2021ರ ಐಟಿ ನಿಯಮವನ್ನು (IT Rule) ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವ 67 ಅಶ್ಲೀಲ ವೆಬ್‌ಸೈಟ್ ನಿಷೇಧ ಮಾಡಲು ಕೇಂದ್ರ ಸರ್ಕಾರ ಅಂತರ್ಜಾಲ ಕಂಪನಿಗಳಿಗೆ ನೋಟಿಸ್ ನೀಡಿದೆ. ಪುಣೆ ನ್ಯಾಯಾಲಯದ ಆದೇಶದ ಆಧಾರದ ಮೇಲೆ 63 ವೆಬ್‌ಸೈಟ್‌ಗಳನ್ನು ನಿರ್ಬಂಧಿಸಲು ಮತ್ತು ಉತ್ತರಾಖಂಡ ಹೈಕೋರ್ಟ್‌ನ (High Court) ಆದೇಶ ಮತ್ತು ನಿರ್ದೇಶನಗಳನ್ನು ಆಧರಿಸಿ 4 ವೆಬ್‌ಸೈಟ್‌ಗಳನ್ನು ನಿರ್ಬಂಧಿಸಲು ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ ಕಳುಹಿಸಲಾದ ಇಮೇಲ್‌ನಲ್ಲಿ ಟೆಲಿಕಾಂ ಇಲಾಖೆ (DoT) ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಕೇಳಿದೆ.
ದೇಶದ ಮಾಹಿತಿ ತಂತ್ರಜ್ಞಾನದ ನಿಯಮಗಳು, 2021ಕ್ಕೆ ದಕ್ಕೆ ತರುತ್ತಿರುವ ನಿಟ್ಟಿನಲ್ಲಿ ಈ ಸೈಟ್‌ಗಳನ್ನು ಬ್ಯಾನ್ ಮಾಡಲಾಗಿದೆ. ಸದ್ಯ ಬ್ಯಾನ್ ಆಗಿರುವ ವೆಬ್‌ಸೈಟ್‌ಗಳಲ್ಲಿ ಲಭ್ಯವಿರುವ ಕೆಲವು ಅಶ್ಲೀಲ ವಿಡಿಯೋಗಳು ಮಹಿಳೆಯರ ನಮ್ರತೆಗೆ ಕಳಂಕ ತರುತ್ತದೆ ಎಂದು ಹೇಳಲಾಗಿದೆ. ವಿಡಿಯೋಗಳ ಭಾಗವಾಗಿರುವ ಜನರಿಂದ ದೂರುಗಳನ್ನು ಸ್ವೀಕರಿಸಿದ ನಂತರ ಸರ್ಕಾರವು ವೆಬ್‌ಸೈಟ್‌ಗಳನ್ನು ನಿಷೇಧಿಸುವ ಆದೇಶವನ್ನು ಅಂಗೀಕರಿಸಿದೆಯೇ ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ದೊರೆತಿಲ್ಲ.
ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ನಿಯಮಗಳು, 2021 ರ ನಿಯಮ 3 (2) (ಬಿ) ಯೊಂದಿಗೆ ಓದಲಾದ (ಉತ್ತರಾಖಂಡ ಹೈಕೋರ್ಟ್) ಆದೇಶದ ಅನುಸರಣೆಯಲ್ಲಿ ಮತ್ತು ಮಹಿಳೆಯರ ವಿನಮ್ರತೆಯ ವರ್ಚಸ್ಸಿಗೆ ಮಸಿ ಬಳಿಯುವ ಈ ಕೆಳಗಿನ ವೆಬ್ಸೈಟ್ನಲ್ಲಿ ಲಭ್ಯವಿರುವ ಕೆಲವು ಅಶ್ಲೀಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು, ತಕ್ಷಣವೇ ಅದನ್ನು ತೆಗೆದುಹಾಕಲು (ಬ್ಲಾಕ್) ನಿರ್ದೇಶಿಸಿದೆ … ವೆಬ್ಸೈಟ್ಗಳು / ಯುಆರ್ಎಲ್ಗಳು ಎಂದು ಸೆಪ್ಟೆಂಬರ್ 24 ರ ದಿನಾಂಕದ ದೂರಸಂಪರ್ಕ ಇಲಾಖೆಯ ಆದೇಶದಲ್ಲಿ ತಿಳಿಸಲಾಗಿದೆ.
ವೆಬ್‌ಸೈಟ್, ಯೂಟ್ಯೂಬ್ ಚಾನೆಲ್, ಸಾಮಾಜಿಕ ಜಾಲತಾಣ ಖಾತೆಗಳನ್ನು ನಿರ್ಬಧಿಸುವುದು ಇದೇ ಮೊದಲಲ್ಲ. ಭಾರತದ ಸೌರ್ವಭೌಮತೆಗೆ, ಸುಳ್ಳು ಮಾಹಿತಿ ಹರಡುವ, ಜನರನ್ನು ದಾರಿ ತಪ್ಪಿಸುವ, ಪ್ರಚೋದಿಸುವ ಮಾಹಿತಿಗಳ ವಿರುದ್ಧವೂ ಕೇಂದ್ರ ಸರ್ಕಾರ ನಿರಂತರವಾಗಿ ಕ್ರಮ ಕೈಗೊಳ್ಳುತ್ತಿದೆ. ಭಾರತದ ಐಟಿ ನಿಯಮಗಳು 2021 ರ ಪ್ರಕಾರ 2021 ರ ಐಟಿ ನಿಯಮಗಳು ವ್ಯಕ್ತಿಯನ್ನು ಪೂರ್ಣ ಅಥವಾ ಭಾಗಶಃ ನಗ್ನತೆಯಲ್ಲಿ ತೋರಿಸುವ ಅಥವಾ ಯಾವುದೇ ಲೈಂಗಿಕ ನಡವಳಿಕೆಯಲ್ಲಿ ತೋರಿಸುವ, ಚಿತ್ರಿಸುವ ವಿಷಯವನ್ನು ಐಟಿ ಕಂಪನಿಗಳು ಹೋಸ್ಟ್ ಮಾಡಿದ, ಆಪಾದಿತವಾಗಿ ಸೋಗು ಹಾಕಲಾದ ಅಥವಾ ಕೃತಕವಾಗಿ ಮಾರ್ಫ್ ಮಾಡಲಾದ, ಸಂಗ್ರಹಿಸಿದ ಅಥವಾ ಪ್ರಕಟಿಸಿದ ವಿಷಯಕ್ಕೆ ಪ್ರವೇಶವನ್ನು ತೆಗೆದುಹಾಕಲು ಅಥವಾ ನಿಷ್ಕ್ರಿಯಗೊಳಿಸುವುದು ಕಡ್ಡಾಯಗೊಳಿಸಲಾಗಿತ್ತು.
ಈ ಹಿಂದೆ ಕೂಡ 2015 ರಲ್ಲಿ ಭಾರತ ಸರ್ಕಾರ ವಯಸ್ಕರ ವೆಬ್‌ಸೈಟ್‌ಗಳ ಮೇಲೆ ಬ್ಯಾನ್ ಅಸ್ತ್ರವನ್ನು ಪ್ರಯೋಗಿಸಿತ್ತು. ಇದರ ಪರಿಣಾಮ 800 ಅಶ್ಲೀಲ ವೆಬ್‌ಸೈಟ್‌ಗಳನ್ನು ತಾತ್ಕಾಲಿಕವಾಗಿ ನಿಷೇಧಿಸಿತ್ತು. ಈ ಬ್ಯಾನ್ ಆದೇಶದ ಹಿಂದೆ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾದ ಅರ್ಜಿಯು ಕೂಡ ಕಾರಣವಾಗಿತ್ತು. ಆದರೆ ನ್ಯಾಯಾಲಯವು ವಯಸ್ಕರ ವೆಬ್‌ಸೈಟ್ ಬ್ಯಾನ್ ಮಾಡುವುದಕ್ಕೆ ಸ್ಪಷ್ಟವಾಗಿ ಆದೇಶಿಸದಿದ್ದರೂ, ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಸೈಟ್‌ಗಳನ್ನು ತೆಗೆದುಹಾಕಲು ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ ಆದೇಶ ನೀಡಿದ್ದರು. ಇದೀಗ ನಿಯಮ ಉಲ್ಲಂಘಿಸಿರುವ 67 ಅಶ್ಲೀಲ ವೆಬ್‌ಸೈಟ್ ನಿಷೇಧ ಮಾಡಲು ಕೇಂದ್ರ ಸರ್ಕಾರ ನೋಟಿಸ್ ನೀಡಿದೆ.
ಕೇಂದ್ರ ಸರ್ಕಾರ ನೋಟಿಸ್ ನೀಡಿರುವ ವೆಬ್‌ಸೈಟ್ ಇಲ್ಲಿದೆ:
www.indianporngirl.com
www.indianporngirl.com
www.aggmaal.pro
www.mmsbee.online
www.desi52.club
www.crazy18movies.com
www.crazy18movies.com
www.ymlporn7.net
www.xxxindianporn2.com
www.xxxindianporn2.com
www.goindian2.com
www.xxxindianporn2.com
www.goinidian2.com
www.desixxxtube2.com
www.anybunny.com
www.pornolienx.com
www.porndor.net
www.dalporn.com
www.homeindiansex.mobi
www.freeindianporn3.com
www.ruperttube.com
www.pornkashtan.com
www.desixnxx.mobi
www.indiansexmovies.mobi
www.desisexy2.com
www.desisexy2.com
www.fullindiansex.com
www.pornorolik.info
www.indiansexgate.mobi
www.indiancloud.mobi
www.amp.redxxx.cc
www.pornolaba.mobi
www.eutbeth.xyz
www.januflix.com
www.kaamuu.org
www.xnxx.tv
www.megapornx.com
www.desijugar.com
www.nudedesiactress.com
www.xodesiporn.com
www.onlyindianporn2.com
www.xnxx.com
www.freesexyindians.org
www.hardindiansex.pro
www.pakistaniporn.tv
www.indianfuck2.com
www.pornmaster.fun
www.hifiporn.fun
www.indiapornfilm2.com
www.indiansexy2.com
www.sexvideosxxx.moni
www.watchhindiporn2.com
www.porngif.cc
www.mypornsnap.fun
www.x-porn.click
www.rhdtube.com
www.indianporngirl.com
www.masaladesi.club
www.jerjer.me
www.aagmaal.pro
www.hdjerjer.xyz
www.crazy18movies.com
www.auntymaza.live