Emma Raducanu: 18 ವರ್ಷದ ಮುದ್ದು ಮುಖದ ಚೆಲುವೆ ಗ್ರ್ಯಾನ್ ಸ್ಲಾಮ್ ಚಾಂಪಿಯನ್: ಇತಿಹಾಸ ರಚಿಸಿದ ಎಮ್ಮಾ ರಾಡುಕಾನು
US Open 2021 final: ಯುಎಸ್ ಮಹಿಳಾ ಸಿಂಗಲ್ಸ್ ನಲ್ಲಿ ಎಮ್ಮಾ ರಾಡುಕಾನು 6 -4, 6 -3 ನೇರ ಸೆಟ್ ಗಳಿಂದ ಕೆನಡಾದ ಲೀಲಾ ಫೆರ್ನಾಂಡೀಸ್ ವಿರುದ್ಧ ಜಯಗಳಿಸಿದ್ದಾರೆ.
Published On - 9:26 am, Sun, 12 September 21