IPL 2020: ಗೆಲುವಿನ ಲೆಕ್ಕಾಚಾರದಲ್ಲಿ ಪಂಜಾಬ್‌ ಕಿಂಗ್ಸ್‌ ಕೋಚ್‌ ಕುಂಬ್ಳೆ

|

Updated on: Oct 02, 2020 | 4:16 PM

ಈ ಬಾರಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಕಿಂಗ್ಸ್‌ ಎಲೆವನ್‌ ಪಂಜಾಬ್‌ ತಂಡ ಭರ್ಜರಿ ಬ್ಯಾಟಿಂಗ್‌ ಫಾರ್ಮ್‌ನಲ್ಲಿದೆ. ಆದ್ರೂ ಕೂಡಾ ಗೆಲುವಿನ ಸಮೀಪ ಬಂದ ಮ್ಯಾಚ್‌ಗಳನ್ನ ಸೋಲುತ್ತಿದೆ. ಅದೂ ತಾನಾಗೇಯೇ ಮಾಡಿಕೊಳ್ಳುತ್ತಿರುವ ಎಡವಟ್ಟಿನಿಂದ. ಹೀಗಾಗಿ ಕೋಚ್‌ ಕುಂಬ್ಳೆ ಈಗ ಸಿಕ್ಕಾ ಪಟ್ಟೆ ತಲೆಕೆಡಿಸಿಕೊಂಡಿದ್ದು, ಗೆಲ್ಲಬೇಕಾದ್ರೆ ಇನ್ನೂ ಏನ್‌ ಮಾಡ್ಬೇಕಪ್ಪಾ ಅಂತಾ ಸಿಕ್ಕಾಪಟ್ಟೆ ಲೆಕ್ಕಾಚಾರ ಹಾಕ್ತಿದ್ದಾರೆ.  

IPL 2020: ಗೆಲುವಿನ ಲೆಕ್ಕಾಚಾರದಲ್ಲಿ ಪಂಜಾಬ್‌ ಕಿಂಗ್ಸ್‌ ಕೋಚ್‌ ಕುಂಬ್ಳೆ
Follow us on

ಈ ಬಾರಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಕಿಂಗ್ಸ್‌ ಎಲೆವನ್‌ ಪಂಜಾಬ್‌ ತಂಡ ಭರ್ಜರಿ ಬ್ಯಾಟಿಂಗ್‌ ಫಾರ್ಮ್‌ನಲ್ಲಿದೆ. ಆದ್ರೂ ಕೂಡಾ ಗೆಲುವಿನ ಸಮೀಪ ಬಂದ ಮ್ಯಾಚ್‌ಗಳನ್ನ ಸೋಲುತ್ತಿದೆ. ಅದೂ ತಾನಾಗೇಯೇ ಮಾಡಿಕೊಳ್ಳುತ್ತಿರುವ ಎಡವಟ್ಟಿನಿಂದ. ಹೀಗಾಗಿ ಕೋಚ್‌ ಕುಂಬ್ಳೆ ಈಗ ಸಿಕ್ಕಾ ಪಟ್ಟೆ ತಲೆಕೆಡಿಸಿಕೊಂಡಿದ್ದು, ಗೆಲ್ಲಬೇಕಾದ್ರೆ ಇನ್ನೂ ಏನ್‌ ಮಾಡ್ಬೇಕಪ್ಪಾ ಅಂತಾ ಸಿಕ್ಕಾಪಟ್ಟೆ ಲೆಕ್ಕಾಚಾರ ಹಾಕ್ತಿದ್ದಾರೆ.

Published On - 3:42 pm, Fri, 2 October 20