India vs Australia Test Cricket 2020: ಬೌಲಿಂಗ್​ನಲ್ಲಿ ಮಿಂಚಿದ ಭಾರತ: ಇಲ್ಲಿದೆ ಚಿತ್ರನೋಟ

|

Updated on: Dec 28, 2020 | 2:29 PM

ಮೆಲ್ಬೋರ್ನ್​ನಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ ನಡುವಣ ಎರಡನೇ ಟೆಸ್ಟ್​ ಮ್ಯಾಚ್​​ನಲ್ಲಿ ಭಾರತ ಗೆಲುವಿನ ಸನಿಹಕ್ಕೆ ಬಂದಿದೆ. ಭಾರತೀಯ ಬೌಲರ್​ಗಳ ಅದ್ಭುತ ಬೌಲಿಂಗ್​ ಪ್ರದರ್ಶನದಿಂದ ಆಸ್ಟ್ರೇಲಿಯಾ ಬ್ಯಾಟ್ಸ್​​ಮನ್​ಗಳು ನಲುಗಿ ಹೋಗಿದ್ದಾರೆ. ಮೂರನೇ ದಿನದಾಟದಂತ್ಯಕ್ಕೆ ಆಸ್ಟ್ರೇಲಿಯಾ 133 ರನ್​ಗಳಿಗೆ 6 ವಿಕೆಟ್​ ಕಳೆದುಕೊಂಡು, ಎರಡು ರನ್​ ಮುನ್ನಡೆ ಸಾಧಿಸಿದೆ.

1 / 8
ಬೌಲಿಂಗ್​ನಲ್ಲಿ ಮಿಂಚಿದ ಅಶ್ವಿನ್​

ಬೌಲಿಂಗ್​ನಲ್ಲಿ ಮಿಂಚಿದ ಅಶ್ವಿನ್​

2 / 8
ಎರಡನೇ ಇನ್ನಿಂಗ್ಸ್​ನಲ್ಲಿ ಜಡೇಜಾ 2 ವಿಕೆಟ್​ ಪಡೆದರು

ಎರಡನೇ ಇನ್ನಿಂಗ್ಸ್​ನಲ್ಲಿ ಜಡೇಜಾ 2 ವಿಕೆಟ್​ ಪಡೆದರು

3 / 8
ಮೊದಲ ಟೆಸ್ಟ್​​ನಲ್ಲೇ ಮಿಂಚಿದ ಮೊಹಮದ್​ ಸಿರಾಜ್

ಮೊದಲ ಟೆಸ್ಟ್​​ನಲ್ಲೇ ಮಿಂಚಿದ ಮೊಹಮದ್​ ಸಿರಾಜ್

4 / 8
ವಿಕೆಟ್​ ತೆಗೆದ ಖುಷಿಯಲ್ಲಿ ಜಡೇಜಾ

ವಿಕೆಟ್​ ತೆಗೆದ ಖುಷಿಯಲ್ಲಿ ಜಡೇಜಾ

5 / 8
ಗಾಯಕ್ಕೆ ತುತ್ತಾದ ಉಮೇಶ್​ ಯಾದವ್​.

ಗಾಯಕ್ಕೆ ತುತ್ತಾದ ಉಮೇಶ್​ ಯಾದವ್​.

6 / 8
ಇಂದಿನ ಪಂದ್ಯದಲ್ಲಿ ಬೂಮ್ರಾ ಒಂದು ವಿಕೆಟ್​ ಪಡೆದರು.

ಇಂದಿನ ಪಂದ್ಯದಲ್ಲಿ ಬೂಮ್ರಾ ಒಂದು ವಿಕೆಟ್​ ಪಡೆದರು.

7 / 8
ಶತಕ ಸಿಡಿಸಿದ ರಹಾನೆ ಹಾಗೂ ಅರ್ಧ ಶತಕ ಸಿಡಿಸಿದ ಜಡೇಜಾ

ಶತಕ ಸಿಡಿಸಿದ ರಹಾನೆ ಹಾಗೂ ಅರ್ಧ ಶತಕ ಸಿಡಿಸಿದ ಜಡೇಜಾ

8 / 8
ಮ್ಯಾಚ್​​ಗೂ ಮುನ್ನ ಟೀಂ ಆಟಗಾರರು ಇಂಡಿಯಾ ಕೋಚ್​ ರವಿ ಶಾಸ್ತ್ರಿಯಿಂದ ಸಲಹೆ ಪಡೆದರು

ಮ್ಯಾಚ್​​ಗೂ ಮುನ್ನ ಟೀಂ ಆಟಗಾರರು ಇಂಡಿಯಾ ಕೋಚ್​ ರವಿ ಶಾಸ್ತ್ರಿಯಿಂದ ಸಲಹೆ ಪಡೆದರು