SIM Port: ಒಂದು ಮೊಬೈಲ್ ಸಂಖ್ಯೆಯನ್ನು ನೀವು ಎಷ್ಟು ಬಾರಿ ಬೇಕಾದರೂ ಪೋರ್ಟ್ ಮಾಡಬಹುದು!

SIM Port: ಒಂದು ಮೊಬೈಲ್ ಸಂಖ್ಯೆಯನ್ನು ನೀವು ಎಷ್ಟು ಬಾರಿ ಬೇಕಾದರೂ ಪೋರ್ಟ್ ಮಾಡಬಹುದು!

ಕಿರಣ್​ ಐಜಿ
|

Updated on: Jun 05, 2023 | 4:29 PM

ಮೊಬೈಲ್ ಫೋನ್​ನಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವುದು ಸಿಮ್ ಕಾರ್ಡ್. ಅದರಲ್ಲೂ ಕೆಲವು ಸಿಮ್​ಗಳಲ್ಲಿ ನಿಧಾನಗತಿಯ ಕಾರ್ಯಾಚರಣೆ, ಕೆಲವೊಂದು ಪ್ರದೇಶದಲ್ಲಿ ಅಸಮರ್ಪಕ ನೆಟ್‌ವರ್ಕ್ ಕವರೇಜ್ ಅಥವಾ ಇತರೆ ಕಾರಣಗಳಿಗಾಗಿ ಬಳಕೆದಾರರು ಮೊಬೈಲ್‌ ನಂಬರ್ ಅನ್ನು ಬೇರೆ ನೆಟ್​ವರ್ಕ್​​ಗೆ ಪೋರ್ಟ್‌ ಮಾಡಲು ಮುಂದಾಗುತ್ತಾರೆ.

ಮೊಬೈಲ್ ಫೋನ್​ನಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವುದು ಸಿಮ್ ಕಾರ್ಡ್. ಅದರಲ್ಲೂ ಕೆಲವು ಸಿಮ್​ಗಳಲ್ಲಿ ನಿಧಾನಗತಿಯ ಕಾರ್ಯಾಚರಣೆ, ಕೆಲವೊಂದು ಪ್ರದೇಶದಲ್ಲಿ ಅಸಮರ್ಪಕ ನೆಟ್‌ವರ್ಕ್ ಕವರೇಜ್ ಅಥವಾ ಇತರೆ ಕಾರಣಗಳಿಗಾಗಿ ಬಳಕೆದಾರರು ಮೊಬೈಲ್‌ ನಂಬರ್ ಅನ್ನು ಬೇರೆ ನೆಟ್​ವರ್ಕ್​​ಗೆ ಪೋರ್ಟ್‌ ಮಾಡಲು ಮುಂದಾಗುತ್ತಾರೆ. ಅನೇಕರಿಗೆ ಒಂದು ಸಿಮ್ ಅನ್ನು ಎಷ್ಟು ಬಾರಿ ಪೋರ್ಟ್ ಮಾಡಬಹುದು? ಈ ಬಗ್ಗೆ ಟ್ರಾಯ್ ನಿಯಮ ಏನು ಹೇಳುತ್ತೆ? ಪೋರ್ಟ್ ಮಾಡಲು ಸುಲಭ ದಾರಿ ಯಾವುದು? ಎಂಬ ಬಗ್ಗೆ ತಿಳಿದಿರುವುದಿಲ್ಲ. ಮೊಬೈಲ್ ನಂಬರ್ ಪೋರ್ಟಿಂಗ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೊ ನೋಡಿ..