Video: ಹೈವೇ ಮಧ್ಯದಲ್ಲಿ ಕಪಲ್ ಫೋಟೊಶೂಟ್, ವೇಗವಾಗಿ ಬಂದ ಕಾರು, ಆಮೇಲೇನಾಯ್ತು?
ಹೆದ್ದಾರಿಯಲ್ಲಿ ಪಕ್ಕಕ್ಕೆ ಬೈಕ್ ನಿಲ್ಲಿಸಿಕೊಂಡು ನಡು ರಸ್ತೆಯಲ್ಲಿ ದಂಪತಿ ಫೋಟೊಶೂಟ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಕಾರೊಂದು ವೇಗವಾಗಿ ಬರುತ್ತಿರುತ್ತದೆ. ರಸ್ತೆ ಸ್ವಲ್ಪ ಇಳಿಜಾರಿರುತ್ತದೆ, ಅದೇ ವೇಗದಲ್ಲಿ ಮುಂದೆ ಬಂದಾಗ ಎದುರಿಗೆ ನಡುರಸ್ತೆಯಲ್ಲಿ ಕುಳಿತು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ದಂಪತಿಯನ್ನು ನೋಡಿ ಬ್ರೇಕ್ ಹಾಕಿದ್ದಾರೆ. ಒಂದು ಸೆಕೆಂಡ್ ಹೆಚ್ಚು ಕಡಿಮೆಯಾಗಿದ್ದರೂ ಅವರ ಪ್ರಾಣವೇ ಹೋಗುತ್ತಿತ್ತು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
TV9 ರಿಯಲ್ ಎಸ್ಟೇಟ್ ಎಕ್ಸ್ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
ಕಲಬೆರಕೆ ತುಪ್ಪದ ದಂಧೆ: ಬಳ್ಳಾರಿಯಿಂದ ಚಿಕ್ಕಮಗಳೂರುವರೆಗೆ ಮಾರಾಟ ಜಾಲ ಪತ್ತೆ