ಒಂದೇ ಸೂರಿನ ಅಡಿಯಲ್ಲಿ ತಯಾರಾದ 10 ಸಾವಿರ ಗಣೇಶ ಮೂರ್ತಿ
ಒಂದೇ ಸೂರಿನ ಅಡಿಯಲ್ಲಿ 10 ಸಾವಿರ ಗಣೇಶ ಮೂರ್ತಿ ತಯಾರಿ ಮಾಡಿ ಗಣೇಶ ಮೂರ್ತಿಯ ಕಾರ್ಯಕ್ರಮ ಗಿನ್ನಿಸ್ ದಾಖಾಲೆಗೆ ಸೇರಲಿದ್ದಾರೆ.
ಬೆಂಗಳೂರು: ಒಂದೇ ಸೂರಿನ ಅಡಿಯಲ್ಲಿ 10 ಸಾವಿರ ಗಣೇಶ ಮೂರ್ತಿ ತಯಾರಿ ಮಾಡಿ ಗಣೇಶ ಮೂರ್ತಿಯ ಕಾರ್ಯಕ್ರಮ ಗಿನ್ನಿಸ್ ದಾಖಾಲೆಗೆ ಸೇರಲಿದ್ದಾರೆ. ಗಣೇಶ ಮೂರ್ತಿ ತಯಾರಿ ನಂತರ ಜನರು ಪೂಜೆ ಮಾಡಲಿದ್ದಾರೆ.
Latest Videos