ಕಾರ್ತಿಕ್ , ಸುನಿಲ್ ನರೈನ್, ಶಕೀಬ್ ಅಲ್ ಹಸನ್, ಲಾಕಿ ಫರ್ಗುಸನ್, ಶಿವಂ ಮಾವಿ, ವರುಣ್ ಚಕ್ರವರ್ತಿ

  • 13 Oct 2021 07:15 PM (IST)

    ಟಾಸ್ ವಿಡಿಯೋ

  • 13 Oct 2021 07:05 PM (IST)

    ಉಭಯ ತಂಡಗಳ ಪ್ಲೇಯಿಂಗ್ 11

    ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ ಇಲೆವೆನ್): ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ), ಮಾರ್ಕಸ್ ಸ್ಟೊಯಿನಿಸ್, ಶಿಮ್ರಾನ್ ಹೆಟ್ಮೆಯರ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಾಗಿಸೊ ರಬಾಡಾ, ಅವೇಶ್ ಖಾನ್, ಅನ್ರಿಕ್ ನೋಕಿಯಾ

    ಕೋಲ್ಕತ್ತಾ ನೈಟ್ ರೈಡರ್ಸ್ (ಪ್ಲೇಯಿಂಗ್ ಇಲೆವೆನ್): ಶುಭಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ಇಯೋನ್ ಮಾರ್ಗನ್ (ನಾಯಕ), ದಿನೇಶ್ ಕಾರ್ತಿಕ್ , ಸುನಿಲ್ ನರೈನ್, ಶಕೀಬ್ ಅಲ್ ಹಸನ್, ಲಾಕಿ ಫರ್ಗುಸನ್, ಶಿವಂ ಮಾವಿ, ವರುಣ್ ಚಕ್ರವರ್ತಿ

  • 13 Oct 2021 07:02 PM (IST)

    ಟಾಸ್ ಗೆದ್ದ ಕೆಕೆಆರ್​: ಬೌಲಿಂಗ್ ಆಯ್ಕೆ

    ಟಾಸ್ ಗೆದ್ದ ಕೆಕೆಆರ್​ ನಾಯಕ ಇಯಾನ್ ಮೊರ್ಗನ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

  • 13 Oct 2021 06:54 PM (IST)

    ಮೊರ್ಗನ್ ‘ದೂರದೃಷ್ಟಿ’

  • 13 Oct 2021 06:53 PM (IST)

    ಪಂತ್ ಪಿಚ್​ ಪರಿಶೀಲನೆ

  • 13 Oct 2021 06:51 PM (IST)

    ಉಭಯ ತಂಡಗಳ ಮುಖಾಮುಖಿ ಅಂಕಿ ಅಂಶಗಳು

Published On - 6:48 pm, Wed, 13 October 21

Follow us on