OnePlus 11 5G: ಭರ್ಜರಿ ಡಿಮ್ಯಾಂಡ್​ ಹೊಂದಿರುವ ಒನ್‌ಪ್ಲಸ್‌ 11 5G ಮಾರ್ಬಲ್ ಒಡಿಸ್ಸಿ ಆವೃತ್ತಿ ಬಿಡುಗಡೆ

|

Updated on: Jun 05, 2023 | 7:58 PM

ಭಾರತದಲ್ಲಿ ಒನ್​ಪ್ಲಸ್ ಕಂಪನಿ ಈ ವರ್ಷ ಮೊದಲು ರಿಲೀಸ್ ಮಾಡಿದ್ದು ಒನ್‌ಪ್ಲಸ್‌ 11 5ಜಿ ಫೋನನ್ನು. ಇದು ದೇಶದಲ್ಲಿ ಭರ್ಜರಿ ಯಶಸ್ಸು ಸಾಧಿಸಿದೆ. ಹೀಗಿರುವಾಗ ಕಂಪನಿ ದಿಢೀರ್ ಆಗಿ ಒನ್‌ಪ್ಲಸ್‌ 11 ಮಾರ್ಬಲ್ ಒಡಿಸ್ಸಿ ಆವೃತ್ತಿಯನ್ನು ಅನಾವರಣ ಮಾಡಿದೆ.

ಭಾರತದಲ್ಲಿ ಒನ್​ಪ್ಲಸ್ ಕಂಪನಿ ಈ ವರ್ಷ ಮೊದಲು ರಿಲೀಸ್ ಮಾಡಿದ್ದು ಒನ್‌ಪ್ಲಸ್‌ 11 5ಜಿ ಫೋನನ್ನು. ಇದು ದೇಶದಲ್ಲಿ ಭರ್ಜರಿ ಯಶಸ್ಸು ಸಾಧಿಸಿದೆ. ಹೀಗಿರುವಾಗ ಕಂಪನಿ ದಿಢೀರ್ ಆಗಿ ಒನ್‌ಪ್ಲಸ್‌ 11 ಮಾರ್ಬಲ್ ಒಡಿಸ್ಸಿ ಆವೃತ್ತಿಯನ್ನು ಅನಾವರಣ ಮಾಡಿದೆ. ಇದು ವಿಶೇಷ ಆವೃತ್ತಿಯಾಗಿದ್ದು, ಸೀಮಿತ ಅವಧಿಗೆ ಮಾತ್ರ ಲಭ್ಯವಾಗಲಿದೆ. ಈ ಫೋನಿನ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ? ಎಂಬುದನ್ನು ನೋಡೋಣ. ಜತೆಗೆ, ಈ ಬಣ್ಣದ ಆವೃತ್ತಿ ವಿಶೇಷವಾಗಿದ್ದು, ಸೀಮಿತ ಅವಧಿಯ ವಿಶೇಷ ಸೇಲ್ ಮೂಲಕ ದೊರೆಯುವುದರಿಂದ, ಆಸಕ್ತರ ವಲಯದಲ್ಲಿ ವಿಶೇಷ ಡಿಮ್ಯಾಂಡ್ ಪಡೆದುಕೊಂಡಿದೆ.

Follow us on