ದೇಶೀಯ ಅಂಗಳದ ಟೆಸ್ಟ್ ಪಂದ್ಯಾವಳಿ ರಣಜಿ ಟ್ರೋಫಿ ಟೂರ್ನಿಯು (Ranji Trophy 2024) ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. 32 ತಂಡಗಳೊಂದಿಗೆ ಶುರುವಾದ ಟೂರ್ನಿಯಿಂದ ಈಗಾಗಲೇ 28 ತಂಡಗಳು ಹೊರಬಿದ್ದಿದೆ. ಇದೀಗ ನಾಲ್ಕು ತಂಡಗಳು ಸೆಮಿಫೈನಲ್ಗೆ ಅರ್ಹತೆ ಪಡೆದುಕೊಂಡಿದೆ. ಅದರಂತೆ ಮಾರ್ಚ್ 2 ರಿಂದ ಸೆಮಿಫೈನಲ್ ಪಂದ್ಯಗಳು ಶುರುವಾಗಲಿದೆ.
ಈ ಎಲ್ಲಾ ಪಂದ್ಯಗಳನ್ನು ಜಿಯೋ ಸಿನಿಮಾ ಆ್ಯಪ್ ಮತ್ತು ಸ್ಪೋರ್ಟ್ಸ್ 18 ಚಾನೆಲ್ಗಳಲ್ಲಿ ಲೈವ್ ವೀಕ್ಷಿಸಬಹುದು.
ವಿದರ್ಭ ತಂಡ: ಶುಭಂ ದುಬೆ , ಫೈಜ್ ಫಜಲ್ , ಕರುಣ್ ನಾಯರ್ , ಧ್ರುವ ಶೋರೆ , ದರ್ಶನ್ ನಲ್ಕಂಡೆ , ಅಕ್ಷಯ್ ವಾಖರೆ , ಉಮೇಶ್ ಯಾದವ್ , ಯಶ್ ಠಾಕೂರ್ , ಅಕ್ಷಯ್ ವಾಡ್ಕರ್ (ನಾಯಕ) , ಆದಿತ್ಯ ಸರ್ವತೆ , ಹರ್ಷ್ ದುಬೆ , ಲಲಿತ್ ಯಾಶ್ ಯಹದ್ ಕಾಳೆ , ಆದಿತ್ಯ ಠಾಕರೆ , ಸಿದ್ಧೇಶ್ ವಾಥ್ , ರಜನೀಶ್ ಗುರ್ಬಾನಿ , ಜಿತೇಶ್ ಶರ್ಮಾ , ಅಥರ್ವ ತೈಡೆ.
ಮಧ್ಯ ಪ್ರದೇಶ್ ತಂಡ: ವೆಂಕಟೇಶ್ ಅಯ್ಯರ್ , ಶುಭಂ ಎಸ್ ಶರ್ಮಾ , ಅವೇಶ್ ಖಾನ್ , ಕುಮಾರ್ ಕಾರ್ತಿಕೇಯ , ಕುಲವಂತ್ ಖೇಜ್ರೋಲಿಯಾ , ಆದಿತ್ಯ ಶ್ರೀವಾಸ್ತವ (ನಾಯಕ) , ಅನುಭವ್ ಅಗರ್ವಾಲ್ , ಅಮರ್ಜೀತ್ ಸಿಂಗ್ , ರಿಷಭ್ ಚೌಹಾನ್ , ಯಶ್ ದುಬೆ , ಹರ್ಷ್ ಮನ್ ಹಿರ್ ಮಾನ್ , ಹರ್ಶ್ ಮಾನ್ ಹಿರ್ವಾ , ಹರ್ಶ್ ಮಾನ್ ಹಿರ್ವಾಲಿ ಪಾಂಡೆ , ಸುಮಿತ್ ಕುಶ್ವಾ.
ಮುಂಬೈ ತಂಡ: ಅಜಿಂಕ್ಯ ರಹಾನೆ (ನಾಯಕ) , ಸುವೇದ್ ಪಾರ್ಕರ್ , ಶಿವಂ ದುಬೆ , ತನುಷ್ ಕೋಟ್ಯಾನ್ , ಶಮ್ಸ್ ಮುಲಾನಿ , ಮೋಹಿತ್ ಅವಸ್ತಿ , ತುಷಾರ್ ದೇಶಪಾಂಡೆ , ಧವಳ್ ಕುಲಕರ್ಣಿ , ಅಥರ್ವ ಅಂಕೋಲೇಕರ್ , ಜಯ್ ಗೋಕುಲ್ ಬಿಸ್ತಾ , ಪ್ರಸಾದ್ ತಮೋರ್ , ಪ್ರಸಾದ್ ಲ್ ಡಿಯಾಸ್ ಅಯ್ಯರ್ , ಸಿಲ್ವೆಸ್ಟರ್ ಡಿಸೋಜಾ , ಸೂರ್ಯಾಂಶ್ ಶೆಡ್ಗೆ , ಪೃಥ್ವಿ ಶಾ , ಶಾರ್ದೂಲ್ ಠಾಕೂರ್ , ಅಮೋಘ್ ಭಟ್ಕಳ್ , ಮುಶೀರ್ ಖಾನ್.
ಇದನ್ನೂ ಓದಿ: IPL 2024: RCB ಗೆದ್ದರೆ ಹೊಸ ಇತಿಹಾಸ
ತಮಿಳುನಾಡು ತಂಡ: ಸಾಯಿ ಸುದರ್ಶನ್ , ಬಿ ಸಚಿನ್ , ವಿಜಯ್ ಶಂಕರ್ , ಪ್ರದೋಶ್ ಪೌಲ್ , ಎನ್ ಜಗದೀಸನ್ , ಸುರೇಶ್ ಲೋಕೇಶ್ವರ್ , ರವಿಶ್ರೀನಿವಾಸನ್ ಸಾಯಿ ಕಿಶೋರ್ (ನಾಯಕ) , ಎಸ್ ಅಜಿತ್ ರಾಮ್ , ಎಂ ಮೊಹಮ್ಮದ್ , ಸಂದೀಪ್ ವಾರಿಯರ್ , ಟಿ ನಟರಾಜನ್ , ತ್ರಿಲೋಕ್ ನಾಗ್ , ಬಾಬಾ ಇಂದ್ರಜಿತ್ , ಮೊಹಮ್ಮದ್ ಅಜಿತ್ ಕುಮಾರ್ , ಮೊಹಮ್ಮದ್ ಅಜಿತ್ ಕುಮಾರ್ ಅಜಯ್ ಕೃಷ್ಣ , ವಿಮಲ್ ಕುಮಾರ್ , ಕುಲದೀಪ್ ಸೇನ್ , ಆರ್ ಎಸ್ ಮೋಕಿತ್ ಹರಿಹರನ್.