Realme GT 5G: ರಿಯಲ್​ಮಿ ಹೊಸ ಮೊಬೈಲ್: ಕೇವಲ 35 ನಿಮಿಷದಲ್ಲಿ ಫುಲ್​ ಚಾರ್ಜ್

| Updated By: ಝಾಹಿರ್ ಯೂಸುಫ್

Updated on: Aug 18, 2021 | 5:36 PM

realme gt 5g specifications: ಈ ಸ್ಮಾರ್ಟ್​ಫೋನ್​ನಲ್ಲಿ 4500mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದ್ದು, ಇದು 65W ಸೂಪರ್‌ಡಾರ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

1 / 8
Realme ಕಂಪೆನಿಯು ತನ್ನ ನೂತನ ಸ್ಮಾರ್ಟ್​ಫೋನ್ Realme GT 5G ಸಿರೀಸ್​ನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಸಿರೀಸ್ ಅಡಿಯಲ್ಲಿ ಕಂಪನಿಯು ಎರಡು ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿಸದ್ದು, ಅದರಂತೆ Realme GT 5G ಮತ್ತು Realme GT 5G ಮಾಸ್ಟರ್ ಸ್ಮಾರ್ಟ್​ಫೋನ್​ಗಳು ಖರೀದಿಗೆ ಲಭ್ಯವಿರಲಿದೆ. ಇನ್ನು Realme GT ಸ್ಮಾರ್ಟ್​ಫೋನ್​ 8 GB RAM + 128 GB ಇನ್​ಬಿಲ್ಟ್​ ಸ್ಟೊರೇಜ್ ಹಾಗೂ 12 GB RAM + 256 GB ಸ್ಟೋರೇಜ್​ನಲ್ಲಿ ಬಿಡುಗಡೆ ಮಾಡಲಾಗಿದೆ.

2 / 8
ಇನ್ನು ಕಂಪೆನಿಯು Realme GT 5G ಸಿರೀಸ್​​ ಅನ್ನು 6GB + 128GB, 8GB + 128GB ಮತ್ತು 8GB + 256GB ಎಂಬ ಮೂರು ರೂಪಾಂತರಗಳಲ್ಲಿ  ಬಿಡುಗಡೆ ಮಾಡಿದೆ.

3 / 8
ರಿಯಲ್​ಮಿ ಜಿಟಿ 5 ಜಿ ಮಾಸ್ಟರ್ ಸ್ಮಾರ್ಟ್​ಫೋನ್​ನ ವಿಶೇಷತೆಗಳು: ಕಂಪೆನಿಯು ಈ ಫೋನ್‌ನಲ್ಲಿ 6.43-ಇಂಚಿನ ಸ್ಯಾಮ್‌ಸಂಗ್ AMOLED ಡಿಸ್‌ಪ್ಲೇಯನ್ನು ನೀಡಿದೆ. ಇನ್ನು ಈ ಮೊಬೈಲ್​ನಲ್ಲಿ ಸ್ನಾಪ್‌ಡ್ರಾಗನ್ 778 5 ಜಿ ಪ್ರೊಸೆಸರ್ ನೀಡಲಾಗಿದ್ದು, ಆಂಡ್ರಾಯ್ಡ್ 11 ನಲ್ಲಿ ಕಾರ್ಯನಿರ್ವಹಿಸುತ್ತದೆ. ಫೋಟೋಗ್ರಫಿಗಾಗಿ, ಫೋನ್ ಎಲ್ಇಡಿ ಫ್ಲ್ಯಾಷ್ನೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಸೆನ್ಸಾರ್ ಅನ್ನು 64 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್ ನೀಡಲಾಗಿದೆ. ಇನ್ನು ಸೆಲ್ಫಿಗಾಗಿ, ಈ ಫೋನ್​ನಲ್ಲಿ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.

4 / 8
ರಿಯಲ್​ಮಿ ಜಿಟಿ 5 ಜಿ ಮಾಸ್ಟರ್ ಫೋನ್​ನಲ್ಲಿ 4,300mAh ಬ್ಯಾಟರಿ ನೀಡಲಾಗಿದ್ದು, ಇದು 65W ಸೂಪರ್‌ಡಾರ್ಟ್ ಚಾರ್ಜರ್‌ ಸಪೋರ್ಟ್ ಮಾಡಲಿದೆ. ಅಂದರೆ ಫೋನ್ ಅನ್ನು 0 ನಿಮಿಷದಿಂದ 50% ವರೆಗೆ ಕೇವಲ 11 ನಿಮಿಷಗಳಲ್ಲಿ ಚಾರ್ಜ್ ಮಾಡಬಹುದು.

5 / 8
ರಿಯಾಲಿಟಿ ಜಿಟಿ 5 ಜಿ ವಿಶೇಷತೆಗಳು: ಈ ಫೋನಿನಲ್ಲಿ, ಕಂಪನಿಯು 6.43 ಇಂಚಿನ ಸೂಪರ್ AMOLED ಡಿಸ್ಪ್ಲೇಯನ್ನು ನೀಡಿದೆ. ಇದು ಪೂರ್ಣ HD ರೆಸಲ್ಯೂಶನ್ ನೊಂದಿಗೆ ಹೊಂದಿರಲಿದೆ. ಹಾಗೆಯೇ ಇದರಲ್ಲಿ ಸ್ನಾಪ್‌ಡ್ರಾಗನ್ 888 5G ಪ್ರೊಸೆಸರ್‌ ನೀಡಲಾಗಿದ್ದು, ಆಂಡ್ರಾಯ್ಡ್ 11 ನಲ್ಲಿ ಕಾರ್ಯನಿರ್ವಹಿಸುತ್ತದೆ.

6 / 8
ಇನ್ನು ಈ ಫೋನಿನ ಹಿಂಭಾಗದಲ್ಲಿ, ಕಂಪನಿಯು ಎಲ್ಇಡಿ ಫ್ಲ್ಯಾಷ್​ನೊಂದಿಗೆ ಮೂರು ಕ್ಯಾಮೆರಾಗಳನ್ನು ನೀಡಿದೆ. ಇದರಲ್ಲಿ 64 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ನೀಡಲಾಗಿದೆ. ಸೆಲ್ಫಿಗಾಗಿ 16 ಮೆಗಾಪಿಕ್ಸೆಲ್​ನ ಫ್ರಂಟ್ ಕ್ಯಾಮೆರಾ ಇದರಲ್ಲಿದೆ.

7 / 8
ಈ ಸ್ಮಾರ್ಟ್​ಫೋನ್​ನಲ್ಲೂ 4500mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದ್ದು, ಇದು 65W ಸೂಪರ್‌ಡಾರ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಚಾರ್ಜರ್ ಮೂಲಕ ಈ ಫೋನ್​ನ್ನು ಕೇವಲ 35 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು.

8 / 8
ಬೆಲೆ: Realme GT 5G ಮಾಸ್ಟರ್​ ಬೆಲೆ 25,999 (8 GB RAM+128GB),27,999 (8GB+128GB), 29,999 (8GB+256GB). ಇನ್ನು Realme GT 5G  ಬೆಲೆ 37,999 (8GB+128GB), 41,999 (12GB+256GB). ಈ ಎರಡು ಸ್ಮಾರ್ಟ್​ಫೋನ್​ಗಳ ಅಧಿಕೃತ ಮಾರಾಟ ಆಗಸ್ಟ್ 26 ರಿಂದ ಫ್ಲಿಪ್‌ಕಾರ್ಟ್ ಮತ್ತು ರಿಯಲ್​ಮಿ ವೆಬ್‌ಸೈಟ್‌ನಲ್ಲಿ ಆರಂಭವಾಗಲಿದೆ.