AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sony Xperia 10 V: ಸೂಪರ್ ಸ್ಟೈಲಿಶ್ ಫೋನ್ ಪರಿಚಯಿಸಿದ ಸೋನಿ ಎಕ್ಸ್​ಪೆರಿಯಾ

Sony Xperia 10 V: ಸೂಪರ್ ಸ್ಟೈಲಿಶ್ ಫೋನ್ ಪರಿಚಯಿಸಿದ ಸೋನಿ ಎಕ್ಸ್​ಪೆರಿಯಾ

ಕಿರಣ್​ ಐಜಿ
ಕಿರಣ್​ ಐಜಿ|

Updated on: May 22, 2023 | 3:48 PM

Share

ಸೋನಿ ಕಂಪನಿ, ಸೀಮಿತ ಸಂಖ್ಯೆಯ ಮಾದರಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತದೆ. ಈ ಬಾರಿ ಸೋನಿ, ಎಕ್ಸ್​ಪೆರಿಯಾ ಸರಣಿಯಲ್ಲಿ ಹೊಸ ಸೋನಿ Xperia 10 V ಸ್ಮಾರ್ಟ್​​ಫೋನ್ ಬಿಡುಗಡೆ ಮಾಡಿದೆ. ನೂತನ ಸ್ಮಾರ್ಟ್​ಫೋನ್ ಕುರಿತು ಸೋನಿ ಹೆಚ್ಚಿನ ವಿವರ ನೀಡಿದ್ದು, ಈ ವಿಡಿಯೊದಲ್ಲಿದೆ ಡೀಟೇಲ್ಸ್..

ಜಪಾನ್ ಮೂಲದ ಸೋನಿ ಕಂಪನಿಯ ಉತ್ಪನ್ನಗಳು ಎಂದರೆ ಜನರಿಗೆ ಅತ್ಯಂತ ಹೆಚ್ಚು ಇಷ್ಟ. ಸೋನಿ ಬ್ರ್ಯಾಂಡ್ ಮಾತ್ರವಲ್ಲದೆ, ಗುಣಮಟ್ಟದ ಉತ್ಪನ್ನಗಳನ್ನು ನೀಡುತ್ತದೆ ಎನ್ನುವ ನಂಬಿಕೆ ಜನರಲ್ಲಿದೆ. ಅದಕ್ಕಾಗಿಯೇ ಜನರು ಸೋನಿ ಕಂಪನಿಯ ಉತ್ಪನ್ನಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಸೋನಿ ಎಕ್ಸ್​ಪೆರಿಯಾ ಸರಣಿಯ ಫೋನ್​ಗಳು ಮಾರುಕಟ್ಟೆಯಲ್ಲಿ ಇಂದಿಗೂ ಜನಪ್ರಿಯತೆ ಹೊಂದಿವೆ. ಸೋನಿ ಕಂಪನಿ, ಸೀಮಿತ ಸಂಖ್ಯೆಯ ಮಾದರಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತದೆ. ಈ ಬಾರಿ ಸೋನಿ, ಎಕ್ಸ್​ಪೆರಿಯಾ ಸರಣಿಯಲ್ಲಿ ಹೊಸ ಸೋನಿ Xperia 10 V ಸ್ಮಾರ್ಟ್​​ಫೋನ್ ಬಿಡುಗಡೆ ಮಾಡಿದೆ. ನೂತನ ಸ್ಮಾರ್ಟ್​ಫೋನ್ ಕುರಿತು ಸೋನಿ ಹೆಚ್ಚಿನ ವಿವರ ನೀಡಿದ್ದು, ಈ ವಿಡಿಯೊದಲ್ಲಿದೆ ಡೀಟೇಲ್ಸ್..

Follow Us
Kiran Kumar IG
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.