AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Boat Storm Connect Plus: ಜನಪ್ರಿಯ ಸ್ಮಾರ್ಟ್​​ವಾಚ್ ಬ್ರ್ಯಾಂಡ್ ಬೋಟ್​ನಿಂದ ಮತ್ತೊಂದು ವಾಚ್ ಬಿಡುಗಡೆ

Boat Storm Connect Plus: ಜನಪ್ರಿಯ ಸ್ಮಾರ್ಟ್​​ವಾಚ್ ಬ್ರ್ಯಾಂಡ್ ಬೋಟ್​ನಿಂದ ಮತ್ತೊಂದು ವಾಚ್ ಬಿಡುಗಡೆ

ಕಿರಣ್​ ಐಜಿ
|

Updated on: May 23, 2023 | 7:07 PM

ಯುವಜನರ ಮೆಚ್ಚಿನ ಬ್ರ್ಯಾಂಡ್ ಬೋಟ್ ಆಕರ್ಷಕ ಸ್ಮಾರ್ಟ್​​ವಾಚ್ ಒಂದನ್ನು ಬಿಡುಗಡೆ ಮಾಡಿದೆ. ಬೋಟ್, ನೂತನ ಸ್ಟಾರ್ಮ್ ಕನೆಕ್ಟ್ ಪ್ಲಸ್ ಭಾರತದಲ್ಲಿ ಲಭ್ಯವಿದ್ದು, ಅದರಲ್ಲಿನ ವಿವಿಧ ಫೀಚರ್ಸ್ ಮತ್ತು ಯಾವ ರೀತಿಯಲ್ಲಿ ಜನತೆಗೆ ಅದು ಪ್ರಯೋಜನಕಾರಿ ಎನ್ನುವುದನ್ನು ಇಲ್ಲಿ ತಿಳಿಯಬಹುದು. ಬೋಟ್ ಸ್ಟಾರ್ಮ್ ಕನೆಕ್ಟ್ ಪ್ಲಸ್ ಕುರಿತ ವಿಡಿಯೊ ನಿಮಗಾಗಿ..

ಸ್ಮಾರ್ಟ್​ಗ್ಯಾಜೆಟ್ ಬಗ್ಗೆ ಜನರಿಗೆ ದಿನದಿಂದ ದಿನಕ್ಕೆ ಮೋಹ ಹೆಚ್ಚಾಗುತ್ತಿದೆ. ಸ್ಮಾರ್ಟ್​ಫೋನ್ ಮಾತ್ರ ಇಂದು ಜನರ ಜೀವನದ ಅಂಗವಾಗಿ ಉಳಿದಿಲ್ಲ. ಅದರ ಜತೆಗೇ, ದಿನ ನಿತ್ಯ ಬಳಸುವ ಹತ್ತು ಹಲವು ಗ್ಯಾಜೆಟ್​​ಗಳು ಕೂಡ ಸ್ಮಾರ್ಟ್​ ಆಗಿವೆ. ಯುವಜನರ ಮೆಚ್ಚಿನ ಬ್ರ್ಯಾಂಡ್ ಬೋಟ್ ಆಕರ್ಷಕ ಸ್ಮಾರ್ಟ್​​ವಾಚ್ ಒಂದನ್ನು ಬಿಡುಗಡೆ ಮಾಡಿದೆ. ಬೋಟ್, ನೂತನ ಸ್ಟಾರ್ಮ್ ಕನೆಕ್ಟ್ ಪ್ಲಸ್ ಭಾರತದಲ್ಲಿ ಲಭ್ಯವಿದ್ದು, ಅದರಲ್ಲಿನ ವಿವಿಧ ಫೀಚರ್ಸ್ ಮತ್ತು ಯಾವ ರೀತಿಯಲ್ಲಿ ಜನತೆಗೆ ಅದು ಪ್ರಯೋಜನಕಾರಿ ಎನ್ನುವುದನ್ನು ಇಲ್ಲಿ ತಿಳಿಯಬಹುದು. ಬೋಟ್ ಸ್ಟಾರ್ಮ್ ಕನೆಕ್ಟ್ ಪ್ಲಸ್ ಕುರಿತ ವಿಡಿಯೊ ನಿಮಗಾಗಿ..