Viral Video : ಲೈಗರ್​ ಚಿತ್ರದ ಹಾಡಿಗೆ ಜಪಾನೀ ನೃತ್ಯಗಾರ್ತಿಯರ ನೃತ್ಯ

Liger : ವಿಜಯ ದೇವರಕೊಂಡ, ಅನನ್ಯಾ ಪಾಂಡೆ ಅಭಿನಯಿಸಿದ ಈ ಹಾಡು ಜಪಾನೀ ಬೆಡಗಿಯರನ್ನು ಆಕರ್ಷಿಸಿದೆ. 10,000 ನೆಟ್ಟಿಗರು ಈ ವಿಡಿಯೋ ವೀಕ್ಷಿಸಿದ್ಧಾರೆ.

Viral Video : ಲೈಗರ್​ ಚಿತ್ರದ ಹಾಡಿಗೆ ಜಪಾನೀ ನೃತ್ಯಗಾರ್ತಿಯರ ನೃತ್ಯ
ಜಪಾನಿ ನೃತ್ಯಗಾತಿಯರು ಮತ್ತು ವಿಜಯ ದೇವರಕೊಂಡ, ಅನನ್ಯಾ ಪಾಂಡೆ
Updated By: ಶ್ರೀದೇವಿ ಕಳಸದ

Updated on: Aug 29, 2022 | 4:39 PM

Viral Video : ಜಪಾನೀ ನೃತ್ಯಗಾರ್ತಿಯರು ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಅವರ ಆಫತ್ ಹುಕ್ ಹಾಡಿಗೆ ಹೆಜ್ಜೆ ಹಾಕಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೀಡಿಯೊ 10 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ. ವಿಜಯ್ ದೇವರಕೊಂಡ ಮತ್ತು ಅನನ್ಯ ಪಾಂಡೆ ಅವರ ಲೈಗರ್ ಚಿತ್ರದ ಹಾಡಿನ ಈ ವಿಡಿಯೋ ಈಗಾಗಲೇ ಸಾಕಷ್ಟು ಜನರನ್ನು ಸೆಳೆದಿದೆ.

ಬೊಲ್ಲಿಕ್ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ 10 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಇದು ಪಡೆದಿದೆ. ಈ ಇಬ್ಬರೂ ನರ್ತಕಿಯರು ಕಪ್ಪು ಬಟ್ಟೆಗಳನ್ನು ಧರಿಸಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ