IPL 2020: KXIP vs RR ರಾಜಸ್ಥಾನ್ ಅಬ್ಬರಕ್ಕೆ ಸುಸ್ತಾದ ಪಂಜಾಬ್​ಗೆ ಹೀನಾಯ ಸೋಲು

ಅಬು ಧಾಬಿಯಲ್ಲಿಂದು ನಡೆದ ಪಂಜಾಬ್ ಮತ್ತು ರಾಜಸ್ಥಾನ್ ತಂಡಗಳ ನಡುವಿನ ಮುಖಾಮುಖಿಯಲ್ಲಿ ರಾಜಸ್ಥಾನ್ ತಂಡ 7 ವಿಕೆಟ್​ಗಳ ಭರ್ಜರಿ ಜಯ ಸಾದಿಸಿದೆ. ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಪಂಜಾಬ್ ಆರಂಭ ಉತ್ತಮವಾಗಿರಲಿಲ್ಲ. ಮಂದಿಪ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಆದರೆ ನಾಯಕ ರಾಹುಲ್ ಜೊತೆ ಸೇರಿದ ಗೇಲ್ ಉತ್ತಮ ಇನ್ನಿಂಗ್ಸ್ ಕಟ್ಟಿದರು. ರಾಹುಲ್ (46 ರನ್ ) ವಿಕೆಟ್ ಬಳಿಕ ಬಂದ ಪೂರನ್ ( 22 ರನ್) ಸಹ ಆಕರ್ಷಕ ಹೊಡೆತಗಳನ್ನು ಹೊಡೆದರು. ಅಂತಿಮವಾಗಿ ಪಂಜಾಬ್ ತಂಡ ಗೇಲ್ […]

IPL 2020: KXIP vs RR ರಾಜಸ್ಥಾನ್ ಅಬ್ಬರಕ್ಕೆ ಸುಸ್ತಾದ ಪಂಜಾಬ್​ಗೆ ಹೀನಾಯ ಸೋಲು
Follow us
ಪೃಥ್ವಿಶಂಕರ
|

Updated on:Oct 30, 2020 | 11:18 PM

ಅಬು ಧಾಬಿಯಲ್ಲಿಂದು ನಡೆದ ಪಂಜಾಬ್ ಮತ್ತು ರಾಜಸ್ಥಾನ್ ತಂಡಗಳ ನಡುವಿನ ಮುಖಾಮುಖಿಯಲ್ಲಿ ರಾಜಸ್ಥಾನ್ ತಂಡ 7 ವಿಕೆಟ್​ಗಳ ಭರ್ಜರಿ ಜಯ ಸಾದಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಪಂಜಾಬ್ ಆರಂಭ ಉತ್ತಮವಾಗಿರಲಿಲ್ಲ. ಮಂದಿಪ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಆದರೆ ನಾಯಕ ರಾಹುಲ್ ಜೊತೆ ಸೇರಿದ ಗೇಲ್ ಉತ್ತಮ ಇನ್ನಿಂಗ್ಸ್ ಕಟ್ಟಿದರು. ರಾಹುಲ್ (46 ರನ್ ) ವಿಕೆಟ್ ಬಳಿಕ ಬಂದ ಪೂರನ್ ( 22 ರನ್) ಸಹ ಆಕರ್ಷಕ ಹೊಡೆತಗಳನ್ನು ಹೊಡೆದರು. ಅಂತಿಮವಾಗಿ ಪಂಜಾಬ್ ತಂಡ ಗೇಲ್ (99 ರನ್) ಅಬ್ಬರದಿಂದಾಗಿ 4 ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿತು.

ಬೃಹತ್ ಮೊತ್ತ ಬೆನ್ನತ್ತಿದ ರಾಜಸ್ಥಾನದ ಆರಂಭ ಉತ್ತಮವಾಗಿತ್ತು. ಸ್ಟೋಕ್ಸ್ (50 ರನ್) ಹಾಗೂ ಉತ್ತಪ್ಪ (30 ರನ್) ಉತ್ತಮ ಅಡಿಪಾಯ ಹಾಕಿಕೊಟ್ಟರು. ಹೊಡಿಬಡಿ ಆಟವಾಡಿದ ಸ್ಟೋಕ್ಸ್ ಅರ್ಧಶತಕ ಸಹ ಬಾರಿಸಿದರು. ನಂತರ ಬಂದ ಸ್ಯಾಮ್ಸನ್ (48 ರನ್ ) ಸಹ ತಂಡದ ಗೆಲುವಿಗೆ ಉತ್ತಮ ಕೊಡುಗೆ ನೀಡಿದರು. ಸ್ಯಾಮ್ಸನ್ ನಂತರ ನಾಯಕ ಸ್ಮಿತ್ (31 ರನ್) ಜೊತೆಯಾದ ಬಟ್ಲರ್ (22 ರನ್) ತಂಡವನ್ನು ಗೆಲುವಿನ ದಡ ಸೇರಿಸಿದರು.

[svt-event date=”30/10/2020,11:10PM” class=”svt-cd-green” ]

[/svt-event]

[svt-event title=”ಸಿಕ್ಸರ್​ ಬಾರಿಸಿದ ಬಟ್ಲರ್” date=”30/10/2020,11:02PM” class=”svt-cd-green” ] [/svt-event]

[svt-event title=”17ನೇ ಓವರ್ ನಂತರ ಪಂಜಾಬ್ 3 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿದೆ” date=”30/10/2020,10:59PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್ ಬಾರಿಸಿದ ಸ್ಮಿತ್” date=”30/10/2020,10:57PM” class=”svt-cd-green” ] [/svt-event]

[svt-event date=”30/10/2020,10:55PM” class=”svt-cd-green” ]

[/svt-event]

[svt-event title=”ಮತ್ತೊಂದು ಫೋರ್ ಬಾರಿಸಿದ ಸ್ಮಿತ್” date=”30/10/2020,10:55PM” class=”svt-cd-green” ] [/svt-event]

[svt-event title=”16ನೇ ಓವರ್ ನಂತರ ಪಂಜಾಬ್ 3 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿದೆ” date=”30/10/2020,10:53PM” class=”svt-cd-green” ] [/svt-event]

[svt-event title=”15ನೇ ಓವರ್ ನಂತರ ಪಂಜಾಬ್ 2​ ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿದೆ” date=”30/10/2020,10:46PM” class=”svt-cd-green” ] [/svt-event]

[svt-event date=”30/10/2020,10:43PM” class=”svt-cd-green” ]

[/svt-event]

[svt-event title=”48 ರನ್ ಗಳಿಸಿದ್ದ ಸಂಜು ಅಶ್ವಿನ್​​​​ಗೆ ವಿಕೆಟ್ ಒಪ್ಪಿಸಿದ್ದಾರೆ. ರಾಜಸ್ಥಾನ್ 145/3″ date=”30/10/2020,10:42PM” class=”svt-cd-green” ] [/svt-event]

[svt-event title=”14ನೇ ಓವರ್ ನಂತರ ಪಂಜಾಬ್ 2​ ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿದೆ” date=”30/10/2020,10:39PM” class=”svt-cd-green” ] [/svt-event]

[svt-event title=”13ನೇ ಓವರ್ ನಂತರ ಪಂಜಾಬ್ 2​ ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿದೆ” date=”30/10/2020,10:34PM” class=”svt-cd-green” ] [/svt-event]

[svt-event date=”30/10/2020,10:33PM” class=”svt-cd-green” ]

[/svt-event]

[svt-event title=”ಮತ್ತೊಂದು ಸಿಕ್ಸರ್​ ಬಾರಿಸಿದ ಸಂಜು” date=”30/10/2020,10:33PM” class=”svt-cd-green” ] [/svt-event]

[svt-event title=”12ನೇ ಓವರ್ ನಂತರ ಪಂಜಾಬ್ 2​ ವಿಕೆಟ್ ನಷ್ಟಕ್ಕೆ 119 ರನ್ ಗಳಿಸಿದೆ” date=”30/10/2020,10:30PM” class=”svt-cd-green” ] [/svt-event]

[svt-event title=”ಫೋರ್ ಬಾರಿಸಿದ ಸ್ಮಿತ್” date=”30/10/2020,10:28PM” class=”svt-cd-green” ] [/svt-event]

[svt-event date=”30/10/2020,10:25PM” class=”svt-cd-green” ]

[/svt-event]

[svt-event title=”30 ರನ್ ಗಳಿಸಿದ್ದ ಉತ್ತಪ್ಪ​ ಅಶ್ವಿನ್​​​​ಗೆ ವಿಕೆಟ್ ಒಪ್ಪಿಸಿದ್ದಾರೆ. ರಾಜಸ್ಥಾನ್ 111/2″ date=”30/10/2020,10:25PM” class=”svt-cd-green” ] [/svt-event]

[svt-event date=”30/10/2020,10:24PM” class=”svt-cd-green” ]

[/svt-event]

[svt-event title=”ಮತ್ತೊಂದು ಸಿಕ್ಸರ್​ ಬಾರಿಸಿದ ಉತ್ತಪ್ಪ” date=”30/10/2020,10:24PM” class=”svt-cd-green” ] [/svt-event]

[svt-event title=”10ನೇ ಓವರ್ ನಂತರ ಪಂಜಾಬ್ 1​ ವಿಕೆಟ್ ನಷ್ಟಕ್ಕೆ 103 ರನ್ ಗಳಿಸಿದೆ” date=”30/10/2020,10:21PM” class=”svt-cd-green” ] [/svt-event]

[svt-event title=”ಮತ್ತೊಂದು ಸಿಕ್ಸರ್​ ಬಾರಿಸಿದ ಸಂಜು” date=”30/10/2020,10:19PM” class=”svt-cd-green” ] [/svt-event]

[svt-event title=”9ನೇ ಓವರ್ ನಂತರ ಪಂಜಾಬ್ 1​ ವಿಕೆಟ್ ನಷ್ಟಕ್ಕೆ 93 ರನ್ ಗಳಿಸಿದೆ” date=”30/10/2020,10:14PM” class=”svt-cd-green” ] [/svt-event]

[svt-event date=”30/10/2020,10:13PM” class=”svt-cd-green” ]

[/svt-event]

[svt-event title=”ಸಿಕ್ಸರ್​ ಬಾರಿಸಿದ ಸಂಜು” date=”30/10/2020,10:11PM” class=”svt-cd-green” ] [/svt-event]

[svt-event title=”8ನೇ ಓವರ್ ನಂತರ ಪಂಜಾಬ್ 1​ ವಿಕೆಟ್ ನಷ್ಟಕ್ಕೆ 79 ರನ್ ಗಳಿಸಿದೆ” date=”30/10/2020,10:10PM” class=”svt-cd-green” ] [/svt-event]

[svt-event title=”ಫೋರ್ ಬಾರಿಸಿದ ಉತ್ತಪ್ಪ ” date=”30/10/2020,10:09PM” class=”svt-cd-green” ] [/svt-event]

[svt-event title=”7ನೇ ಓವರ್ ನಂತರ ಪಂಜಾಬ್ 1​ ವಿಕೆಟ್ ನಷ್ಟಕ್ಕೆ 71 ರನ್ ಗಳಿಸಿದೆ” date=”30/10/2020,10:06PM” class=”svt-cd-green” ] [/svt-event]

[svt-event title=”6ನೇ ಓವರ್ ನಂತರ ಪಂಜಾಬ್ 1​ ವಿಕೆಟ್ ನಷ್ಟಕ್ಕೆ 66 ರನ್ ಗಳಿಸಿದೆ” date=”30/10/2020,10:02PM” class=”svt-cd-green” ] [/svt-event]

[svt-event date=”30/10/2020,9:59PM” class=”svt-cd-green” ]

[/svt-event]

[svt-event title=”50 ರನ್ ಗಳಿಸಿದ್ದ ಸ್ಟೋಕ್ಸ್​ ಜೋರ್ಡನ್​​​​ಗೆ ವಿಕೆಟ್ ಒಪ್ಪಿಸಿದ್ದಾರೆ. ರಾಜಸ್ಥಾನ್ 60/1″ date=”30/10/2020,9:58PM” class=”svt-cd-green” ] [/svt-event]

[svt-event date=”30/10/2020,9:57PM” class=”svt-cd-green” ]

[/svt-event]

[svt-event title=”50 ರನ್ ಪೂರೈಸಿದ ಸ್ಟೋಕ್ಸ್” date=”30/10/2020,9:56PM” class=”svt-cd-green” ] [/svt-event]

[svt-event date=”30/10/2020,9:55PM” class=”svt-cd-green” ]

[/svt-event]

[svt-event title=”5ನೇ ಓವರ್ ನಂತರ ಪಂಜಾಬ್​ ವಿಕೆಟ್ ನಷ್ಟವಿಲ್ಲದೆ 54 ರನ್ ಗಳಿಸಿದೆ” date=”30/10/2020,9:54PM” class=”svt-cd-green” ] [/svt-event]

[svt-event title=”4ನೇ ಓವರ್ ನಂತರ ಪಂಜಾಬ್​ ವಿಕೆಟ್ ನಷ್ಟವಿಲ್ಲದೆ 48 ರನ್ ಗಳಿಸಿದೆ” date=”30/10/2020,9:50PM” class=”svt-cd-green” ] [/svt-event]

[svt-event title=”ಮತ್ತೊಂದು ಸಿಕ್ಸರ್​ ಬಾರಿಸಿದ ಸ್ಟೋಕ್ಸ್” date=”30/10/2020,9:49PM” class=”svt-cd-green” ] [/svt-event]

[svt-event title=”ಸಿಕ್ಸರ್​ ಬಾರಿಸಿದ ಸ್ಟೋಕ್ಸ್” date=”30/10/2020,9:48PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್ ಬಾರಿಸಿದ ಸ್ಟೋಕ್ಸ್” date=”30/10/2020,9:47PM” class=”svt-cd-green” ] [/svt-event]

[svt-event title=”3ನೇ ಓವರ್ ನಂತರ ಪಂಜಾಬ್​ ವಿಕೆಟ್ ನಷ್ಟವಿಲ್ಲದೆ 32 ರನ್ ಗಳಿಸಿದೆ” date=”30/10/2020,9:45PM” class=”svt-cd-green” ] [/svt-event]

[svt-event date=”30/10/2020,9:44PM” class=”svt-cd-green” ]

[/svt-event]

[svt-event title=”ಫೋರ್ ಬಾರಿಸಿದ ಸ್ಟೋಕ್ಸ್” date=”30/10/2020,9:44PM” class=”svt-cd-green” ] [/svt-event]

[svt-event title=”ಫೋರ್ ಬಾರಿಸಿದ ಸ್ಟೋಕ್ಸ್” date=”30/10/2020,9:42PM” class=”svt-cd-green” ] [/svt-event]

[svt-event title=”2ನೇ ಓವರ್ ನಂತರ ಪಂಜಾಬ್​ ವಿಕೆಟ್ ನಷ್ಟವಿಲ್ಲದೆ 21 ರನ್ ಗಳಿಸಿದೆ” date=”30/10/2020,9:39PM” class=”svt-cd-green” ] [/svt-event]

[svt-event title=”ಸಿಕ್ಸರ್​ ಬಾರಿಸಿದ ಉತ್ತಪ್ಪ” date=”30/10/2020,9:39PM” class=”svt-cd-green” ] [/svt-event]

[svt-event title=”ಫೋರ್ ಬಾರಿಸಿದ ಸ್ಟೋಕ್ಸ್” date=”30/10/2020,9:36PM” class=”svt-cd-green” ] [/svt-event]

[svt-event title=”ಮೊದಲನೇ ಓವರ್ ನಂತರ ಪಂಜಾಬ್​ ವಿಕೆಟ್ ನಷ್ಟವಿಲ್ಲದೆ 9 ರನ್ ಗಳಿಸಿದೆ” date=”30/10/2020,9:34PM” class=”svt-cd-green” ] [/svt-event]

[svt-event title=”ಆರಂಭಿಕರಾಗಿ ರಾಜಸ್ಥಾನ್​​ನ ಸ್ಟೋಕ್ಸ್​ ಹಾಗೂ ಉತ್ತಪ್ಪ ಕಣಕ್ಕಿಳಿದಿದ್ದಾರೆ” date=”30/10/2020,9:29PM” class=”svt-cd-green” ] [/svt-event]

[svt-event title=”20ನೇ ಓವರ್ ನಂತರ ಪಂಜಾಬ್ 4 ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿದೆ” date=”30/10/2020,9:14PM” class=”svt-cd-green” ] [/svt-event]

[svt-event date=”30/10/2020,9:13PM” class=”svt-cd-green” ]

[/svt-event]

[svt-event title=”99 ರನ್ ಗಳಿಸಿದ್ದ ಗೇಲ್​ ಆರ್ಚರ್​​​ಗೆ ವಿಕೆಟ್ ಒಪ್ಪಿಸಿದ್ದಾರೆ. ಪಂಜಾಬ್ 184/4″ date=”30/10/2020,9:13PM” class=”svt-cd-green” ] [/svt-event]

[svt-event title=”ಮತ್ತೊಂದು ಸಿಕ್ಸರ್​ ಬಾರಿಸಿದ ಗೇಲ್” date=”30/10/2020,9:12PM” class=”svt-cd-green” ] [/svt-event]

[svt-event title=”19ನೇ ಓವರ್ ನಂತರ ಪಂಜಾಬ್ 3 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿದೆ” date=”30/10/2020,9:09PM” class=”svt-cd-green” ] [/svt-event]

[svt-event date=”30/10/2020,9:09PM” class=”svt-cd-green” ]

[/svt-event]

[svt-event title=”ಮತ್ತೊಂದು ಸಿಕ್ಸರ್​ ಬಾರಿಸಿದ ಗೇಲ್” date=”30/10/2020,9:08PM” class=”svt-cd-green” ] [/svt-event]

[svt-event title=”ಫೋರ್ ಬಾರಿಸಿದ ಮ್ಯಾಕ್ಸ್​ವೆಲ್ಲ್” date=”30/10/2020,9:06PM” class=”svt-cd-green” ] [/svt-event]

[svt-event date=”30/10/2020,9:04PM” class=”svt-cd-green” ]

[/svt-event]

[svt-event title=”22 ರನ್ ಗಳಿಸಿದ್ದ ಪೂರನ್​ ಸ್ಟೋಕ್ಸ್​​ಗೆ ವಿಕೆಟ್ ಒಪ್ಪಿಸಿದ್ದಾರೆ. ಪಂಜಾಬ್ 162/3″ date=”30/10/2020,9:04PM” class=”svt-cd-green” ] [/svt-event]

[svt-event title=”ಮತ್ತೊಂದು ಸಿಕ್ಸರ್​ ಬಾರಿಸಿದ ಗೇಲ್” date=”30/10/2020,9:02PM” class=”svt-cd-green” ] [/svt-event]

[svt-event date=”30/10/2020,9:01PM” class=”svt-cd-green” ]

[/svt-event]

[svt-event title=”ಮತ್ತೊಂದು ಫೋರ್ ಬಾರಿಸಿದ ಗೇಲ್ ” date=”30/10/2020,9:00PM” class=”svt-cd-green” ] [/svt-event]

[svt-event title=”17ನೇ ಓವರ್ ನಂತರ ಪಂಜಾಬ್ 2 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿದೆ” date=”30/10/2020,8:58PM” class=”svt-cd-green” ] [/svt-event]

[svt-event title=”16ನೇ ಓವರ್ ನಂತರ ಪಂಜಾಬ್ 2 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಿದೆ” date=”30/10/2020,8:50PM” class=”svt-cd-green” ] [/svt-event]

[svt-event title=”ಸಿಕ್ಸರ್​ ಬಾರಿಸಿದ ಪೂರನ್” date=”30/10/2020,8:49PM” class=”svt-cd-green” ] [/svt-event]

[svt-event title=”15ನೇ ಓವರ್ ನಂತರ ಪಂಜಾಬ್ 2 ವಿಕೆಟ್ ನಷ್ಟಕ್ಕೆ 123 ರನ್ ಗಳಿಸಿದೆ” date=”30/10/2020,8:46PM” class=”svt-cd-green” ] [/svt-event]

[svt-event date=”30/10/2020,8:46PM” class=”svt-cd-green” ]

[/svt-event]

[svt-event title=”46 ರನ್ ಗಳಿಸಿದ್ದ ರಾಹುಲ್​ ಸ್ಟೋಕ್ಸ್​​ಗೆ ವಿಕೆಟ್ ಒಪ್ಪಿಸಿದ್ದಾರೆ. ಪಂಜಾಬ್ 121/2″ date=”30/10/2020,8:43PM” class=”svt-cd-green” ] [/svt-event]

[svt-event title=”14ನೇ ಓವರ್ ನಂತರ ಪಂಜಾಬ್ 1 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿದೆ” date=”30/10/2020,8:39PM” class=”svt-cd-green” ] [/svt-event]

[svt-event date=”30/10/2020,8:37PM” class=”svt-cd-green” ]

[/svt-event]

[svt-event title=”ಮತ್ತೊಂದು ಫೋರ್ ಬಾರಿಸಿದ ಗೇಲ್ ” date=”30/10/2020,8:37PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್ ಬಾರಿಸಿದ ರಾಹುಲ್ ” date=”30/10/2020,8:35PM” class=”svt-cd-green” ] [/svt-event]

[svt-event title=”13ನೇ ಓವರ್ ನಂತರ ಪಂಜಾಬ್ 1 ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿದೆ” date=”30/10/2020,8:33PM” class=”svt-cd-green” ] [/svt-event]

[svt-event title=”ಮತ್ತೊಂದು ಸಿಕ್ಸರ್​ ಬಾರಿಸಿದ ಗೇಲ್” date=”30/10/2020,8:32PM” class=”svt-cd-green” ] [/svt-event]

[svt-event title=”12ನೇ ಓವರ್ ನಂತರ ಪಂಜಾಬ್ 1 ವಿಕೆಟ್ ನಷ್ಟಕ್ಕೆ 97 ರನ್ ಗಳಿಸಿದೆ” date=”30/10/2020,8:29PM” class=”svt-cd-green” ] [/svt-event]

[svt-event date=”30/10/2020,8:26PM” class=”svt-cd-green” ]

[/svt-event]

[svt-event title=”11ನೇ ಓವರ್ ನಂತರ ಪಂಜಾಬ್ 1 ವಿಕೆಟ್ ನಷ್ಟಕ್ಕೆ 91 ರನ್ ಗಳಿಸಿದೆ” date=”30/10/2020,8:25PM” class=”svt-cd-green” ] [/svt-event]

[svt-event title=”50 ರನ್ ಪೂರೈಸಿದ ಗೇಲ್” date=”30/10/2020,8:24PM” class=”svt-cd-green” ] [/svt-event]

[svt-event title=”ಮತ್ತೊಂದು ಸಿಕ್ಸರ್​ ಬಾರಿಸಿದ ರಾಹುಲ್” date=”30/10/2020,8:18PM” class=”svt-cd-green” ] [/svt-event]

[svt-event title=”9ನೇ ಓವರ್ ನಂತರ ಪಂಜಾಬ್ 1 ವಿಕೆಟ್ ನಷ್ಟಕ್ಕೆ 73 ರನ್ ಗಳಿಸಿದೆ” date=”30/10/2020,8:16PM” class=”svt-cd-green” ] [/svt-event]

[svt-event title=”8ನೇ ಓವರ್ ನಂತರ ಪಂಜಾಬ್ 1 ವಿಕೆಟ್ ನಷ್ಟಕ್ಕೆ 71 ರನ್ ಗಳಿಸಿದೆ” date=”30/10/2020,8:13PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್ ಬಾರಿಸಿದ ಗೇಲ್ ” date=”30/10/2020,8:11PM” class=”svt-cd-green” ] [/svt-event]

[svt-event title=”7ನೇ ಓವರ್ ನಂತರ ಪಂಜಾಬ್ 1 ವಿಕೆಟ್ ನಷ್ಟಕ್ಕೆ 63 ರನ್ ಗಳಿಸಿದೆ” date=”30/10/2020,8:07PM” class=”svt-cd-green” ] [/svt-event]

[svt-event date=”30/10/2020,8:06PM” class=”svt-cd-green” ]

[/svt-event]

[svt-event title=”ಮತ್ತೊಂದು ಸಿಕ್ಸರ್​ ಬಾರಿಸಿದ ಗೇಲ್” date=”30/10/2020,8:05PM” class=”svt-cd-green” ] [/svt-event]

[svt-event title=”6ನೇ ಓವರ್ ನಂತರ ಪಂಜಾಬ್ 1 ವಿಕೆಟ್ ನಷ್ಟಕ್ಕೆ 53 ರನ್ ಗಳಿಸಿದೆ” date=”30/10/2020,8:02PM” class=”svt-cd-green” ] [/svt-event]

[svt-event title=”ಸಿಕ್ಸರ್​ ಬಾರಿಸಿದ ರಾಹುಲ್” date=”30/10/2020,7:59PM” class=”svt-cd-green” ] [/svt-event]

[svt-event title=”5ನೇ ಓವರ್ ನಂತರ ಪಂಜಾಬ್ 1 ವಿಕೆಟ್ ನಷ್ಟಕ್ಕೆ 39 ರನ್ ಗಳಿಸಿದೆ” date=”30/10/2020,7:57PM” class=”svt-cd-green” ] [/svt-event]

[svt-event title=”ಮತ್ತೊಂದು ಸಿಕ್ಸರ್​ ಬಾರಿಸಿದ ಗೇಲ್” date=”30/10/2020,7:54PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್ ಬಾರಿಸಿದ ಗೇಲ್” date=”30/10/2020,7:53PM” class=”svt-cd-green” ] [/svt-event]

[svt-event title=”4ನೇ ಓವರ್ ನಂತರ ಪಂಜಾಬ್ 1 ವಿಕೆಟ್ ನಷ್ಟಕ್ಕೆ 25 ರನ್ ಗಳಿಸಿದೆ” date=”30/10/2020,7:52PM” class=”svt-cd-green” ] [/svt-event]

[svt-event date=”30/10/2020,7:50PM” class=”svt-cd-green” ]

[/svt-event]

[svt-event title=”ಸಿಕ್ಸರ್​ ಬಾರಿಸಿದ ಗೇಲ್” date=”30/10/2020,7:49PM” class=”svt-cd-green” ] [/svt-event]

[svt-event title=”3ನೇ ಓವರ್ ನಂತರ ಪಂಜಾಬ್ 1 ವಿಕೆಟ್ ನಷ್ಟಕ್ಕೆ 14 ರನ್ ಗಳಿಸಿದೆ” date=”30/10/2020,7:46PM” class=”svt-cd-green” ] [/svt-event]

[svt-event title=”ಫೋರ್ ಬಾರಿಸಿದ ರಾಹುಲ್ ” date=”30/10/2020,7:43PM” class=”svt-cd-green” ] [/svt-event]

[svt-event title=”2ನೇ ಓವರ್ ನಂತರ ಪಂಜಾಬ್ 1 ವಿಕೆಟ್ ನಷ್ಟಕ್ಕೆ 9 ರನ್ ಗಳಿಸಿದೆ” date=”30/10/2020,7:42PM” class=”svt-cd-green” ] [/svt-event]

[svt-event title=”ಫೋರ್ ಬಾರಿಸಿದ ಗೇಲ್ ” date=”30/10/2020,7:42PM” class=”svt-cd-green” ] [/svt-event]

[svt-event date=”30/10/2020,7:35PM” class=”svt-cd-green” ]

[/svt-event]

[svt-event title=”ಶೂನ್ಯ ಸುತ್ತಿದ ಮಂದಿಪ್ ಸಿಂಗ್ ಆರ್ಚರ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಪಂಜಾಬ್ 1/1″ date=”30/10/2020,7:34PM” class=”svt-cd-green” ] [/svt-event]

[svt-event title=”ಆರಂಭಿಕರಾಗಿ ಪಂಜಾಬ್​ನ ರಾಹುಲ್​ ಹಾಗೂ ಮಂದಿಪ್ ಕಣಕ್ಕಿಳಿದಿದ್ದಾರೆ” date=”30/10/2020,7:24PM” class=”svt-cd-green” ] [/svt-event]

[svt-event date=”30/10/2020,7:16PM” class=”svt-cd-green” ]

[/svt-event]

[svt-event date=”30/10/2020,7:16PM” class=”svt-cd-green” ]

[/svt-event]

[svt-event date=”30/10/2020,7:04PM” class=”svt-cd-green” ]

[/svt-event]

[svt-event title=”ಟಾಸ್​ ಗೆದ್ದ ರಾಜಸ್ಥಾನ ಬೌಲಿಂಗ್ ಆಯ್ದುಕೊಂಡಿದೆ. ಗೆಲುವು ಯಾರಿಗೆ?” date=”30/10/2020,7:02PM” class=”svt-cd-green” ] [/svt-event]

[svt-event date=”30/10/2020,6:49PM” class=”svt-cd-green” ]

[/svt-event]

Published On - 6:11 pm, Fri, 30 October 20