OnePlus 11 5G: ಭರ್ಜರಿ ಡಿಮ್ಯಾಂಡ್ ಹೊಂದಿರುವ ಒನ್‌ಪ್ಲಸ್ 11 5G ಮಾರ್ಬಲ್ ಒಡಿಸ್ಸಿ ಆವೃತ್ತಿ ಬಿಡುಗಡೆ
ಭಾರತದಲ್ಲಿ ಒನ್‌ಪ್ಲಸ್ ಕಂಪನಿ ಈ ವರ್ಷ ಮೊದಲು ರಿಲೀಸ್ ಮಾಡಿದ್ದು ಒನ್‌ಪ್ಲಸ್ 11 5ಜಿ ಫೋನನ್ನು. ಇದು ದೇಶದಲ್ಲಿ ಭರ್ಜರಿ ಯಶಸ್ಸು ಸಾಧಿಸಿದೆ. ಹೀಗಿರುವಾಗ ಕಂಪನಿ ದಿಢೀರ್ ಆಗಿ ಒನ್‌ಪ್ಲಸ್ 11 ಮಾರ್ಬಲ್ ಒಡಿಸ್ಸಿ ಆವೃತ್ತಿಯನ್ನು ಅನಾವರಣ ಮಾಡಿದೆ.
ಭಾರತದಲ್ಲಿ ಒನ್‌ಪ್ಲಸ್ ಕಂಪನಿ ಈ ವರ್ಷ ಮೊದಲು ರಿಲೀಸ್ ಮಾಡಿದ್ದು ಒನ್‌ಪ್ಲಸ್ 11 5ಜಿ ಫೋನನ್ನು. ಇದು ದೇಶದಲ್ಲಿ ಭರ್ಜರಿ ಯಶಸ್ಸು ಸಾಧಿಸಿದೆ. ಹೀಗಿರುವಾಗ ಕಂಪನಿ ದಿಢೀರ್ ಆಗಿ ಒನ್‌ಪ್ಲಸ್ 11 ಮಾರ್ಬಲ್ ಒಡಿಸ್ಸಿ ಆವೃತ್ತಿಯನ್ನು ಅನಾವರಣ ಮಾಡಿದೆ. ಇದು ವಿಶೇಷ ಆವೃತ್ತಿಯಾಗಿದ್ದು, ಸೀಮಿತ ಅವಧಿಗೆ ಮಾತ್ರ ಲಭ್ಯವಾಗಲಿದೆ. ಈ ಫೋನಿನ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ? ಎಂಬುದನ್ನು ನೋಡೋಣ. ಜತೆಗೆ, ಈ ಬಣ್ಣದ ಆವೃತ್ತಿ ವಿಶೇಷವಾಗಿದ್ದು, ಸೀಮಿತ ಅವಧಿಯ ವಿಶೇಷ ಸೇಲ್ ಮೂಲಕ ದೊರೆಯುವುದರಿಂದ, ಆಸಕ್ತರ ವಲಯದಲ್ಲಿ ವಿಶೇಷ ಡಿಮ್ಯಾಂಡ್ ಪಡೆದುಕೊಂಡಿದೆ.
Latest Videos
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

