Kannada News Sports ಹಗಲಲ್ಲಿ ರೋಗಿಗಳ ಸೇವೆ.. ಇರುಳಲ್ಲಿ ಕುಸ್ತಿ ತರಬೇತಿ; 14 ನೇ ವಯಸ್ಸಿನಲ್ಲಿ ಕುಸ್ತಿ ಪ್ರಾರಂಭಿಸಿ ಒಲಿಂಪಿಕ್ ಟಿಕೆಟ್ ಗೆದ್ದ ಸಾಹಸಿಯ ಕತೆ
ಹಗಲಲ್ಲಿ ರೋಗಿಗಳ ಸೇವೆ.. ಇರುಳಲ್ಲಿ ಕುಸ್ತಿ ತರಬೇತಿ; 14 ನೇ ವಯಸ್ಸಿನಲ್ಲಿ ಕುಸ್ತಿ ಪ್ರಾರಂಭಿಸಿ ಒಲಿಂಪಿಕ್ ಟಿಕೆಟ್ ಗೆದ್ದ ಸಾಹಸಿಯ ಕತೆ
ಮ್ಯಾಥಿಲ್ಡೆ ರಿವಿಯರ್ ಕೇವಲ ಕುಸ್ತಿಪಟು ಮಾತ್ರವಲ್ಲ, ಅವರು ಕುಸ್ತಿಯ ಜೊತೆಗೆ ಪೂರ್ಣ ಸಮಯದ ಶುಶ್ರೂಷೆಯನ್ನೂ ಸಹ ಮಾಡುತ್ತಾರೆ.