Tokyo Olympics: ಸೆಮಿಫೈನಲ್‌ನಲ್ಲಿ ಪಿವಿ ಸಿಂಧುಗೆ ಎದುರಾಳಿ ಯಾರು ಗೊತ್ತಾ? ಇಬ್ಬರ ಮುಖಾಮುಖಿ ಬಗ್ಗೆ ಅಂಕಿ- ಅಂಶ ಹೇಳಿದ್ದೇನು?
Tokyo Olympics: ಇಬ್ಬರೂ ಇದುವರೆಗೆ 18 ಬಾರಿ ಮುಖಾಮುಖಿಯಾಗಿದ್ದಾರೆ, ಇದರಲ್ಲಿ ತೈ ತ್ಸು 13 ಪಂದ್ಯಗಳನ್ನು ಗೆದ್ದಿದ್ದರೆ, ಸಿಂಧು ಕೇವಲ 5 ಗೆಲುವುಗಳನ್ನು ಪಡೆದಿದ್ದಾರೆ.
Published On - 7:09 pm, Fri, 30 July 21