ಟೀಂ ಇಂಡಿಯಾದ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಹಲ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊರಿಯೊಗ್ರಾಫರ್ ಆಗಿರುವ ಧನಶ್ರೀ ವರ್ಮಾ ಅವರ ಜೊತೆ ಗುರುಗ್ರಾಮದಲ್ಲಿ ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದ್ದಾರೆ.
ತಮ್ಮ ಮದುವೆಯ ಸಂಭ್ರಮದ ಕ್ಷಣಗಳ ಫೋಟೋಗಳನ್ನು ಚಹಲ್ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದು, ನವ ದಂಪತಿಗಳಿಗೆ ಟೀಂ ಇಂಡಿಯಾದ ಬ್ಯಾಟ್ಸ್‌ಮನ್ ಶಿಖರ್ ಧವನ್ ಶುಭ ಕೋರಿದ್ದಾರೆ. ಜೊತೆಗೆ ಕ್ರಿಕೆಟ್ ಜಗತ್ತಿನ ದೊಡ್ಡಣ BCCI, ಹಾಗೂ ಸುರೇಶ್ ರೈನಾ ಸೇರಿದಂತೆ ಟೀಂ ಇಡಿಯಾದ ಇತರೆ ಆಟಗಾರರು ಹೊಸ ಬದುಕಿಗೆ ಕಾಲಿಟ್ಟ ಜೋಡಿ ಹಕ್ಕಿಗಳಿಕೆ ಸಾಮಾಜಿಕ ಜಾಲ ತಾಣಗಳಲ್ಲಿ ಶುಭ ಕೋರಿದ್ದಾರೆ.
ಇನ್ನೂ ಭಾರತ ತಂಡದ ಪ್ರಮುಖ ಬೌಲಿಂಗ್ ಅಸ್ರ್ತವಾಗಿರುವ ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ತಮ್ಮ ಮಾರಕ ಸ್ಪಿನ್ ದಾಳಿಯಿಂದ ಎಂತಹದೆ ಪರಿಸ್ಥಿತಿಯಲ್ಲಿ ಭಾರತ ತಂಡಕ್ಕೆ ನೆರವಾಗುವ ಸಾಮಥ್ರ್ಯ ಹೊಂದಿದ್ದಾರೆ. ಕಳೆದ ಕೆಲವು ದಿನಗಳಿಂದ ಬಾರಿ ಸುದ್ದಿಯಲ್ಲಿದ್ದ ಈ ಪ್ರೇಮ ಪಕ್ಷಿಗಳು ಇಂದು ತಮ್ಮ ಏಕಾಂತದ ಬದುಕಿಗೆ ವಿದಾಯ ಹೇಳಿದ್ದಾರೆ.
22.12.20 ?
We started at “Once Upon A Time” and found “Our Happily Ever After,” coz’ finally, #DhanaSaidYuz for infinity & beyond! pic.twitter.com/h7k3G3QrYx
— Yuzvendra Chahal (@yuzi_chahal) December 22, 2020
Congratulations @yuzi_chahal and Dhanashree. Wishing you both a lifetime of happiness ?? https://t.co/Xstzkpez4j
— BCCI (@BCCI) December 22, 2020
Congratulations @yuzi_chahal and Dhanashree. Wishing you both a very happy married life & a lifetime of togetherness! pic.twitter.com/mprIJqkbxe
— Suresh Raina?? (@ImRaina) December 22, 2020
ಕೊಹ್ಲಿಗೆ ನ್ಯಾಯ.. ನಟರಾಜನ್ಗೆ ಅನ್ಯಾಯ.. BCCI ವಿರುದ್ಧ ಕಿಡಿಕಾರಿದ ಸುನಿಲ್ ಗಾವಸ್ಕರ್
Published On - 10:08 pm, Wed, 23 December 20