Daily horoscope: ಈ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ, ವಿದೇಶಕ್ಕೆ ತೆರಳುವ ಅವಕಾಶ

Updated on: Apr 19, 2025 | 8:07 AM

ಏಪ್ರಿಲ್ 19, 2025 ರ ದ್ವಾದಶ ರಾಶಿಗಳ ಫಲಗಳ ಬಗ್ಗೆ ಖ್ಯಾತ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ವಿಡಿಯೋದಲ್ಲಿ ಮಾಹಿತಿ ನೀಡಿದ್ದಾರೆ. ಪ್ರತಿ ರಾಶಿಗೂ ಗ್ರಹಗಳ ಪ್ರಭಾವ, ಶುಭ ಅಶುಭ ಫಲಗಳು, ಅದೃಷ್ಟ ಸಂಖ್ಯೆಗಳು, ಶುಭ ದಿಕ್ಕುಗಳು ಮತ್ತು ಮಂತ್ರ ಜಪದ ಬಗ್ಗೆ ತಿಳಿಸಿಕೊಟ್ಟಿದ್ದಾರೆ.

ಬೆಂಗಳೂರು, ಏಪ್ರಿಲ್ 19: ಶನಿವಾರದಂದು ವಿಶ್ವಾವಸು ಸಂವತ್ಸರದ ಉತ್ತರಾಯಣ, ವಸಂತ ಋತು, ಮೇಷ ಸೌರ ಮಾಸ, ಅಶ್ವಿನೀ ಮಹಾನಕ್ಷತ್ರ, ಚೈತ್ರ ಮಾಸ, ಕೃಷ್ಣ ಪಕ್ಷ, ಷಷ್ಠೀ ತಿಥಿ, ಪೂರ್ವಾಷಾಢಾ ನಿತ್ಯನಕ್ಷತ್ರ ಇದೆ. ಖ್ಯಾತ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಈ ದಿನದ ದ್ವಾದಶ ರಾಶಿಗಳ ಫಲಗಳ ಬಗ್ಗೆ ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದಾರೆ.