WPL Auction 2026: 67 ಆಟಗಾರ್ತಿಯರು ಎಷ್ಟು ಮೊತ್ತಕ್ಕೆ ಯಾವ ತಂಡ ಸೇರಿದರು? ಇಲ್ಲಿದೆ ವಿವರ
WPL 2026 Mega Auction Full List of 67 Sold Players: 2026ರ ಮಹಿಳಾ ಪ್ರೀಮಿಯರ್ ಲೀಗ್ ಮೆಗಾ ಹರಾಜು ನವದೆಹಲಿಯಲ್ಲಿ ಯಶಸ್ವಿಯಾಗಿ ನಡೆಯಿತು. ಒಟ್ಟು 276 ಆಟಗಾರ್ತಿಯರ ಪೈಕಿ 73 ಸ್ಥಾನಗಳು ಖಾಲಿ ಇದ್ದವು. ಐದು ಫ್ರಾಂಚೈಸಿಗಳು ಸ್ಪರ್ಧಿಸಿ 67 ಆಟಗಾರ್ತಿಯರನ್ನು ಖರೀದಿಸಿದವು. ಈ ಲೇಖನದಲ್ಲಿ ಬ್ಯಾಟರ್‌ಗಳು, ಬೌಲರ್‌ಗಳು, ಆಲ್-ರೌಂಡರ್‌ಗಳು ಮತ್ತು ವಿಕೆಟ್‌ಕೀಪರ್‌ಗಳ ಸಹಿತ ಮಾರಾಟವಾದ ಎಲ್ಲಾ ಆಟಗಾರ್ತಿಯರ ಸಂಪೂರ್ಣ ಪಟ್ಟಿ ಮತ್ತು ಅವರ ತಂಡದ ವಿವರಗಳಿವೆ.
Wpl 2026 Auction
2026 ರ ಮಹಿಳಾ ಪ್ರೀಮಿಯರ್ ಲೀಗ್ಗೂ (Women’s Premier League) ಮುನ್ನ ಇಂದು ನವದೆಹಲಿಯಲ್ಲಿ ಮೆಗಾ ಹರಾಜು ನಡೆಯಿತು. ಈ ಬಾರಿ ಒಟ್ಟು 276 ಆಟಗಾರ್ತಿಯರು ಹರಾಜಿನಲ್ಲಿ ಭಾಗವಹಿಸಿದ್ದರು. ಆದಾಗ್ಯೂ ಒಟ್ಟು 73 ಸ್ಥಾನಗಳು ಖಾಲಿ ಇದ್ದಿದ್ದರಿಂದ ಹರಾಜು ರೋಚಕತೆ ಪಡೆದಿತ್ತು. ಅಂತಿಮವಾಗಿ ಎಲ್ಲಾ ಐದು ಫ್ರಾಂಚೈಸಿಗಳು 67 ಆಟಗಾರ್ತಿಯರನ್ನು ಖರೀದಿ ಮಾಡಿವೆ. ಅದರಂತೆ ಮಾರಾಟವಾದ 67 ಆಟಗಾರ್ತಿಯರ ಪಟ್ಟಿ ಇಲ್ಲಿದೆ.
ಬ್ಯಾಟರ್ಸ್
- 1. ಮೆಗ್ ಲ್ಯಾನಿಂಗ್ – 1.90 ಕೋಟಿ – ಯುಪಿ ವಾರಿಯರ್ಜ್
- 2. ಲಾರಾ ವೋಲ್ವಾರ್ಡ್ – 1.10 ಕೋಟಿ – ಡೆಲ್ಲಿ ಕ್ಯಾಪಿಟಲ್ಸ್
- 3. ಭಾರ್ತಿ ಫುಲ್ಮಾಲಿ – 70 ಲಕ್ಷ – ಗುಜರಾತ್ ಜೈಂಟ್ಸ್ (ರೈಟ್ ಮ್ಯಾಚ್ ಕಾರ್ಡ್)
- 4. ಫೋಬೆ ಲಿಚ್‌ಫೀಲ್ಡ್ – 1.20 ಕೋಟಿ – ಯುಪಿ ವಾರಿಯರ್ಜ್
- 5. ಜಾರ್ಜಿಯಾ ವೋಲ್ – 60 ಲಕ್ಷ – ರಾಯಲ್ ಚಾಲೆಂಜರ್ಸ್ ಬೆಂಗಳೂರು
- 6. ಕಿರಣ್ ನವಗಿರೆ – 60 ಲಕ್ಷ – ಯುಪಿ ವಾರಿಯರ್ಜ್ (ರೈಟ್ ಮ್ಯಾಚ್ ಕಾರ್ಡ್)
- 7. ದೀಯಾ ಯಾದವ್ – 10 ಲಕ್ಷ – ಡೆಲ್ಲಿ ಕ್ಯಾಪಿಟಲ್ಸ್
- 8. ಸಿಮ್ರಾನ್ ಶೇಖ್ – 10 ಲಕ್ಷ – ಯುಪಿ ವಾರಿಯರ್ಜ್
- 9. ಡ್ಯಾನಿ ವ್ಯಾಟ್-ಹಾಡ್ಜ್ – 50 ಲಕ್ಷ – ಗುಜರಾತ್ ಜೈಂಟ್ಸ್
ಬೌಲರ್‌ಗಳು
- 1. ರೇಣುಕಾ ಸಿಂಗ್ – 60 ಲಕ್ಷ – ಗುಜರಾತ್ ಜೈಂಟ್ಸ್
- 2. ಸೋಫಿ ಎಕ್ಲೆಸ್ಟೋನ್ – 85 ಲಕ್ಷ – ಯುಪಿ ವಾರಿಯರ್ಸ್ (ರೈಟ್ ಮ್ಯಾಚ್ ಕಾರ್ಡ್)
- 3. ಲಾರನ್ ಬೆಲ್ – 90 ಲಕ್ಷ – ರಾಯಲ್ ಚಾಲೆಂಜರ್ಸ್ ಬೆಂಗಳೂರು
- 4. ಕ್ರಾಂತಿ ಗೌಡ್ – 50 ಲಕ್ಷ – ಯುಪಿ ವಾರಿಯರ್ಸ್ (ರೈಟ್ ಮ್ಯಾಚ್ ಕಾರ್ಡ್)
- 5. ಶಬ್ನಿಮ್ ಇಸ್ಮಾಯಿಲ್ – 60 ಲಕ್ಷ – ಮುಂಬೈ ಇಂಡಿಯನ್ಸ್
- 6. ಟೈಟಾಸ್ ಸಾಧು – 30 ಲಕ್ಷ – ಗುಜರಾತ್ ಜೈಂಟ್ಸ್
- 7. ಲಿನ್ಸೆ ಸ್ಮಿತ್ – 30 ಲಕ್ಷ – ರಾಯಲ್ ಚಾಲೆಂಜರ್ಸ್ ಬೆಂಗಳೂರು
- 8. ಆಶಾ ಶೋಬ್ನ – 1.10 ಕೋಟಿ – ಯುಪಿ ವಾರಿಯರ್ಸ್
- 9. ಹ್ಯಾಪಿ ಕುಮಾರಿ – 10 ಲಕ್ಷ – ಗುಜರಾತ್ ಜೈಂಟ್ಸ್
- 10. ನಂದಿನಿ ಶರ್ಮಾ – 20 ಲಕ್ಷ – ದೆಹಲಿ ಕ್ಯಾಪಿಟಲ್ಸ್
- 11. ಸೈಕಾ ಇಶಾಕ್ – 30 ಲಕ್ಷ – ಮುಂಬೈ ಇಂಡಿಯನ್ಸ್
- 12. ಮಿಲ್ಲಿ ಇಲಿಂಗ್‌ವರ್ತ್ – 10 ಲಕ್ಷ – ಮುಂಬೈ ಇಂಡಿಯನ್ಸ್
- 13. ರಾಜೇಶ್ವರಿ ಗಾಯಕ್ವಾಡ್ – 40 ಲಕ್ಷ – ಗುಜರಾತ್ ಜೈಂಟ್ಸ್
ಆಲ್-ರೌಂಡರ್ಸ್
- 1. ಸೋಫಿ ಡಿವೈನ್ – 2 ಕೋಟಿ – ಗುಜರಾತ್ ಜೈಂಟ್ಸ್
- 2. ದೀಪ್ತಿ ಶರ್ಮಾ – 3.20 ಕೋಟಿ – ಯುಪಿ ವಾರಿಯರ್ಜ್ (ರೈಟ್ ಮ್ಯಾಚ್ ಕಾರ್ಡ್)
- 3. ಅಮೆಲಿಯಾ ಕರ್ – 3 ಕೋಟಿ – ಮುಂಬೈ ಇಂಡಿಯನ್ಸ್
- 4. ಚಿನೆಲ್ಲೆ ಹೆನ್ರಿ – 1.30 ಕೋಟಿ – ದೆಹಲಿ ಕ್ಯಾಪಿಟಲ್ಸ್
- 5. ಶ್ರೀ ಚರಣಿ – 1.30 ಕೋಟಿ – ದೆಹಲಿ ಕ್ಯಾಪಿಟಲ್ಸ್
- 6. ನಾಡಿನ್ ಡಿ ಕ್ಲರ್ಕ್ – 65 ಲಕ್ಷ – ರಾಯಲ್ ಚಾಲೆಂಜರ್ಸ್ ಬೆಂಗಳೂರು
- 7. ಸ್ನೇಹ ರಾಣಾ – 50 ಲಕ್ಷ – ದೆಹಲಿ ಕ್ಯಾಪಿಟಲ್ಸ್
- 8. ರಾಧಾ ಯಾದವ್ – 65 ಲಕ್ಷ – ರಾಯಲ್ ಚಾಲೆಂಜರ್ಸ್ ಬೆಂಗಳೂರು
- 9. ಹರ್ಲೀನ್ ಡಿಯೋಲ್ – 50 ಲಕ್ಷ – ಯುಪಿ ವಾರಿಯರ್ಜ್
- 10. ಸಂಸ್ಕೃತಿ ಗುಪ್ತಾ – 20 ಲಕ್ಷ – ಮುಂಬೈ ಇಂಡಿಯನ್ಸ್
- 11. ಪ್ರೇಮಾ ರಾವತ್ – 20 ಲಕ್ಷ – ರಾಯಲ್ ಚಾಲೆಂಜರ್ಸ್ ಬೆಂಗಳೂರು (ರೈಟ್ ಮ್ಯಾಚ್ ಕಾರ್ಡ್)
- 12. ಡಿಯಾಂಡ್ರಾ ಡಾಟಿನ್ – 80 ಲಕ್ಷ – ಯುಪಿ ವಾರಿಯರ್ಜ್
- 13. ಕಾಶ್ವೀ ಗೌತಮ್ – 65 ಲಕ್ಷ – ಗುಜರಾತ್ ಜೈಂಟ್ಸ್ (ರೈಟ್ ಮ್ಯಾಚ್ ಕಾರ್ಡ್)
- 14. ಶಿಖಾ ಪಾಂಡೆ – 2.40 ಕೋಟಿ – ಯುಪಿ ವಾರಿಯರ್ಜ್
- 15. ಅರುಂಧತಿ ರೆಡ್ಡಿ – 75 ಲಕ್ಷ – ರಾಯಲ್ ಚಾಲೆಂಜರ್ಸ್ ಬೆಂಗಳೂರು
- 16. ಸಜೀವನ್ ಸಜನಾ – 75 ಲಕ್ಷ – ಮುಂಬೈ ಇಂಡಿಯನ್ಸ್
- 17. ಪೂಜಾ ವಸ್ತ್ರಾಕರ್ – 85 ಲಕ್ಷ – ರಾಯಲ್ ಚಾಲೆಂಜರ್ಸ್ ಬೆಂಗಳೂರು
- 18. ಕನಿಕಾ ಅಹುಜಾ – 30 ಲಕ್ಷ – ಗುಜರಾತ್ ಜೈಂಟ್ಸ್
- 19. ತನುಜಾ ಕನ್ವರ್ – 45 ಲಕ್ಷ – ಗುಜರಾತ್ ಜೈಂಟ್ಸ್
- 20. ಜಾರ್ಜಿಯಾ ವೇರ್ಹ್ಯಾಮ್ – 1 ಕೋಟಿ – ಗುಜರಾತ್ ಜೈಂಟ್ಸ್
- 21. ಅನುಷ್ಕಾ ಶರ್ಮಾ – 45 ಲಕ್ಷ – ಗುಜರಾತ್ ಜೈಂಟ್ಸ್
- 22. ನಿಕೋಲಾ ಕ್ಯಾರಿ – 30 ಲಕ್ಷ – ಮುಂಬೈ ಇಂಡಿಯನ್ಸ್
- 23. ಗ್ರೇಸ್ ಹ್ಯಾರಿಸ್ – 75 ಲಕ್ಷ – ರಾಯಲ್ ಚಾಲೆಂಜರ್ಸ್ ಬೆಂಗಳೂರು
- 24. ಕಿಮ್ ಗಾರ್ತ್ – 50 ಲಕ್ಷ – ಗುಜರಾತ್ ಜೈಂಟ್ಸ್
- 25. ಪೂನಂ ಖೇಮ್ನಾರ್ – 10 ಲಕ್ಷ – ಮುಂಬೈ ಇಂಡಿಯನ್ಸ್
- 26. ತಾರಾ ನಾರ್ರಿಸ್ – 10 ಲಕ್ಷ – ಯುಪಿ ವಾರಿಯರ್ಜ್
- 27. ಕ್ಲೋಯ್ ಟ್ರಯಾನ್ – 30 ಲಕ್ಷ – ಯುಪಿ ವಾರಿಯರ್ಜ್
- 28. ಲೂಸಿ ಹ್ಯಾಮಿಲ್ಟನ್ – 10 ಲಕ್ಷ – ದೆಹಲಿ ಕ್ಯಾಪಿಟಲ್ಸ್
- 29. ತ್ರಿವೇಣಿ ವಸಿಷ್ಠ – 20 ಲಕ್ಷ – ಮುಂಬೈ ಇಂಡಿಯನ್ಸ್
- 30. ಸುಮನ್ ಮೀನಾ – 10 ಲಕ್ಷ – ಯುಪಿ ವಾರಿಯರ್ಜ್
- 31. ಗೌತಮಿ ನಾಯಕ್ – 10 ಲಕ್ಷ – ರಾಯಲ್ ಚಾಲೆಂಜರ್ಸ್ ಬೆಂಗಳೂರು
- 32. ನಲ್ಲ ರೆಡ್ಡಿ – 10 ಲಕ್ಷ – ಮುಂಬೈ ಇಂಡಿಯನ್ಸ್
- 33. ಜಿ. ತ್ರಿಶಾ – 10 ಲಕ್ಷ – ಯುಪಿ ವಾರಿಯರ್ಜ್
- 34. ಮಿನ್ನು ಮಣಿ – 40 ಲಕ್ಷ – ದೆಹಲಿ ಕ್ಯಾಪಿಟಲ್ಸ್
- 35. ಪ್ರತೀಕಾ ರಾವಲ್ – 50 ಲಕ್ಷ – ಯುಪಿ ವಾರಿಯರ್ಜ್
- 36. ಡಿ. ಹೇಮಲತಾ – 30 ಲಕ್ಷ – ರಾಯಲ್ ಚಾಲೆಂಜರ್ಸ್ ಬೆಂಗಳೂರು
- 37. ಆಯುಷಿ ಸೋನಿ – 30 ಲಕ್ಷ – ಗುಜರಾತ್ ಜೈಂಟ್ಸ್
ವಿಕೆಟ್‌ಕೀಪರ್‌ಗಳು
- 1. ಲಿಜೆಲ್ ಲೀ – 30 ಲಕ್ಷ – ದೆಹಲಿ ಕ್ಯಾಪಿಟಲ್ಸ್
- 2. ತನಿಯಾ ಭಾಟಿಯಾ – 30 ಲಕ್ಷ – ದೆಹಲಿ ಕ್ಯಾಪಿಟಲ್ಸ್
- 3. ರಾಹಿಲಾ ಫಿರ್ದೌಸ್ – 10 ಲಕ್ಷ – ಮುಂಬೈ ಇಂಡಿಯನ್ಸ್
- 4. ಶಿಪ್ರಾ ಗಿರಿ – 10 ಲಕ್ಷ – ಯುಪಿ ವಾರಿಯರ್ಜ್
- 5. ಮಮತಾ ಮಡಿವಾಳ – 10 ಲಕ್ಷ – ದೆಹಲಿ ಕ್ಯಾಪಿಟಲ್ಸ್
- 6. ಯಾಸ್ತಿಕಾ ಭಾಟಿಯಾ – 50 ಲಕ್ಷ – ಗುಜರಾತ್ ಜೈಂಟ್ಸ್
- 7. ಶಿವಾನಿ ಸಿಂಗ್ – 10 ಲಕ್ಷ – ಗುಜರಾತ್ ಜೈಂಟ್ಸ್
- 8. ಪ್ರತ್ಯೂಷಾ ಕುಮಾರ್ – 10 ಲಕ್ಷ – ರಾಯಲ್ ಚಾಲೆಂಜರ್ಸ್ ಬೆಂಗಳೂರು
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:23 pm, Thu, 27 November 25