OnePlus 11 5G: ಒನ್ಪ್ಲಸ್ ಹೊಸ ಬಣ್ಣ ನೂತನ 5G ಸ್ಮಾರ್ಟ್ಫೋನ್
ಪ್ರೀಮಿಯಂ ಫೀಚರ್ಸ್ ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ ಎಂದರೆ ನೆನಪಾಗುವುದು ಒನ್ಪ್ಲಸ್. ಸ್ಯಾಮ್ಸಂಗ್ ನಂತರದ ಸ್ಥಾನದಲ್ಲಿ ಒನ್ಪ್ಲಸ್, ಹೊಸ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಸ್ಥಾನ ಭದ್ರಪಡಿಸಿಕೊಂಡಿದೆ.
ಸ್ಯಾಮ್ಸಂಗ್ ಜತೆ ಒನ್ಪ್ಲಸ್ ಪ್ರಬಲ ಸ್ಪರ್ಧೆ ಮಾಡುತ್ತಿದೆ. ಹೊಸ ಒನ್ಪ್ಲಸ್ 11 5G ಸ್ಮಾರ್ಟ್ಫೋನ್, ನೂತನ ಬಣ್ಣದಲ್ಲಿ ಮಾರುಕಟ್ಟೆ ಪ್ರವೇಶಿಸುತ್ತಿದೆ. ಪ್ರೀಮಿಯಂ ಫೀಚರ್ಸ್ ಜತೆಗೆ, ಆಕರ್ಷಕ ಬಣ್ಣದಲ್ಲಿ ಬಿಡುಗಡೆಯಾಗಲಿರುವ ಫೋನ್ ಕುರಿತ ವಿವರ ಇಲ್ಲಿದೆ.
Published on: Mar 24, 2023 05:31 PM