AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Flipkart Winter Fest sale: ಫ್ಲಿಪ್‌ಕಾರ್ಟ್​ನಲ್ಲಿ ವಿಂಟರ್ ಫೆಸ್ಟ್: ಇದು ಈ ವರ್ಷದ ಕೊನೆಯ ಸೇಲ್, ಆಫರ್ ಮಿಸ್ ಮಾಡ್ಬೇಡಿ

Flipkart Winter Fest sale 2023: ಇ-ಕಾಮರ್ಸ್ ಸೈಟ್‌ ಫ್ಲಿಪ್‌ಕಾರ್ಟ್​ನಲ್ಲಿ ವಿಂಟರ್ ಫೆಸ್ಟ್ ಸೇಲ್ ಲೈವ್ ಆಗಿದೆ. ಇದು ಡಿಸೆಂಬರ್ 31 ರವರೆಗೆ ಚಾಲ್ತಿಯಲ್ಲಿರುತ್ತದೆ. ನೀವು ಹೊಸ ವರ್ಷದ ಪ್ರಯುಕ್ತ ಹೊಸ ಫೋನ್‌ಗಳನ್ನು ಖರೀದಿಸಲು ಬಯಸಿದರೆ ಫ್ಲಿಪ್​ಕಾರ್ಟ್​ಗೆ ವಿಸಿಟ್ ಮಾಡಬಹುದು. ಸ್ಮಾರ್ಟ್​ಫೋನ್ ಡೀಲ್‌ಗಳ ವಿವರಗಳು ಇಲ್ಲಿವೆ.

Flipkart Winter Fest sale: ಫ್ಲಿಪ್‌ಕಾರ್ಟ್​ನಲ್ಲಿ ವಿಂಟರ್ ಫೆಸ್ಟ್: ಇದು ಈ ವರ್ಷದ ಕೊನೆಯ ಸೇಲ್, ಆಫರ್ ಮಿಸ್ ಮಾಡ್ಬೇಡಿ
Flipkart Winter Fest sale
Vinay Bhat
|

Updated on:Dec 26, 2023 | 1:26 PM

Share

ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ವಿಂಟರ್ ಫೆಸ್ಟ್ ಸೇಲ್ (Flipkart Winter Fest sale 2023) ಅನ್ನು ಆಯೋಜಿಸಿದೆ. ಈ ಮಾರಾಟದಲ್ಲಿ ಮೋಟೋರೊಲಾ, ಐಫೋನ್, ರೆಡ್ಮಿ ಕಂಪನಿಯ ಅನೇಕ 5G ಫೋನ್‌ಗಳಿಗೆ ಭರ್ಜರಿ ರಿಯಾಯಿತಿಗಳನ್ನು ನೀಡಲಾಗಿದೆ. ಈ ಸೇಲ್ ಈಗಾಗಲೇ ಇ-ಕಾಮರ್ಸ್ ಸೈಟ್‌ನಲ್ಲಿ ಲೈವ್ ಆಗಿದೆ ಮತ್ತು ಡಿಸೆಂಬರ್ 31 ರವರೆಗೆ ಚಾಲ್ತಿಯಲ್ಲಿರುತ್ತದೆ. ವಿಂಟರ್ ಫೆಸ್ಟ್ ಸೇಲ್ 2023 ರ ಕೊನೆಯ ಮಾರಾಟದ ಈವೆಂಟ್ ಆಗಿರಲಿದೆ. ಹೊಸ ವರ್ಷದ ಪ್ರಯುಕ್ತ ಹೊಸ ಫೋನ್‌ಗಳನ್ನು ಖರೀದಿಸಲು ಬಯಸುವ ಜನರು, ಫ್ಲಿಪ್​ಕಾರ್ಟ್​ಗೆ ವಿಸಿಟ್ ಮಾಡಬಹುದು. ಫ್ಲಿಪ್‌ಕಾರ್ಟ್ ವಿಂಟರ್ ಫೆಸ್ಟ್ ಮಾರಾಟದಲ್ಲಿ ಸ್ಮಾರ್ಟ್​ಫೋನ್ ಡೀಲ್‌ಗಳ ವಿವರಗಳು ಇಲ್ಲಿವೆ.

ಐಫೋನ್ 14 ಫ್ಲಿಪ್‌ಕಾರ್ಟ್ ವಿಂಟರ್ ಫೆಸ್ಟ್ ಸೇಲ್​ನಲ್ಲಿ 57,999 ರೂ. ಗೆ ಪಟ್ಟಿ ಮಾಡಲಾಗಿದೆ. ಅಂತೆಯೆ ಕಳೆದ ವರ್ಷ 89,900 ರೂ. ಆರಂಭಿಕ ಬೆಲೆಯೊಂದಿಗೆ ಬಿಡುಗಡೆಯಾದ ಐಫೋನ್ 14 ಪ್ಲಸ್ ಪ್ರಸ್ತುತ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಇದನ್ನ ಫ್ಲಿಪ್‌ಕಾರ್ಟ್ ಮೂಲಕ 65,999 ರೂಪಾಯಿಗಳ ರಿಯಾಯಿತಿ ದರದಲ್ಲಿ ಖರೀದಿಸಬಹುದು. ಐಫೋನ್ 14 ಪ್ಲಸ್‌ನಲ್ಲಿ 23,901 ರೂ. ಗಳ ಫ್ಲಾಟ್ ರಿಯಾಯಿತಿ ಇದೆ. ಈ ಬೆಲೆ 128GB ಸ್ಟೋರೇಜ್ ಮಾದರಿಗೆ ಆಗಿದೆ.

8,300mAh ಬ್ಯಾಟರಿ, 35W ಫಾಸ್ಟ್ ಚಾರ್ಜರ್: ಬಿಡುಗಡೆ ಆಗಿದೆ ಹಾನರ್ ಕಂಪನಿಯ ಹೊಸ ಟ್ಯಾಬ್ಲೆಟ್ 9

ಇದನ್ನೂ ಓದಿ
Image
6,000mAh ಬ್ಯಾಟರಿ: ವಿವೋದಿಂದ Y100i ಪವರ್ 5G ಸ್ಮಾರ್ಟ್​ಫೋನ್ ರಿಲೀಸ್
Image
ಇಂದಿನಿಂದ ಕಡಿಮೆ ಬೆಲೆಯ ಬೆಸ್ಟ್ 5ಜಿ ಫೋನ್ ಪೋಕೋ M6 5G ಮಾರಾಟ ಆರಂಭ
Image
ಟೆಕ್ನೋದಿಂದ ಮಹತ್ವದ ಘಷಣೆ: ಹೊಸ ವರ್ಷಕ್ಕೆ ರಿಲೀಸ್ ಆಗಲಿದೆ ಬಜೆಟ್ ಫೋನ್
Image
ಟಿವಿ ಕಪ್ಪು ಮತ್ತು ಎಸಿ ಬಿಳಿ ಬಣ್ಣದಲ್ಲಿ ಏಕೆ ಇರುತ್ತದೆ ಗೊತ್ತೇ?

ಇದು ಐಫೋನ್ 14 ಸರಣಿಯ ಮುಖ್ಯ ಆವೃತ್ತಿಯಾಗಿದೆ. ಪ್ರೊಗೆ ಹೋಲಿಸಿದರೆ ಈ ಫೋನ್ ಬೃಹತ್ ಬ್ಯಾಟರಿ ಮತ್ತು ಪ್ರದರ್ಶನವನ್ನು ಹೊಂದಿದೆ. ಇತರ ಮಾದರಿಗಳಿಗೆ ಹೋಲಿಸಿದರೆ ನಾವು ಐಫೋನ್ 14 ಪ್ಲಸ್‌ನಲ್ಲಿ ಅತ್ಯುತ್ತಮ ಬ್ಯಾಟರಿ ಅವಧಿಯನ್ನು ಕಾಣಬಹುದು. ಹೊಸ ಐಫೋನ್ 15 ಅನ್ನು ಖರೀದಿಸಲು ಬಯಸುವ ಜನರು 77,900 ರೂ. ನೀಡಬೇಕು.

ಸ್ಯಾಮ್​ಸಂಗ್ ಗ್ಯಾಲಕ್ಸಿ F14 5G ಸಹ ಕಡಿಮೆ ಬೆಲೆಗೆ ಸೇಲ್ ಆಗುತ್ತಿದೆ. ಈ ಸ್ಮಾರ್ಟ್‌ಫೋನ್ ಅನ್ನು ರೂ. 11,990 ಗೆ ಖರೀದಿಸಬಹುದು. ಇದರ ಮೂಲಬೆಲೆ 12,990 ಇದೆ. ಫ್ಲಿಪ್‌ಕಾರ್ಟ್ ವಿಂಟರ್ ಫೆಸ್ಟ್ ಮಾರಾಟದ ಸಮಯದಲ್ಲಿ ಮಧ್ಯಮ ಶ್ರೇಣಿಯ ಮೋಟೋರೊಲಾ ಎಡ್ಜ್ 40 ನಿಯೋ ರೂ. 22,999 ಕ್ಕೆ ಲಭ್ಯವಿದೆ. ವಿವೋ T2 5G ಅನ್ನು ರೂ. 16,999 ಕ್ಕೆ ಖರೀದಿಸಬಹುದು.

ರೆಡ್ಮಿ ನೋಟ್ 12 ಪ್ರೊ ಸ್ಮಾರ್ಟ್‌ಫೋನ್ ಖರೀದಿಸಲು ಬಯಸುವವರು ಇದನ್ನು 21,999 ರೂ. ಗೆ ಪಡೆಯಬಹುದು. ಫ್ಲಿಪ್‌ಕಾರ್ಟ್ ಸ್ಯಾಮ್​ಸಂಗ್ ಗ್ಯಾಲಕ್ಸಿ F34 5G ಅನ್ನು ರೂ. 18,499 ಕ್ಕೆ ಮಾರಾಟ ಮಾಡುತ್ತಿದೆ. ಪೋಕೋ M6 ಪ್ರೊ 5G ರೂ. 10,999 ಆರಂಭಿಕ ಬೆಲೆಯೊಂದಿಗೆ ಲಭ್ಯವಿದೆ. ಪಿಕ್ಸೆಲ್ 7a ಮತ್ತು ಪೋಕೋ X5 ಪ್ರೊ ಕ್ರಮವಾಗಿ ರೂ. 38,999 ಮತ್ತು ರೂ. 16,999 ರ ರಿಯಾಯಿತಿ ಬೆಲೆಯಲ್ಲಿ ಮಾರಾಟ ಕಾಣುತ್ತಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:25 pm, Tue, 26 December 23

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು